ಅಪ್ಪು ನಮ್ಮನ್ನೆಲ್ಲ ಅ.ಗ.ಲಿ 9 ತಿಂಗಳು ಆಗಿದೆ ಆದರೂ ಕೂಡ ಅವರ ನೆನಪಿನಿಂದ ಆಚೆ ಬರಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಪ್ಪು ಬದುಕಿದ್ದಾಗ ಅವರು ಮಾಡಿದಂತಹ ಸಹಾಯ ದಾನ ಧರ್ಮ ಇದ್ಯಾವುದೂ ಕೂಡ ಹೊರ ಬಂದಿರಲಿಲ್ಲ. ಆದರೆ ಅವರು ಇ.ಹ.ಲೋಕ ತ್ಯ.ಜಿ.ಸಿ.ದ ನಂತರ ಅವರ ಎಲ್ಲಾ ರೀತಿಯ ಸಾಮಾಜಿಕ ಸೇವೆಗಳು ಹೊರ ಬಂದಿದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಅಭಿನಯಿಸುವುದಕ್ಕೆ ಮಾತ್ರ ಸೀಮಿತವಾಗಿರದೆ ಇನ್ನೂ ಹಲವಾರು ಕಲೆ ಹೊಂದಿದ್ದರೂ. ಹೌದು ಅಪ್ಪು ಅವರು ಬಹಳ ಚೆನ್ನಾಗಿ ಹಾಡು ಹೇಳುತ್ತಾರೆ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಕನ್ನಡದ ಬಹುತೇಕ ಸಿನಿಮಾಗಳಿಗೆ ಹಾಡನ್ನು ಹಾಡಿದ್ದಾರೆ ಅಪ್ಪು ಅವರು ಕನ್ನಡದಲ್ಲಿ ಹಾಡು ಹೇಳಿರುವುದು ಹೊಸದೇನಲ್ಲ.
ಸಾಕಷ್ಟು ಬಾರಿ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗ ಹಾಗೂ ಕುಟುಂಬಕ್ಕೆ ಸೇರಿದಾಗ ಸ್ನೇಹಿತರೊಟ್ಟಿಗೆ ಸಮಯ ಕಳೆಯುವಂತಹ ವೇಳೆಯಲ್ಲಿ ಹಾಡನ್ನು ಹಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತೆಲುಗಿನ ಖ್ಯಾತ ನಿರೂಪಕಿಯೊಬ್ಬರು ನೀವು ತೆಲುಗಿನಲ್ಲಿ ಹಾಡನ್ನು ಹಾಡುತ್ತೀರ ಎಂದು ಪ್ರಶ್ನೆ ಮಾಡಿದಾಗ ನಿರಳವಾಗಿ ಖಂಡಿತಾ ಹಾಡುತ್ತೇನೆ ಎಂದು ಹಾಡೊಂದನ್ನು ಹಾಡಿದ್ದಾರೆ. ಸದ್ಯಕ್ಕೆ ಅಪ್ಪು ಅವರು ಹಾಡಿದಂತಹ ಈ ಹಾಡನ್ನು ಕೇಳಿ ನಿರೂಪಕಿ ಸ್ಥಳದಲ್ಲಿಯೇ ಫಿದಾ ಆಗಿದ್ದಾರೆ ಅಷ್ಟೇ ಅಲ್ಲದೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದರೆ ಏಕೆಂದರೆ. ಅಪ್ಪು ಕನ್ನಡದವರು ಕನ್ನಡ ಹಾಡು ಆಡುವುದಕ್ಕೆ ಅವರಿಗೆ ಅಷ್ಟೇನೂ ಕಷ್ಟದಾಯಕವಾಗುವುದಿಲ್ಲ ಆದರೆ ತೆಲಗು ಭಾಷೆಯಲ್ಲಿ ಇಷ್ಟು ನಿರಂತರವಾಗಿ ಹಾಡನ್ನು ಸುಲಲಿತವಾಗಿ ಹಾಡಿದ್ದನ್ನು ಕೇಳಿ ಒಂದು ಕ್ಷಣ ಆಕೆ ಆಶ್ಚರ್ಯಕ್ಕೆ ಒಳಗಾದಳು.
ಅಪ್ಪು ಅವರು ತೆಲುಗು ಸಿನಿಮಾದಲ್ಲಿ ನಟನೆ ಮಾಡದೆ ಇರಬಹುದು ಆದರೂ ಕೂಡ ತೆಲುಗು ಇಂಡಸ್ಟ್ರಿಯ ಜೊತೆ ಉತ್ತಮ ಸಂಬಂಧವನ್ನು ಒಳಗೊಂಡಿದ್ದರು. ಜೂನಿಯರ್ ಎನ್.ಡಿ.ಆರ್ ಅಲ್ಲು ಅರ್ಜುನ್ ಮಹೇಶ್ ಬಾಬು ಸೇರಿದಂತೆ ತೆಲುಗಿನ ಖ್ಯಾತ ನಟರ ಜೊತೆ ಉತ್ತಮ ಒಡನಾಟವನ್ನು ಒಳಗೊಂಡಿದ್ದರು. ಅಷ್ಟೇ ಅಲ್ಲದೆ ಯಾವುದೇ ಸಿನಿಮಾ ಪ್ರಚಾರ ಕಾರ್ಯ ಬಂದರೂ ಕೂಡ ಅಲ್ಲಿ ಪಾಲ್ಗೊಳ್ಳುತ್ತಿದ್ದರು ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೂನಿಯರ್ ಎನ್ಟಿಆರ್ ಅವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಗೆಳೆಯ ಗೆಳೆಯ ಎಂಬ ಹಾಡನ್ನು ಹಾಡುವುದರ ಮೂಲಕ ಅವರ ಸ್ನೇಹಕ್ಕೆ ಇರುವಂತಹ ಮೌಲ್ಯವನ್ನು ಎತ್ತಿ ಹಿಡಿದಿದ್ದರು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಅಪ್ಪು ಅವರು ಕೂಡ ತೆಲುಗಿನ ಹಾಡೊಂದನ್ನು ಹಾಡಿ ತೆಲುಗು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.
ಹೌದು ತುಂಬಾ ದಿನದ ನಂತರ ಅಪ್ಪು ಅವರು ತೆಲುಗಿನಲ್ಲಿ ಹಾಡಿದಂತಹ ಆಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಇಷ್ಟು ಉತ್ತಮ ಗುಣಗಳನ್ನು ಹೊಂದಿದಂತಹ ವ್ಯಕ್ತಿ ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಅಗಲಿದರು ಎಂದು ಹೇಳಿ ಶಾಪವನ್ನು ದೇವರಿಗೆ ಹಾಕುತ್ತಿದ್ದರೆ. ಆದರೂ ವಿಧಿಯಾಟದ ಮುಂದೆ ಮನುಷ್ಯನ ಆಸೆ ಕನಸುಗಳೆಲ್ಲವೂ ಕೂಡ ನೀರು ಪಾಲು ಆಗುತ್ತದೆ ಎಂಬುದಕ್ಕೆ ಅಪ್ಪು ಅವರೇ ಉದಾಹರಣೆ ಆಗಿದ್ದರೆ. ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಮಾನಸಿಕವಾಗಿ ಜೊತೆಯಲ್ಲಿ ಇದ್ದಾರೆ ಅವರು ಮಾಡಿದಂತಹ ಅದೆಷ್ಟೋ ಕೆಲಸಗಳನ್ನು ಇಂದು ನಾವು ಸ್ಮರಿಸಿ ಒಳ್ಳೆಯ ರೀತಿಯಲ್ಲಿ ಬದುಕು ಸಾಗಿಸಬೇಕು. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬಂತೆ ಅಪ್ಪು ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ನಮ್ಮೊಟ್ಟಿಗೆ ಇದ್ದಾರೆ ಎಂಬ ಭಾವನೆಯ ಮುಖಾಂತರವೇ ಜೀವನ ಸಾಗಿಸಬೇಕಿದೆ. ಅಪ್ಪು ಅವರು ಹಾಡಿರುವ ಈ ವಿಡಿಯೋವನ್ನು ನೋಡಿ ಈ ಹಾಡನ್ನು ಕೇಳಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ ಧನ್ಯವಾದಗಳು ಸ್ನೇಹಿತರೆ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.