ಭೂಮಿಯ ಮೇಲೆ ಜನಿಸುವಂತಹ ಪ್ರತಿಯೊಂದು ಮಗುವಿನ ಗುಣಲಕ್ಷಣದಿಂದ ಹಿಡಿದು ಆ ಮಗುವಿನ ಬಣ್ಣ ಆ ಮಗುವಿನ ಹಾವ ಭಾವ ನಡವಳಿಕೆ ಪ್ರತಿಯೊಂದು ಕೂಡ ವಿಭಿನ್ನವಾಗಿರುತ್ತದೆ ಹೌದು ಪ್ರತಿಯೊಬ್ಬರೂ ಕೂಡ ನೋಡುವುದಕ್ಕೆ ಒಂದೇ ರೀತಿ ಹೇಗೆ ಇಲ್ಲವೋ ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಒಂದೇ ರೀತಿಯಾದಂತಹ ಗುಣ ಸ್ವಭಾವವನ್ನು ಹೊಂದಿರಲು ಸಾಧ್ಯವಿಲ್ಲ.
ಅವರವರ ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ ಎಂದೇ ಹೇಳಬಹುದು. ಗ್ರಹಗಳ ಸ್ಥಿತಿಯ ಮೇಲೆ ಆಧಾರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರ ವ್ಯಕ್ತಿತ್ವ ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ. ಹಾಗಾದರೆ ಈ ದಿನ ಯಾವ ಯಾವ ರಾಶಿಯವರು ಯಾವ ರೀತಿಯಾದಂತಹ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಹಾಗೂ ಅವರು ಯಾವ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಾರೆ.
ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!
ಹಾಗೂ ಅವರು ಬೇರೆಯವರ ಜೊತೆ ಯಾವ ರೀತಿಯಾಗಿ ನಡೆದು ಕೊಳ್ಳುತ್ತಾರೆ ಹೀಗೆ ಆ ಒಂದು ರಾಶಿಯವರ ಸಂಪೂರ್ಣವಾದಂತಹ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎನ್ನುವಂತಹ ಮಾಹಿತಿ ಯನ್ನು ಈ ದಿನ ಕೂಲಾಂಕುಶವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಭೂಮಿಯ ಮೇಲೆ ಜನಿಸುವಂತಹ ಪ್ರತಿಯೊಬ್ಬರೂ ಕೂಡ ಈ ನವಗ್ರಹಗಳ ಸಂಬಂಧದಿಂದಲೇ ಜನಿಸುತ್ತಾರೆ ಎಂದೇ ಹೇಳಬಹುದು. ಹೌದು ಹಾಗಾದರೆ ನವಗ್ರಹಗಳು ಯಾವುದು ಎಂದು ನೋಡೋಣ.
• ಸೂರ್ಯ
• ಚಂದ್ರ
• ಮಂಗಳ
• ಬುಧ
• ಗುರು
• ಶುಕ್ರ
• ಶನಿ
• ರಾಹು
• ಕೇತು ಹೀಗೆ ಈ ನವಗ್ರಹಗಳ ಆಧಾರದ ಮೇಲೆ ಪ್ರತಿಯೊಬ್ಬರ ಗುಣ ಸ್ವಭಾವ ವಿಭಿನ್ನವಾಗಿರುತ್ತದೆ. ಹಾಗಾದರೆ ಯಾವ ಯಾವ ರಾಶಿಯವರು ಯಾವ ಲಕ್ಷಣ ಹೊಂದಿರುತ್ತಾರೆ ಎಂದು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.
ಬಟ್ಟೆ ಒಗೆಯುವಾಗ ಇದನ್ನು ಸೇರಿಸಿ ನೋಡಿ ಮ್ಯಾಜಿಕ್ ತರ ಎಲ್ಲ ಕೊಳೆ ಮಾಯವಾಗುತ್ತದೆ.!
* ಮೇಷ ರಾಶಿ :- ಸಿಟ್ಟು, ಪೌರುಷ, ಬೇಜವಾಬ್ದಾರಿ.
ಇವರು ಪ್ರತಿಯೊಂದು ವಿಷಯಕ್ಕೂ ಕೂಡ ಬೇಗ ಸಿಟ್ಟು ಕೊಳ್ಳುತ್ತಾರೆ ಹಾಗೂ ಇವರು ಯಾವುದೇ ಒಂದು ವಿಷಯದ ಬಗ್ಗೆಯೂ ಹೆಚ್ಚು ಕಾಳಜಿಯನ್ನು ತೋರುವುದಿಲ್ಲ ಹಾಗೂ ಕೆಲಸದ ಬಗ್ಗೆ ಬೇಜವಾಬ್ದಾರಿ ತನವನ್ನು ಹೊಂದಿರುತ್ತಾರೆ.
* ವೃಷಭ ರಾಶಿ :- ಅಧಿಕ ಜವಾಬ್ದಾರಿ, ಆಲೋಚನೆ.
ಇವರು ಪ್ರತಿಯೊಂದು ವಿಷಯಕ್ಕೂ ಕೂಡ ಹೆಚ್ಚು ಆಲೋಚನೆಯನ್ನು ಮಾಡುತ್ತಾರೆ ಅಂದರೆ ಯಾವ ಕೆಲಸವನ್ನು ಹೇಗೆ ಮಾಡುವುದರಿಂದ ಅದು ನಮಗೆ ಲಾಭವನ್ನು ಉಂಟುಮಾಡುತ್ತದೆ ಅಥವಾ ನಷ್ಟವನ್ನು ಉಂಟುಮಾಡುತ್ತದೆ ಎನ್ನುವುದರ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡುತ್ತಾರೆ.
ಮದುವೆಗೂ ಮುನ್ನ ಇದನ್ನು ತಪ್ಪದೆ ಎಲ್ಲರೂ ತಿಳಿದುಕೊಂಡಿರಬೇಕು.!
* ಮಿಥುನ ರಾಶಿ :- ಇವರು ಹೆಚ್ಚು ಚುರುಕುತನವನ್ನು ಹೊಂದಿರುತ್ತಾರೆ. ಹಾಗೂ ಯಾವುದೇ ವಿಷಯದ ಬಗ್ಗೆ ವೇಗವಾಗಿ ಆಲೋಚಿಸುತ್ತಾರೆ.
* ಕರ್ಕಾಟಕ ರಾಶಿ :- ಮಾನಸಿಕ ವೇದನೆ, ಹೆಚ್ಚು ಅಲೋಚನೆ ಮಾಡುವುದು.
* ಸಿಂಹ ರಾಶಿ :- ಇವರು ಇರುವಂತಹ ಸ್ಥಳದಲ್ಲಿ ಹೆಚ್ಚು ನಾಯಕತ್ವದ ಸ್ವಭಾವವನ್ನು ಹೊಂದಿರುತ್ತಾರೆ, ಪ್ರತಿಯೊಂದರಲ್ಲೂ ಮುಂದೆ ಹೆಜ್ಜೆ ಇಡುತ್ತಾರೆ, ಗಾಂಭೀರ್ಯ.
* ಕನ್ಯಾ ರಾಶಿ :- ಅವೇಶ, ರೋಷ, ಧೈರ್ಯ, ಅಹಾರದಲ್ಲಿ ಕಡಿಮೆ ಅಸಕ್ತಿ.
* ತುಲಾ ರಾಶಿ :- ಮೇಧಾವಿಗಳು, ಯಾರ ಮಾತು ಕೇಳಲ್ಲ, ಹಾಗೂ ಇವರು ತಮ್ಮ ಕೆಲಸದಲ್ಲಿ ಅಭಿವೃದ್ಧಿ ಮಾಡುತ್ತಾರೆ.
* ವೃಶ್ಚಿಕ ರಾಶಿ :- ದೂರ ಅಲೋಚನೆ ಮಾಡುವ ಶಕ್ತಿ, ಜಲ ಸ್ವಭಾವ ಹೊಂದಿರುತ್ತಾರೆ.
* ಧನು ರಾಶಿ :- ಕೆಲವು ಸಲ ಬೇಗ ಅಲೋಚನೆ, ಕೆಲವು ಸಲ ಕಡಿಮೆ ಅಲೋಚನೆ, ಸ್ಥಿರತೆ ಕಡಿಮೆ.
* ಮಕರ ರಾಶಿ :- ಸ್ನೇಹಿತರ ಮೇಲೆ ಹೆಚ್ಚು ಪ್ರೀತಿ, ಬಂಧು-ಬಳಗದ ಮೇಲೆ ಹೆಚ್ಚು ಗೌರವ ಹೊಂದಿರುತ್ತಾರೆ.
* ಕುಂಭ ರಾಶಿ :- ಅವೇಶ, ನಿಗ್ರಹ ಕಡಿಮೆ
* ಮೀನ ರಾಶಿ :- ಪ್ರಶಾಂತವಾಗಿರುತ್ತಾರೆ, ಇವರು ಯಾವುದೇ ಪರಿಸ್ಥಿತಿಯಲ್ಲೂ ಎಂಥದ್ದೇ ಸಂದರ್ಭದಲ್ಲಿಯೂ ಕೂಡ ಯಾರ ಮೇಲೂ ಹೆಚ್ಚು ಕೋಪ ಮಾಡಿಕೊಳ್ಳುವುದಿಲ್ಲ. ಎಂತಹ ಸಮಸ್ಯೆಗಳನ್ನಾದರೂ ಅವರ ಬುದ್ಧಿವಂತಿಕೆಯಿಂದ ಹಾಗೂ ಅವರು ಮಾಡುವಂತಹ ಪರಿಶ್ರಮದಿಂದ ಅವೆಲ್ಲವನ್ನು ಕೂಡ ದೂರ ಮಾಡಿಕೊಳ್ಳುತ್ತಾರೆ.