Home Entertainment ಬೇಸರದಲ್ಲಿ ಇದ್ದ ಅಶ್ವಿನಿ ಮೇಡಂ ಮುಖದಲ್ಲಿ ಮುಂದಹಾಸ ಮೂಡಿಸಿದ ವಂಶಿಕಾ ಈ ಕ್ಯೂಟ್ ವಿಡಿಯೋ ನೋಡಿ.

ಬೇಸರದಲ್ಲಿ ಇದ್ದ ಅಶ್ವಿನಿ ಮೇಡಂ ಮುಖದಲ್ಲಿ ಮುಂದಹಾಸ ಮೂಡಿಸಿದ ವಂಶಿಕಾ ಈ ಕ್ಯೂಟ್ ವಿಡಿಯೋ ನೋಡಿ.

0
ಬೇಸರದಲ್ಲಿ ಇದ್ದ ಅಶ್ವಿನಿ ಮೇಡಂ ಮುಖದಲ್ಲಿ ಮುಂದಹಾಸ ಮೂಡಿಸಿದ ವಂಶಿಕಾ ಈ ಕ್ಯೂಟ್ ವಿಡಿಯೋ ನೋಡಿ.

ವಂಶಿಕ ಸದ್ಯಕ್ಕೆ ಇಡೀ ಕರ್ನಾಟಕದಾದ್ಯಂತ ಫೇಮಸ್ ಆಗಿರುವ ಸೆಲೆಬ್ರಿಟಿ ಕಿಡ್ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ ವನ್ ಮತ್ತು ಗಿಚ್ಚ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವಂಶಿಕ ಅವರು ಈ ಎರಡು ರಿಯಾಲಿಟಿ ಶೋಗಳ ವಿನ್ನರ್ ಕೂಡ ಆಗಿದ್ದಾರೆ. ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಅದ್ಭುತ ಪ್ರತಿಭೆ ಮಾಸ್ಟರ್ ಆನಂದ್ ಅವರ ಪುತ್ರಿ ಆಗಿರುವ ವಂಶಿಕ ಅಪ್ಪನಂತೆಯೇ ಅಭಿನಯದ ವಿಷಯದಲ್ಲಿ ಮಾಸ್ಟರ್ ಆಗಿದ್ದಾಳೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇಷ್ಟು ಚಿಕ್ಕ ವಯಸ್ಸಿಗೆ ವಂಶಿಕ ಅವರು ಯಾವುದೇ ಪಾತ್ರ ಕೊಟ್ಟರೂ ಕೂಡ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚ ಗಿಲಿಗಿಲಿ ಕಾರ್ಯಕ್ರಮಗಳಲ್ಲಿ ವಂಶಿಕ ಅವರ ಟ್ಯಾಲೆಂಟ್ ಅನ್ನು ಕನ್ನಡಿಗರು ನೋಡಿ ಬೆರಗಾಗಿ ಹೋಗಿದ್ದಾರೆ.

ಇವುಗಳು ಮುಗಿದ ಬಳಿಕ ಮತ್ತೊಮ್ಮೆ ಮತ್ತೊಂದು ರಿಯಾಲಿಟಿ ಶೋ ಅಲ್ಲಿ ಕೂಡ ವಂಶಿಕ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಕಂಟೆಸ್ಟೆಂಟ್ ಆಗಿ ಅಲ್ಲ ನಿರೂಪಕ್ಕೆ ಆಗಿ ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ನಿರುಪಕಿ ಆಗಿರುವ ಖ್ಯಾತಿ ಕೂಡ ಇವರಿಗೆ ಸಲ್ಲಬೇಕು. ಇವರು ಸದ್ಯಕ್ಕೆ ನಿರೂಪಣೆ ಮಾಡುತ್ತಿರುವುದು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮಕ್ಕೆ.

ಇದರಲ್ಲಿ ಮೇನ್ ಆಂಕರ್ ಆಗಿ ನಿರಂಜನ್ ದೇಶಪಾಂಡೆ ಅವರು ಕಾಣಿಸಿಕೊಂಡಿದ್ದಾರೆ. ನಿರಂಜನ್ ಅವರ ಜೊತೆಗೆ ವಂಶಿಕ ಕೂಡ ನಿರೂಪಣೆ ಮಾಡುತ್ತಿದ್ದು ಇವರಿಬ್ಬರ ಜುಗಲ್ ಬಂದಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡುತ್ತಿದೆ. ಹೀಗೆ ಒಂದಾದ ಮೇಲೆ ಒಂದರಂತೆ ಕಿರುತರೆಯಲ್ಲಿ ಅವಕಾಶಗಳನ್ನು ಪಡೆದಿರುವ ವಂಶಿಕ ಸದ್ದಿಲ್ಲದೆ ಹಿರಿತೆರೆಗೂ ಕೂಡ ಕಾಲಿಟ್ಟಿದ್ದಾರೆ. ಇದರ ಬಗ್ಗೆ ವಂಶಿಕ ಅವರ ತಂದೆ ಮಾಸ್ಟರ್ ಆನಂದ್ ಅವರೇ ವಿಷಯ ಹಂಚಿಕೊಂಡಿದ್ದಾರೆ.

ನನ್ನ ಮಗಳಿಗೆ ವೆಬ್ ಸೀರೀಸ್ ಅಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿವೆ. ಅವಳಿಗೆ ಇಷ್ಟ ಇದ್ದರೆ ನಟಿಸಲಿ ಯಾವುದೇ ವಿಷಯದಲ್ಲೂ ನಾವು ಫೋರ್ಸ್ ಮಾಡುವುದಿಲ್ಲ. ಸದ್ಯಕ್ಕೆ ಅಭಿನಯದಲ್ಲಿ ತೊಡಗಿಕೊಂಡಿದ್ದಾಳೆ ಮುಂದೆ ಅವಳಿಗೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿ ಬಂದರೆ ಅದಕ್ಕೂ ನಾವು ಅಡ್ಡಿ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮತ್ತು ವಶಿಷ್ಟ ಸಿಂಹ ಅವರು ಮುಖ್ಯ ಭೂಮಿಯಲ್ಲಿ ನಟಿಸುತ್ತಿರುವ ಸಿನಿಮಾದಲ್ಲೂ ಕೂಡ ವಂಶಿಕ ಅಭಿನಯಿಸಿದ್ದಾರಂತೆ. ಇದನ್ನು ವಸಿಷ್ಠ ಸಿಂಹ ಅವರೇ ಹೇಳಿಕೊಂಡಿದ್ದರು. ಇದೀಗ ವಂಶಿಕಾ ಅವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರ ಜೊತೆ ಕಾಣಿಸಿಕೊಂಡಿದ್ದು ಅಶ್ವಿನಿ ಅವರು ವಂಶಿಕ ಅವರನ್ನು ಎತ್ತಿಕೊಂಡು ಮುದ್ದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

https://youtu.be/ihyKRayRutg

ಕುಟುಂಬ ಸಮೇತ ಗಂಧದಗುಡಿ ಸಿನಿಮಾ ವನ್ನು ವಂಶಿಕ ಅವರು ಹೋಗಿದ್ದರು. ಅದೇ ಥಿಯೇಟರ್ ಅಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಇದ್ದರು. ಆ ಸಮಯದಲ್ಲಿ ಆನಂದ್ ಕುಟುಂಬ ಅಶ್ವಿನಿ ಅವರನ್ನು ಭೇಟಿ ಆಗಿದೆ. ವಂಶಿಕ ಅವರನ್ನು ಗುರುತಿಸಿದ ಅಶ್ವಿನಿ ಅವರು ಪುಟ್ಟ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.

ಸದ್ಯಕ್ಕೆ ಗಂಧದ ಗುಡಿ ಎನ್ನುವ ಡಾಕ್ಯುಮೆಂಟರಿ ಚಿತ್ರವು ಇಡೀ ಕರ್ನಾಟಕದ ಹೆಮ್ಮೆಯ ಸಿನಿಮಾವಾಗಿ ರಾಜ್ಯದ್ಯಂತ ಭರ್ಜರಿಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಡೀ ಕರ್ನಾಟಕವನ್ನು ಒಂದು ಸಿನಿಮಾದಲ್ಲಿ ತೋರಿಸಿರುವ ಅಪ್ಪು ಅವರ ಕನಸಿಗೆ ಕನ್ನಡಿಗರು ಕೈ ಮುಗಿಯುತ್ತಿದ್ದಾರೆ. ಸಿನಿಮಾ ತನ್ನ ಹೊಸತನದಿಂದ ಹಾಗೂ ದೃಶ್ಯ ಶ್ರೀಮಂತಿಕೆಯಿಂದ ಶಾಲಾ ಮಕ್ಕಳಿಂದ ಹಿಡಿದು ಎಲ್ಲರನ್ನೂ ಥಿಯೇಟರತ್ತ ಸೆಳೆಯುತ್ತಿದೆ.

LEAVE A REPLY

Please enter your comment!
Please enter your name here