ತಿರುಪತಿ ತಿಮ್ಮಪ್ಪನ ದರ್ಶನದಿಂದ ಬದುಕು ಬಂಗಾರವಾಯಿತು ಎಂದು ಹೇಳುವ ಅಸಂಖ್ಯಾತ ಜನರಿದ್ದಾರೆ. ಅದೇ ರೀತಿ ನಮ್ಮ ಅದೃಷ್ಟವೇ ಸರಿ ಇಲ್ಲ ಅದೆಷ್ಟೇ ಬಾರಿ ತಿರುಪತಿಗೆ ಹೋಗಿ ಬಂದರೂ ಸಹ ನಮ್ಮ ಕಷ್ಟಗಳು ತಿರುತ್ತಿಲ್ಲವಲ್ಲ ಅಂತ ಹೇಳುವವರು ಸಹ ಇದ್ದಾರೆ ನಮ್ಮಲ್ಲಿ ಒಂದು ಗಾದೆ ಇದೆ ಸಂಕಟ ಬಂದಾಗ ವೆಂಕಟರಮಣ.
ನಮ್ಮ ಜನರು ಕಷ್ಟ ಬಂದಾಗ ಮೊದಲು ದೇವರ ಬಳಿಗೆ ಹೋಗಬೇಕು ಅಂತ ಯೋಚನೆ ಮಾಡುತ್ತಾರೆ ಅದರಲ್ಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ದೇವರ ದರ್ಶನ ಮಾಡಲೇಬೇಕು ಎಂದು ನಿರ್ಧಾರ ಮಾಡುತ್ತಾರೆ. ಇಲ್ಲಿ ಹೋದರೆ ಖಂಡಿತವಾಗಿಯೂ ತಿರುಪತಿ ತಿಮ್ಮಪ್ಪ ನಿಮ್ಮ ಕಷ್ಟಗಳಿಗೆ ಪರಿಹಾರ ನೀಡುತ್ತಾನೆ ಎಂಬುವುದು ಹಲವಾರು ಬಾರಿ ಸಾಬೀತಾಗಿದೆ.
ಈ ಆಹಾರವನ್ನು ತಿಂದರೆ ಜನ್ಮದಲ್ಲಿ ಕ್ಯಾನ್ಸರ್ ಮತ್ತು ಹಾರ್ಟ್ ಅಟ್ಯಾಕ್ ಬರುವುದಿಲ್ಲ.!
ಆದರೆ ನೀವು ತಿರುಪತಿ ತಿಮ್ಮಪ್ಪನ ಸಾನಿಧ್ಯಕ್ಕೆ ಹೋಗಿ ಬಂದ ಮೇಲೂ ಕೂಡ ನಿಮ್ಮ ಕಷ್ಟಗಳು ಪರಿಹಾರವಾಗಿಲ್ಲ ಎಂದರೆ ಅದಕ್ಕೆ ಕಾರಣ ಖಂಡಿತವಾಗಿಯೂ ನೀವು ಮಾಡಿದ ಆ ನಾಲ್ಕು ತಪ್ಪುಗಳು. ನಾವು ಮಾಡಿದ ತಪ್ಪಿನಿಂದಲೇ ಆ ತೀರ್ಥಯಾತ್ರೆಯ ಪುಣ್ಯ ಫಲ ನಮಗೆ ದಕ್ಕುವುದಿಲ್ಲ.
ಹಾಗಾದರೆ ವೆಂಕಟೇಶ್ವರ ದರ್ಶನಕ್ಕೆ ಹೋದಾಗ ನೀವು ಮಾಡಲೇಬಾರದ ಆ ನಾಲ್ಕು ತಪ್ಪುಗಳ ಕುರಿತು ಈ ದಿನ ಸಂಪೂರ್ಣ ವಾದ ಮಾಹಿತಿಯನ್ನು ತಿಳಿಯೋಣ. ಹಾಗೇನಾದರೂ ಈ ನಾಲ್ಕು ತಪ್ಪುಗಳನ್ನು ಮಾಡಿದರೆ ನೀವು ಯಾವ ರೀತಿಯಾದಂತಹ ತೊಂದರೆ ಗಳನ್ನು ಎದುರಿಸಬೇಕಾಗುತ್ತದೆ ಯಾವ ಸಂಕಷ್ಟಗಳು ನಿಮ್ಮನ್ನು ಬೆನ್ನಟ್ಟುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಮಾಹಿತಿ ನೋಡೋಣ. ಮೊದಲನೆಯದಾಗಿ ಆ ತಪ್ಪುಗಳು ಯಾವುದು ಎಂದು ಒಂದೊಂದಾಗಿ ನೋಡುವುದಾದರೆ.
ಬಡತನ ಕಳೆದು ಶ್ರೀಮಂತರಾಗಬೇಕೇ ಶ್ರೀ ಕೃಷ್ಣ ಹೇಳಿದ ಈ 10 ಉಪಾಯಗಳನ್ನು ಮಾಡಿ.!
* ವರಾಹನಾಥನ ದರ್ಶನಕ್ಕೂ ಮುನ್ನ ತಿಮ್ಮಪ್ಪನ ದರ್ಶನ :- ಮೊದಲು ತಿರುಪತಿ ತಿಮ್ಮಪ್ಪನ ಸಾನಿಧ್ಯಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಮೊದಲು ತಿಮ್ಮಪ್ಪನ ದರ್ಶನಕ್ಕೆ ಹೋಗಬಾರದು. ಇನ್ನು ಕೆಲವೊಂದಷ್ಟು ಜನ ಮೆಟ್ಟಿಲನ್ನು ಹೊತ್ತುವುದರ ಮೂಲಕ ವಿಶೇಷವಾದ ಟಿಕೆಟ್ ಪಡೆದುಕೊಳ್ಳುವುದರ ಮೂಲಕ ನೇರವಾಗಿ ತಿಮ್ಮಪ್ಪನ ದರ್ಶನವನ್ನು ಪಡೆದರು ಕೂಡ ನಿಮಗೆ ಯಾವುದೇ ರೀತಿಯ ಪ್ರತಿಫಲ ಸಿಗುವುದಿಲ್ಲ.
ಬದಲಿಗೆ ತಿರುಪತಿಗೆ ಹೋದ ತಕ್ಷಣ ಮೊದಲು ಅಲ್ಲಿರುವಂತಹ ವರಾಹನಾಥನ ದರ್ಶನವನ್ನು ಮಾಡಿ ಆನಂತರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕು ಒಂದು ವೇಳೆ ನೀವು ನೇರವಾಗಿ ಮೊದಲು ತಿಮ್ಮಪ್ಪನ ದರ್ಶನ ಮಾಡಿದರೆ ವೆಂಕಟೇಶ್ವರನ ದರ್ಶನದ ಫಲ ನಿಮಗೆ ಸಿಗುವುದಿಲ್ಲ. ಇದಕ್ಕೆ ಕಾರಣ ಇದು ವರಾಹನಾಥ ಮತ್ತು ವೆಂಕಟೇಶ್ವರ ಇಬ್ಬರ ನಡುವೆ ನಡೆದಿರುವಂತಹ ಒಪ್ಪಂದ.
ಹೊಸ ಮನೆ ಕಟ್ಟಿಸಲು ಪ್ರಯತ್ನ ಪಡುತ್ತಿದ್ದೀರಾ ? ನಾಲ್ಕು ಮಂಗಳವಾರ ಈ ಕೆಲಸ ಮಾಡಿ ಶೀಘ್ರವಾಗಿ ಕನಸು ಕೈಗೂಡುತ್ತದೆ.!
ತಿರುಮಲ ಕ್ಷೇತ್ರ ವೆಂಕಟೇಶ್ವರನದ್ದಲ್ಲ ಮೂಲತಃ ವರಾಹನಾಥ ಸ್ವಾಮಿಯದ್ದು. ವರಾಹನಾಥ ಸ್ವಾಮಿ ಅನುಮತಿ ಕೊಟ್ಟು ತಿಮ್ಮಪ್ಪನಿಗೆ ಜಾಗ ವನ್ನು ಕೊಟ್ಟಿದ್ದ ಇದಕ್ಕೆ ಪ್ರತಿಯಾಗಿ ವೆಂಕಟೇಶ್ವರ ವರಾಹನಾಥನಿಗೆ ಮೂರು ಮಾತನ್ನು ಕೊಡುತ್ತಾನೆ ಈ ಕ್ಷೇತ್ರದಲ್ಲಿ ನಿಮಗೆ ಮೊದಲ ಪೂಜೆ ಮೊದಲ ನೈವೇದ್ಯ ಮತ್ತು ಭಕ್ತರಿಂದ ಮೊದಲ ದರ್ಶನ ಎಂದು.
ಈ ಕುರಿತು ಒಂದು ಒಪ್ಪಂದವನ್ನು ಬರೆದು ಕೊಟ್ಟಿರುತ್ತಾನೆ ವೆಂಕಟೇಶ್ವರ. ಈ ಪತ್ರ ಈಗಲೂ ಕೂಡ ಇದೆ ಬೆಟ್ಟದ ಮೇಲಿರುವ TTDಯ ಮ್ಯೂಸಿಯಂ ಗೆ ಹೋದರೆ ಅಲ್ಲಿ ನಿಮಗೆ ಒಪ್ಪಂದದ ಪತ್ರ ಕಾಣಲು ಸಿಗುತ್ತದೆ. ಹೀಗಾಗಿ ತಿರುಪತಿಗೆ ಹೋಗುವ ಯಾರೇ ಆಗಲಿ ವರಾಹನಾಥನ ದರ್ಶನವನ್ನು ಪಡೆದು ನಂತರ ವೆಂಕಟೇಶ್ವರನ ದರ್ಶನ ಪಡೆದರೆ ಮಾತ್ರ ತೀರ್ಥ ಯಾತ್ರೆಯ ಫಲ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.