ಅಪ್ಪು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ 11 ತಿಂಗಳೇ ಆಗಿದೆ ಆದರೂ ಕೂಡ ಅವರು ಇಲ್ಲದೇ ಇರುವಂತಹ ವಿಚಾರವನ್ನು ನಮ್ಮಿಂದ ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ನಮಗೆ ಅಪ್ಪು ನೆನಪಾಗುತ್ತಾರೆ. ಬಹುಶಃ ನಮ್ಮ ಕುಟುಂಬದಲ್ಲಿ ಇರುವಂತಹ ವ್ಯಕ್ತಿ ಒಬ್ಬರು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ.ದ್ದರೂ ಕೂಡ ನಾವು ಇಷ್ಟು ನೆನಪಿಸಿಕೊಳ್ಳುತ್ತಿರಲಿಲ್ಲ. ಆದರೆ ಅಪ್ಪು ಅವರನ್ನು ನಾವು ನೆನಪು ಮಾಡಿಕೊಳ್ಳದ ದಿನವೇ ಇಲ್ಲ ಅಂತ ಹೇಳಬಹುದು ಅಷ್ಟರ ಮಟ್ಟಿಗೆ ಅಪ್ಪು ನಮ್ಮೆಲ್ಲರ ಮನಸ್ಸಿನಲ್ಲಿಯೂ ಕೂಡ ಆವರಿಸಿಕೊಂಡಿದ್ದಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಅಪ್ಪು ಅ.ಗ.ಲಿ.ಕೆ ರಾಜಕುಮಾರ್ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕದ ಜನತೆಗೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು ಇದೆಲ್ಲ ಒಂದು ಕಡೆಯಾದರೆ ಇದೀಗ ಮತ್ತೊಂದು ವಿಚಾರ ಸುದ್ದಿಗೆ ಬಂದಿದೆ. ಹೌದು ಪುನೀತ್ ಅವರು ದರ್ಶನ್ ಮತ್ತು ಕಿಚ್ಚ ಸುದೀಪ್ ಹೊಂದಿಗೆ ಆತ್ಮೀಯರಾಗಿದ್ದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ದರ್ಶನ ಅವರ ಜೊತೆ ಚಿತ್ರರಂಗಕ್ಕೆ ಬಂದ ನಂತರ ಹೆಚ್ಚು ಆತ್ಮೀಯರಾಗದರೂ. ಆದರೆ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಕೂಡ ಒಳ್ಳೆಯ ಸ್ನೇಹಿತರು ಅಷ್ಟೇ ಅಲ್ಲದೆ ಹಿತೈಷಿಗಳು ಕೂಡ ಆಗಿದ್ದರು. ಈಗಾಗಲೇ ನೀವು ಅಪ್ಪು ಮತ್ತು ಕಿಚ್ಚ ಬಾಲ್ಯದಲ್ಲಿ ಇರುವಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡೇ ಇರುತ್ತೀರ ಇದರಿಂದಲೇ ತಿಳಿಯುತ್ತದೆ ನಿಮಗೆ ಇವರಿಬ್ಬರ ನಡುವೆ ಇದ್ದಂತಹ ಅವಿನಾಭಾವನಾ ಸಂಬಂಧ ಎಂತಹದು ಅಂತ.
ತೆರೆಯ ಹಿಂದೆ ಎಷ್ಟೇ ಕ್ಲೋಸ್ ಆಗಿ ಇದ್ದರೂ ಕೂಡ ಸಿನಿಮಾರಂಗದಲ್ಲಿ ಎಂದಿಗೂ ಕೂಡ ಕಿಚ್ಚ ಸುದೀಪ್ ಮತ್ತು ಅಪ್ಪು ಅವರು ಒಟ್ಟಾಗಿ ಅಭಿನಯ ಮಾಡಲೇ ಇಲ್ಲ. ಆದರೆ ಅಪ್ಪು ಅವರು ಅ.ಗ.ಲು.ವ ಕೆಲವು ದಿನಗಳ ಹಿಂದೆಯಷ್ಟೇ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು ಈ ಸಮಯದಲ್ಲಿ ಅಪ್ಪು ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು. ನೀವು ಸುದೀಪ್ ಅವರ ಜೊತೆಗೆ ಯಾವಾಗ ತೆರೆಯನ್ನು ಹಂಚಿಕೊಳ್ಳುತ್ತೀರಾ ಅಂತ. ಈ ಪ್ರಶ್ನೆಗೆ ಉತ್ತರ ನೀಡಿದಂತಹ ಅಪ್ಪು ಅವರು ಆದಷ್ಟು ಬೇಗ ಸುದೀಪ್ ಒಟ್ಟಿಗೆ ನಾನು ಅಭಿನಯಿಸುತ್ತೇನೆ ಒಳ್ಳೆಯ ಕಥೆಗಾಗಿ ನಾನು ಕಾಯುತ್ತಿದ್ದೇನೆ ಒಂದು ವೇಳೆ ಕಥೆ ಸಿಕ್ಕರೆ ಖಂಡಿತವಾಗಿಯೂ ಕೂಡ ಕಿಚ್ಚ ಸುದೀಪ್ ಜೊತೆಗೆ ನಾನು ತೆರೆಯನ್ನು ಹಂಚಿಕೊಳ್ಳುತ್ತೇನೆ ನಾನು ಕೂಡ ಇದೇ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂಬ ಮಾತನ್ನು ಹೇಳುತ್ತಾರೆ.
ಇದೇ ಸಮಯದಲ್ಲಿ ಸಂದರ್ಶನಗಾರರು ಮತ್ತೊಂದು ಪ್ರಶ್ನೆಯನ್ನು ಕೇಳುತ್ತಾರೆ ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನೀವು ಯಾವಾಗ ಅಭಿನಯಿಸುತ್ತೀರಾ ಅಂತ ಕೇಳುತ್ತೀರಾ ಇದಕ್ಕೆ ಉತ್ತರ ನೀಡಿದಂತಹ ಅಪ್ಪು ಅವರು ಈಗಾಗಲೇ ನಾನು ಅರಸು ಸಿನಿಮಾದಲ್ಲಿ ನಟ ದರ್ಶನ್ ಅವರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ದರ್ಶನ್ ಅವರು ಗೆಸ್ಟ್ ರೋಲ್ ಪಾತ್ರವನ್ನು ಮಾಡಿದ್ದರು ಆದರೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಾವಿಬ್ಬರು ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ. ಒಳ್ಳೆಯ ಸೂಕ್ತ ಸಮಯ ಬಂದರೆ ದರ್ಶನ್ ಅವರ ಜೊತೆಯೂ ಕೂಡ ನಾನು ಅಭಿನಯಿಸುತ್ತೇನೆ ವೈಯಕ್ತಿಕವಾಗಿ ಹೇಳಬೇಕೆಂದರೆ ದರ್ಶನ್ ಅಂದರೆ ನನಗೆ ಬಹಳನೇ ಪ್ರೀತಿ ಎಂಬ ಮಾತನ್ನು ಹೇಳಿದ್ದಾರೆ.
ಈ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಅಪ್ಪು ಅವರು ಹೇಳಿದಂತಹ ಈ ಮಾತನ್ನು ಕೇಳಿ ಸಂತಸ ಪಟ್ಟಿದ್ದಾರೆ ಅಷ್ಟೇ ಅಲ್ಲದೆ ದುಃಖವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅಪ್ಪು ಅವರು ತಮ್ಮ ನೆಚ್ಚಿನ ನಟನ ಜೊತೆ ಅಭಿನಯಿಸುವಂತಹ ಭಾಗ್ಯ ದೊರೆಯಲಿಲ್ಲ ಇದನ್ನು ಕಣ್ಣು ತುಂಬಿಕೊಳ್ಳುವಂತಹ ಅವಕಾಶವೂ ಕೂಡ ನಮಗೆ ದೊರೆಯಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.