ಬೆ.ತ್ತಲೆ ಸ್ನಾನ ಅಂದರೆ ಬೆ.ತ್ತಲೆಯಾಗಿ ಯಾಕೆ ಸ್ನಾನ ಮಾಡಬಾರದು ಗೊತ್ತಾ ಗಳಿಸಿದ್ದನ್ನು ಉಳಿಸಿಕೊಳ್ಳಲು ಬೆ.ತ್ತಲೆಯಾಗಿ ಸ್ನಾನ ಮಾಡ್ಬೇಡಿ. ಹೌದು ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕಾನೇಕ ಸಂಗತಿಯನ್ನು ಹೇಳಲಾಗಿದೆ ಸ್ನಾನದ ಬಗ್ಗೆಯೂ ಗ್ರಂಥದಲ್ಲಿ ವಿವರಿಸಲಾಗಿದೆ ಮನುಷ್ಯ ಯಾವ ಸಮಯದಲ್ಲಿ ಸ್ನಾನ ಮಾಡಬೇಕು ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು ಎಂಬುದು ಸೇರಿದಂತೆ ಹೇಗೆ ಸ್ನಾನ ಮಾಡಬೇಕು ಎನ್ನುವುದನ್ನು ಕೂಡ ಹೇಳಲಾಗಿದೆ.
* ಬೆ.ತ್ತಲೆಯಾಗಿ ಸ್ನಾನ ಮಾಡಿದರೆ ನಕಾರಾತ್ಮಕ ಶಕ್ತಿ ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಮನಸ್ಥಿತಿ ನಕಾರಾತ್ಮಕವಾಗಿರುತ್ತದೆ ಸ್ನಾನ ಮಾಡುವಾಗ ನೀವು ಸಣ್ಣಬಟ್ಟೆಯನ್ನು ಮೈಮೇಲೆ ಹಾಕಿಕೊಂಡು ಸಾಕು ಮಾಡಬೇಕು. ಬಟ್ಟೆ ಇಲ್ಲದೆ ಸ್ನಾನ ಮಾಡಲು ಹೋಗಬೇಡಿ. ಬೆ.ತ್ತಲೆ ಸ್ನಾನ ಮಾಡಿದ ಈ ದೇಹದಲ್ಲಿರುವ ಸಕಾರಾತ್ಮಕ ಶಕ್ತಿ ದೇಹದಿಂದ ಹೊರಬರುತ್ತದೆ. ಅದು ನಿಮ್ಮ ದೇಹದ ಮೇಲೆ ಮತ್ತು ನಿಮ್ಮಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಈ ಸುದ್ದಿ ಓದಿ:-ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!
* ನೀವು ಕೋಣೆಯಲ್ಲಿ ಸ್ನಾನ ಮಾಡ್ತೀರಿ ಯಾರೂ ನಿಮ್ಮನ್ನು ನೋಡೋದಿಲ್ಲ ಎಂದು ನೀವು ಭಾವಿಸ್ತೀರಿ ಆದರೆ ದೇವರು ಎಲ್ಲ ಕಡೆ ಇರುತ್ತಾನೆ ಆತ ನಿಮ್ಮನ್ನು ನೋಡುತ್ತಿರುತ್ತಾನೆ. ಇದು ಜಲದೇವನಾದ ವರುಣನನ್ನು ಅವಮಾನಿಸಿದಂತೆ. ಅದಕ್ಕಾಗಿಯೇ ನೀವು ಬೆ.ತ್ತಲೆಯಾಗಿ ಸ್ನಾನ ಮಾಡಬಾರದು ಬೆ.ತ್ತಲೆಯಾಗಿ ಸ್ನಾನ ಮಾಡುವುದು ಪಾಪವನ್ನು ಉಂಟುಮಾಡುತ್ತದೆ ಆರ್ಥಿಕ ಮತ್ತು ದೈಹಿಕ ಹಾನಿಯನ್ನು ಉಂಟು ಮಾಡುತ್ತದೆ.
* ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವಾಗ ಪಿತೃಗಳು ನಿಮ್ಮ ಸುತ್ತಲೂ ಇರುತ್ತಾರೆ. ನೀವು ಬೆತ್ತಲೆ ಸ್ನಾನವನ್ನು ಮಾಡಿದರೆ ಪಿತೃ ದೋಷವನ್ನು ಎದುರಿಸಬೇಕಾಗುತ್ತದೆ. ಇಂತಹ ಸ್ನಾನ ಮಾಡುವುದರಿಂದ ನಿಮ್ಮ ಪೂರ್ವಜರಿಗೆ ಸಂತೃಪ್ತಿ ಸಿಗುವುದಿಲ್ಲ ಮನೆಯಲ್ಲಿ ಪಿತೃ ದೋಷ ಉಂಟಾಗುತ್ತದೆ ಬಟ್ಟೆಯಿಂದ ಬೀಳುವ ನೀರನ್ನು ಅವರು ಸ್ವೀಕರಿಸುತ್ತಾರೆ ಅದು ಅವರಿಗೆ ತೃಪ್ತಿ ನೀಡುತ್ತದೆ.
ನೀವು ಬೆ.ತ್ತಲೆ ಸ್ನಾನ ಮಾಡಿದಾಗ ಅವರಿಗೆ ಬಟ್ಟೆಯಿಂದ ಸಿಗುವ ನೀರು ಸಿಗುವುದಿಲ್ಲ ಆದ್ದರಿಂದ ಅವರು ಕೋಪ ಗೊಳ್ಳುತ್ತಾರೆ. ಪಿತೃದೋಷದಿಂದ ಅನೇಕ ಸಮಸ್ಯೆ ಎದುರಾಗುತ್ತದೆ ವ್ಯಕ್ತಿಯ ತೇಜಸ್ಸು ಶಕ್ತಿ ಸಂಪತ್ತು ಮತ್ತು ಸಂತೋಷ ನಾಶವಾಗುತ್ತದೆ ಬೆ.ತ್ತಲೆಯಾಗಿ ಯಾಕೆ ಸ್ನಾನ ಮಾಡಬಾರದು ಗೊತ್ತಾ.
ಈ ಸುದ್ದಿ ಓದಿ:-ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!
* ಶ್ರೀಕೃಷ್ಣ ಹೇಳಿದ್ದೇನು ಬೆ.ತ್ತಲೆ ಸ್ನಾನದ ನಿಷೇಧಕ್ಕೆ ಒಂದು ದೊಡ್ಡಕಾರಣ ಶ್ರೀಕೃಷ್ಣನ ಕಾಲಕ್ಕೆ ಸಂಬಂಧಿಸಿದೆ. ಪುರಾಣಗಳ ಪ್ರಕಾರ ಒಮ್ಮೆ ಗೋಪಿಕೆಯರು ಸರೋವರದಲ್ಲಿ ಸ್ನಾನ ಮಾಡುತ್ತಿದ್ದರು ಈ ವೇಳೆ ಅವರು ಬಟ್ಟೆ ಧರಿಸಿರಲಿಲ್ಲ ಬಾಲ ಕೃಷ್ಣನು ಗೋಪಿಯರ ಎಲ್ಲಾ ಬಟ್ಟೆಗಳನ್ನು ಮರೆ ಮಾಚಿದ್ದನು ಕೃಷ್ಣನ ಬಳಿ ಬಟ್ಟೆಯನ್ನು ವಾಪಸ್ ನೀಡುವಂತೆ ಗೋಪಿಯರು ಪ್ರಾರ್ಥಿಸಿದರು ಆಗ ಕೃಷ್ಣನು ಬಟ್ಟೆ ಧರಿಸದೆ ಎಲ್ಲಿಯೂ ಸ್ನಾನ ಮಾಡಬಾರದು ಎಂದು ವಿವರಿಸಿದರು.
ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ನಾವು ಅನುಸರಿಸುವುದು ಒಳ್ಳೆಯದು ಇಲ್ಲವಾದರೆ ಮೇಲೆ ಹೇಳಿದಂತೆ ನಾವು ಹಲವಾರು ರೀತಿಯ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಯಾರು ಕೂಡ ಬೆ.ತ್ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ ಯಾವುದೇ ಒಂದು ವಿಧಾನವನ್ನು ನಮ್ಮ ಹಿರಿಯರು ಮಾಡಿದ್ದಾರೆ ಎಂದರೆ ಅದರಲ್ಲಿ ಒಂದು ಶಾಸ್ತ್ರ ಬದ್ಧವಾದ ನಿಯಮಗಳು ಇರುತ್ತದೆ.
ಹಾಗೂ ಅದು ನಮಗೆ ಮಾಡಿರುವಂತಹ ಕೆಲವೊಂದಷ್ಟು ವಿಧಿ ವಿಧಾನಗಳನ್ನು ಅನುಸರಿಸು ವುದು ತುಂಬಾ ಒಳ್ಳೆಯದು. ಇಲ್ಲವಾದರೆ ಮುಂದಿನ ಭವಿಷ್ಯದಲ್ಲಿ ನಾವೇ ಅದರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಯಾರು ಕೂಡ ಬೆ.ತ್ತಲೆ ಸ್ನಾನವನ್ನು ಮಾಡಬಾರದು ಅದು ನಮಗೆ ಶ್ರೇಯಸ್ಕರವೂ ಕೂಡ ಅಲ್ಲ. ಎಲ್ಲದರಲ್ಲಿಯೂ ಕೂಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.