ಈ ದಿನ ನಾವು ಹೇಳುತ್ತಿರುವಂತಹ ಹಣ್ಣು ಮುಳ್ಳು ರಾಮ ಫಲ ಹೌದು ಈ ಒಂದು ಹಣ್ಣನ್ನು ಬಳಸಿಕೊಂಡು ಆಯುರ್ವೇದದಲ್ಲಿ ಹಲವಾರು ರೀತಿಯ ಔಷಧಿಯಲ್ಲಿ ತಯಾರಿಸಲಾಗುತ್ತದೆ ಎಂದೇ ಆಯುರ್ವೇದ ದಲ್ಲಿ ತಿಳಿಸಲಾಗಿದೆ. ಹಾಗಾದರೆ ಈ ಒಂದು ಮುಳ್ಳು ರಾಮ ಫಲವನ್ನು ಸೇವನೆ ಮಾಡುವುದರಿಂದ ನಾವು ಯಾವುದೆಲ್ಲ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ಹಾಗೂ ಈ ಒಂದು ಹಣ್ಣು ಕ್ಯಾನ್ಸರ್ ಓಡಿಸುವಂತಹ ಶಕ್ತಿಯನ್ನು ಹೇಗೆ ಹೊಂದಿದೆ ಹಾಗೂ ಈ ಹಣ್ಣಿನಲ್ಲಿ ಯಾವುದೆಲ್ಲ ರೀತಿಯ ಪೋಷಕಾಂಶ ತತ್ವಗಳು ಅಡಗಿದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ತಿಳಿಯೋಣ. ಜೊತೆಗೆ ಯಾವ ರೀತಿಯ ಗುಣಲಕ್ಷಣಗಳು ಇದ್ದರೆ ಕ್ಯಾನ್ಸರ್ ಸಮಸ್ಯೆ ಬರುತ್ತದೆ ಹಾಗೂ ಮೊದಲನೆಯದಾಗಿ ಅದು ಯಾವ ರೀತಿಯಾಗಿ ಕಾಣಿಸಿ ಕೊಳ್ಳುತ್ತದೆ ಎನ್ನುವುದನ್ನು ಸಹ ತಿಳಿಯೋಣ.
ಈ ಮುಳ್ಳು ರಾಮ ಫಲದಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಷಿಯಂ, ಪ್ರೋಟೀನ್, ಐರನ್, ವಿಟಮಿನ್ b6 ಹೀಗೆ ಇನ್ನೂ ಹಲವಾರು ರೀತಿಯ ಪೋಷಕಾಂಶ ತತ್ವಗಳು ಅಡಗಿದೆ. ಯಾರಾದರೂ ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಬಂದಿದೆ ಎಂದರೆ ಅವನ ಇಮ್ಯೂನಿಟಿ ಪವರ್ ಅನ್ನು ಹೆಚ್ಚು ಮಾಡಬೇಕು ಎಂದರೆ ಹುಳಿ ಇರದ ಸಿಹಿ ಪದಾರ್ಥದಲ್ಲಿ ವಿಟಮಿನ್ ಸಿ ಅಂಶವನ್ನು ನಾವು ಹುಡುಕಬೇಕು ಏಕೆಂದರೆ ಹುಳಿ ಅಂಶವನ್ನು ತಿಂದರೆ ಕ್ಯಾನ್ಸರ್ ಹೆಚ್ಚಾಗುತ್ತದೆ.
ಹಾಗಾಗಿ ಈ ಒಂದು ಮುಳ್ಳು ರಾಮ ಫಲವನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು ಅದರಲ್ಲೂ ಇದರಲ್ಲಿ ಯಥೇಚ್ಛ ವಾಗಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ನಮ್ಮ ಕ್ಯಾನ್ಸರ್ ರೋಗಕಾರಕವನ್ನು ದೂರ ಮಾಡುವ ಅತ್ಯದ್ಭುತವಾದ ಶಕ್ತಿಯನ್ನು ಹೊಂದಿದೆ. ಹಾಗಾಗಿ ಯಾರೆಲ್ಲ ಕ್ಯಾನ್ಸರ್ ಸಮಸ್ಯೆ ಬಂದಿರುತ್ತದೆಯೋ ಅಂತವರು ಈ ಒಂದು ಹಣ್ಣನ್ನು ತಿನ್ನುತ್ತಾ ಬಂದರೆ ನಿಮಗೆ ಕಿಮಿಯೋ ಥೆರಪಿಯ ರೀತಿ ಇದು ಕಾರ್ಯ ನಿರ್ವಹಿಸುತ್ತದೆ.
ಕ್ಯಾನ್ಸರ್ ಬಂದಿದೆ ಎಂದು ಹೆದರುವ ಅವಶ್ಯಕತೆ ಇರುವುದಿಲ್ಲ. ಇದರ ಜೊತೆ ಅರ್ಬುದನಾಶಕ ಚೂರ್ಣ ಎನ್ನುವುದು ನಿಮಗೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ ಇದನ್ನು ಸಹ ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ಸಮಸ್ಯೆ ಅತ್ಯದ್ಭುತವಾಗಿ ವೇಗವಾಗಿ ದೂರವಾಗುತ್ತಾ ಬರುತ್ತದೆ. ಜೊತೆಗೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸುತ್ತದೆ.
* ಜೊತೆಗೆ ಮಲಬದ್ಧತೆಯ ಸಮಸ್ಯೆಯನ್ನು ಕ್ರಿಯಾಶೀಲಗೊಳಿಸುತ್ತದೆ.
* ರಕ್ತದ ಕೊರತೆಯನ್ನು ನಿವಾರಣೆ ಮಾಡುತ್ತದೆ ಹಾಗೂ ಜ್ಞಾಪಕ ಶಕ್ತಿಯ ಕೊರತೆಯನ್ನು ನಿವಾರಣೆ ಮಾಡುತ್ತದೆ.
* ಜೊತೆಗೆ ಇದು ನಮ್ಮ ಶರೀರದಲ್ಲಿರುವಂತಹ ಹಾರ್ಮೋನ್ ಗಳ ವ್ಯತ್ಯಾಸವನ್ನು ಸರಿಪಡಿಸುತ್ತದೆ. ಹೀಗೆ ಇಷ್ಟೆಲ್ಲಾ ಸಮಸ್ಯೆಗಳನ್ನು ದೂರ ಮಾಡುವಂತಹ ಅತ್ಯದ್ಭುತ ವಾದಂತಹ ಶಕ್ತಿಯನ್ನು ಈ ಒಂದು ಮುಳ್ಳು ರಾಮ ಫಲ ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಸೀಸನ್ ನಲ್ಲಿ ಸಿಗುವಂತಹ ಈ ಮುಳ್ಳು ರಾಮ ಫಲವನ್ನು ಪ್ರತಿಯೊಬ್ಬರೂ ಕೂಡ ಸೇವನೆ ಮಾಡುತ್ತಾ ಬರುವುದು ತುಂಬಾ ಒಳ್ಳೆಯದು.
ಪ್ರತಿಯೊಬ್ಬರ ದೇಹದಲ್ಲಿಯೂ ಕೂಡ ತಿಳಿಯದ ಹಾಗೆ ಕ್ಯಾನ್ಸರ್ ಜೀವಕೋಶಗಳು ಇರಬಹುದು ಅಂತಹ ಸಮಯದಲ್ಲಿ ನಾವು ಈ ರೀತಿಯಾಗಿ ಈ ಹಣ್ಣನ್ನು ತಿನ್ನುತ್ತಾ ಬಂದರೆ ಆ ಎಲ್ಲ ಜೀವಕೋಶ ತತ್ವಗಳು ಕೂಡ ನಾಶವಾಗುತ್ತದೆ. ಇದರ ಜೊತೆ ಬಹಳ ಮುಖ್ಯವಾಗಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಪಿತ್ತ ದೋಷಗಳು ಬಾರದ ಹಾಗೆ ಆಹಾರ ಕ್ರಮವನ್ನು ಅನುಸರಿಸುವುದು ಒಳ್ಳೆಯದು ಇಲ್ಲವಾದರೆ ಪಿತ್ತದೋಷದಿಂದ ಕ್ಯಾನ್ಸರ್ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.