Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಚಿನ್ನದ ಆಭರಣ ಕೊಳ್ಳುವವರು ತಪ್ಪದೆ ಇದನ್ನು ನೋಡಿ.! ವೇಸ್ಟೇಜ್ & ಮೇಕಿಂಗ್ ಚಾರ್ಜಸ್ ನಲ್ಲಿ ಹೇಗೆ ಮೋಸ ಮಾಡ್ತಾರೆ ನೋಡಿ.!

Posted on September 6, 2023 By Kannada Trend News No Comments on ಚಿನ್ನದ ಆಭರಣ ಕೊಳ್ಳುವವರು ತಪ್ಪದೆ ಇದನ್ನು ನೋಡಿ.! ವೇಸ್ಟೇಜ್ & ಮೇಕಿಂಗ್ ಚಾರ್ಜಸ್ ನಲ್ಲಿ ಹೇಗೆ ಮೋಸ ಮಾಡ್ತಾರೆ ನೋಡಿ.!

 

ನಮ್ಮ ದೇಶದಲ್ಲಿ ಎಲ್ಲಾ ಲೋಹಗಳಿಗಿಂತಲೂ ಬಂಗಾರದ (Gold) ಮೇಲೆ ಅತಿ ಹೆಚ್ಚಿನ ಮೋಹವಿದೆ. ಬಂಗಾರದ ಒಡವೆಗಳನ್ನು ಧರಿಸುವುದು ಒಂದು ರೀತಿಯ ಪ್ರೆಸ್ಟೀಜ್ (Prestige) ಎನ್ನುವಂತಾಗಿದೆ ಹಾಗೆಯೇ ಇನ್ವೆಸ್ಟ್ಮೆಂಟ್ (Investment) ಉದ್ದೇಶದಿಂದ ಕೂಡ ಬಂಗಾರವನ್ನು ಖರೀದಿಸುತ್ತಾರೆ ಆದರೂ ನಮ್ಮ ದೇಶದಲ್ಲಿ ಬಂಗಾರದ ಒಡವೆಗಳ ತಯಾರಿಕೆಯೂ (Gold ornaments making) ಎಂದೂ ಕೂಡ ಕೈ ಬಿಡದ ಬಿಸಿನೆಸ್ ಅಂತಲೇ ಹೇಳಬಹುದು.

ಯಾಕೆಂದರೆ ಬಡವರಾಗಲಿ ಅಥವಾ ಶ್ರೀಮಂತರೇ ಆಗಲಿ ತಮ್ಮ ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಿಗೆ ತಮ್ಮ ಶಕ್ತಿಯನುಸಾರ ಚಿನ್ನವನ್ನು ಖರೀದಿ ಮಾಡೇ ಮಾಡುತ್ತಾರೆ. ಸದ್ಯಕ್ಕೆ ಈಗ ದೇಶದಲ್ಲಿ ಪ್ರತಿ ಹಳ್ಳಿಯಲ್ಲೂ ಕೂಡ ಸಣ್ಣದಾದ ಒಂದು ಚಿನ್ನದ ಅಂಗಡಿಯಾದರೂ ಇರುವುದನ್ನು ನಾವು ನೋಡುತ್ತೇವೆ. ಚಿನ್ನದ ಡಿಸೈನ್ ಗಳನ್ನು ಬೇರೆ ಯಾವುದರ ಜೊತೆಗೂ ಕೂಡ ಹೋಲಿಕೆ ಮಾಡುವುದು ಅಸಾಧ್ಯ.

ಈ ಸ್ಪಟಿಕ ಮಣಿ ಧರಿಸಿ ನೋಡಿ, ದೊಡ್ಡ ರೋಗಗಳು ಕೂಡ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತವೆ.! ಅದ್ಭುತ ಶಕ್ತಿ ಇರುವ ಸ್ಫಟಿಕ ಮಾಲೆ ಇದು.!

ಒಂದು ಉಂಗುರವೇ ಆಗಿರಬಹುದು, ಸರವೇ ಇರಬಹುದು ಅಥವಾ ಬಳೆಯೇ ಇರಬಹುದು. ಆದರೆ ಬಂಗಾರದ ಜೊತೆ ಇನ್ನೊಂದನ್ನು ಕಂಪೇರ್ ಮಾಡುವುದೇ ಅಸಾಧ್ಯ. ಅಷ್ಟು ಕಣ್ಣು ಕುಕ್ಕುವಂತಹ ಪರ್ಫೆಕ್ಟ್ ವಿನ್ಯಾಸವನ್ನು ಅದು ಹೊಂದಿರುತ್ತದೆ. ಹೀಗಾಗಿ ಸಹಜವಾಗಿ ಚಿನ್ನದ ತಯಾರಿಕೆ ಹೇಗೆ ಆಗುತ್ತದೆ ಎನ್ನುವ ಕುರಿತು ಕುತೂಹಲ ಹುಟ್ಟುತ್ತದೆ.

ಟೆಕ್ನಾಲಜಿ ಬೆಳೆದಂತೆಲ್ಲ ಈಗ ಚಿನ್ನದ ತಯಾರಿಕೆಯಲ್ಲೂ ಕೂಡ ಸಾಕಷ್ಟು ತಂತ್ರಜ್ಞಾನವನ್ನು (technology) ಅಳವಡಿಸಿಕೊಳ್ಳಲಾಗುತ್ತಿದೆ. ಹಿಂದೆಲ್ಲಾ ಅಕ್ಕಸಾಲಿಗರು (Glodsmith) ಮಾತ್ರ ಚಿನ್ನವನ್ನು ತಯಾರಿಸುತ್ತಿದ್ದರು. ನೇರವಾಗಿ ಅವರ ಮನೆಗೆ ಹೋಗಿ ಚಿನ್ನವನ್ನು ಮಾಡಿಸಿಕೊಳ್ಳುವ ರೂಢಿ ಇತ್ತು. ಆದರೆ ಈಗ ನಾವು ನೇರವಾಗಿ ದೊಡ್ಡ ದೊಡ್ಡ ಜ್ಯುವೆಲ್ಲರಿ ಶಾಪ್ ಗಳಿಗೆ (jewellery shop) ಹೋಗುತ್ತೇವೆ.

ಈ 5 ರೂಪಾಯಿ ಗರುಡ ಕಾಯಿ ಇದ್ದರೆ ಸಾಕು, ನಿಮ್ಮ ಇಷ್ಟದ ದೇವರನ್ನು ಒಲಿಸಿಕೊಳ್ಳಬಹುದು.!

ಅವರು ನಮ್ಮಿಂದ ಆರ್ಡರ್ ಪಡೆದುಕೊಂಡರು ಕೂಡ ಅಂಗಡಿಗಳಲ್ಲಿ ಇದರ ತಯಾರಿಕೆ ನಡೆಯುವುದಿಲ್ಲ ಹಾಗಾಗಿ ಜನಸಾಮಾನ್ಯರಿಗೆ ಒಂದು ಚಿನ್ನದ ಒಡವೆ ಹೇಗೆ ತಯಾರಾಗುತ್ತದೆ ಎನ್ನುವುದನ್ನು ನೋಡಲು ಸಿಗುವುದಿಲ್ಲ. ಚಿನ್ನ ತಯಾರಿಕೆಯಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳು ಇರುತ್ತವೆ. ಚಿನ್ನದ ಮೇಲೆ ವೇಸ್ಟೇಜ್ (wastage) ಎಂದು ಹೇಳಲಾಗುತ್ತದೆ ಹಾಗೆಯೇ ಚಿನ್ನ ದ ಮೇಲೆ ಮೇಕಿಂಗ್ ಚಾರ್ಜಸ್ (Making charges) ಕೂಡ ಹಾಕಲಾಗುತ್ತದೆ.

ಅದರಲ್ಲೂ ಕೂಡ ಒಂದು ಅಂಗಡಿಗಿಂತ ಮತ್ತೊಂದು ಅಂಗಡಿಯಲ್ಲಿ ಇವುಗಳ ಅನುಪಾತ (ratio) ವ್ಯತ್ಯಾಸ ಇರುವುದರಿಂದಾಗಿ ಯಾವುದು ನಿಜ ಯಾವುದು ಸುಳ್ಳು ಎನ್ನುವ ಅನುಮಾನವೂ ಕೂಡ ಮೂಡುತ್ತದೆ. ಹಾಗಾದರೆ ಅಸಲಿಯಾಗಿ ಮೇಕಿಂಗ್ ಚಾರ್ಜಸ್ ಎಂದರೇನು ಮತ್ತು ಚಿನ್ನ ತಯಾರಿಕೆ ಮಾಡುವವರು ಚೆನ್ನಕ್ಕೆ ತೆಗೆದುಕೊಳ್ಳುವ ದುಡ್ಡು ಮಾತ್ರವಲ್ಲದೆ ಈ ರೀತಿ ಅದರ ಮೇಲೆ ಎಕ್ಸ್ಟ್ರಾ ಚಾರ್ಜಸ್ ಅನ್ನು ಯಾಕೆ ತೆಗೆದುಕೊಳ್ಳುತ್ತಾರೆ.

ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

ಎನ್ನುವ ಎಲ್ಲದರ ಕುರಿತು ಚಿನ್ನದ ತಯಾರಿಕೆಯಲ್ಲಿ ಕರ್ನಾಟಕದಾದ್ಯಂತ ಹೆಸರುವಾಸಿ ಆಗಿರುವ ಮಂಗಳೂರಿನ ಭಾಗದವರಾಗಿದ್ದರು ಬೆಂಗಳೂರಿನಲ್ಲೂ ಕೂಡ ಕಸ್ಟಮರ್ಸ್ ಹೊಂದಿರುವ 23 ವರ್ಷಗಳ ಕಾಲ ಚಿನ್ನ ತಯಾರಿಕೆಯಲ್ಲಿ ಅನುಭವ ಪಡೆದಿರುವಂತಹ ಬೆಂಗಳೂರಿನ ಕೆ.ಆರ್ ರೋಡ್ ನಲ್ಲಿರುವ ಮಂಗಳೂರು ಜ್ಯುವೆಲರ್ಸ್ ಮಾಲೀಕರಾದ ರಾಘವೇಂದ್ರ (Mangalore jewellers owner Raghavendra) ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಹಳೆ ಕಾಲದಲ್ಲಿ ಅಂದರೆ ಈಗ ಒಂದು ಶತಮಾನದ ಹಿಂದೆ ಮತ್ತು ಅವರು ಕೆಲಸ ಆರಂಭಿಸಿದ ಸಮಯದಲ್ಲಿ ಅಂದರೆ 23 ವರ್ಷಗಳ ಹಿಂದೆ ಚಿನ್ನದ ತಯಾರಿಕೆ ಹೇಗಿತ್ತು ಮತ್ತು ಈಗ ಯಾವ ರೀತಿಯಲ್ಲಿ ಇದರಲ್ಲಿ ಟೆಕ್ನಾಲಜಿ ಅಳವಡಿಸಿಕೊಳ್ಳುತ್ತಾರೆ ಮತ್ತು ಚಿನ್ನ ತಯಾರಿಕೆಗೆ ಅವರಿಗೆ ಬೇಕಾಗುವ ಟೂಲ್ಸ್ ಗಳು ಏನು ತುಂಬಾ ದೊಡ್ಡ ದೊಡ್ಡ ಚಿನ್ನದ ಅಂಗಡಿಗಳ ಮಧ್ಯೆ ಅವರ ಬಿಸಿನೆಸ್ ಹೇಗಿದೆ ಎಲ್ಲಾ ವಿಚಾರದ ಕುರಿತು ಕೂಡ ಸವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ತಿಳಿದುಕೊಳ್ಳಲು ಹಾಗೂ ಚಿನ್ನವನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ನೋಡುವ ಕುತೂಹಲ ಕೂಡ ನಿಮಗಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Useful Information
WhatsApp Group Join Now
Telegram Group Join Now

Post navigation

Previous Post: ಈ ಸ್ಪಟಿಕ ಮಣಿ ಧರಿಸಿ ನೋಡಿ, ದೊಡ್ಡ ರೋಗಗಳು ಕೂಡ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತವೆ.! ಅದ್ಭುತ ಶಕ್ತಿ ಇರುವ ಸ್ಫಟಿಕ ಮಾಲೆ ಇದು.!
Next Post: ಗೃಹಲಕ್ಷ್ಮಿ ಯೋಜನೆ 2,000 ಬಂದಿಲ್ವಾ.? ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ಈ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore