ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರು ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಪಂಚದಲ್ಲಿ ಮ’ರ’ಣದರ ಹೆಚ್ಚಾಗಿರುವ ಕಾಯಿಲೆಗಳ ಪಟ್ಟಿಯಲ್ಲಿ ಇವುಗಳ ಹೆಸರು ಕೂಡ ಮುಂಚೂಣಿಯಲ್ಲಿದೆ. ತೀರ ಇತ್ತೀಚೆಗೆ ಜನರಿಗೆ ಈ ರೀತಿಯ ಆರೋಗ್ಯ ಸಮಸ್ಯೆಗಳು ಸರ್ವೇ ಸಾಮಾನ್ಯವೆನ್ನುವಂತೆ ಕಾಡಲು ಕಾರಣ ನಮ್ಮ ಆಹಾರ ಪದ್ಧತಿ ಕೆಟ್ಟಿರುವುದು ಎಂದರೆ ತಪ್ಪಾಗಲಾರದು.
ಯಾಕೆಂದರೆ ನಮ್ಮ ದೇಹಕ್ಕೆ ಕಾಯಿಲೆ ಬರಲು ಹಾಗೂ ಕಾಯಿಲೆಯನ್ನು ಗುಣ ಮಾಡಿಕೊಳ್ಳಲು ಎರಡಕ್ಕೂ ಕೂಡ ಆಹಾರವೇ ದಾರಿ ಮುಖ್ಯವಾಗಿ ಮನುಷ್ಯ ಆಹಾರವನ್ನು ಸೇವಿಸುವುದು, ತನ್ನ ದೇಹಕ್ಕೆ ಶಕ್ತಿ ಬಂದು ದೇಹ ಆರೋಗ್ಯವಾಗಿರಲಿ ಈ ಮೂಲಕ ತನಗೆ ದೀರ್ಘಾಯುಷ್ಯ ಬರಲಿ ಎನ್ನುವ ಕಾರಣಕ್ಕಾಗಿ ಆದರೆ ಇಂದು ಆಹಾರ ಶೈಲಿ ಹದ ತಪ್ಪಿ ಹೋಗಿದೆ.
SSLC ಪಾಸಾದವರಿಗೆ ಕರ್ನಾಟಕ ಸರ್ಕಾರಿ ಹುದ್ದೆಗಳು.!
ಇದೇ ಕಾರಣಕ್ಕಾಗಿ ಚಿಕ್ಕವಯಸ್ಸಿಗೆ ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ಕಾಯಿಲೆಗಳಿಂದ ಹಿಡಿದು ಬಿಪಿ, ಶುಗರ್, ಥೈರಾಯ್ಡ್, ಒಬೆಸಿಟಿ, ಕೊಲೆಸ್ಟ್ರಾಲ್ ಮುಂತಾದ ಡಿಸಾರ್ಡರ್ ಗಳು ಕೂಡ ಉಂಟಾಗುತ್ತಿದೆ. ಹಾಗಾದರೆ ಸರಿಯಾದ ಆಹಾರ ಪದ್ಧತಿ ಯಾವುದು ಎಂದರೆ ಹಿತವಾಗಿ, ಮಿತವಾಗಿ ಯಾವುದು ಬೇಕಾಗಿದೆ ಅದನ್ನು ಸೇವಿಸುವುದು ಮತ್ತು ನಮ್ಮ ಆಹಾರದಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಎಷ್ಟು ಪೂರಕ ಎಂದು ಅರಿತುಕೊಳ್ಳುವುದು.
ಈ ಹಾದಿಯಲ್ಲಿ ಆಯುರ್ವೇದದಲ್ಲಿ ಚರಕ ಮಹರ್ಷಿಗಳು ಮನುಷ್ಯನ ಆಹಾರ ಪದ್ಧತಿ ಯಾವ ರೀತಿ ಇರಬೇಕು ಎಂದು ತಿಳಿಸಿದ್ದಾರೆ. ಸಸ್ಯಹಾರಿಗಳಾಗಲಿ ಮಾಂಸಾಹಾರಿಗಳೆ ಆಗಲಿ ಅವರು ಯಾವುದೇ ಆಹಾರ ತಿಂದರೂ ಅದರ ಜೊತೆಗೆ ತಪ್ಪದೆ ಸೇವಿಸಲೇಬೇಕಾದ ಕೆಲವು ಆಹಾರಗಳು ಕೂಡ ಇವೆ ಇವುಗಳು ಪ್ರತಿನಿತ್ಯವೂ ನಮ್ಮ ಆಹಾರದಲ್ಲಿ ಇದ್ದಾಗ ಬರುವ ಕಾಯಿಲೆ ಮಟ್ಟ ಕಡಿಮೆ ಆಗುತ್ತದೆ.
ಮನೆಯ ಒಡವೆಗಳೆಲ್ಲ ಗಿರವಿ ಅಂಗಡಿ ಸೇರಿದ್ಯಾ? ಖರ್ಚು ವಿಪರೀತವಾಗುತ್ತಿದ್ಯಾ? ದೇವರ ಕೋಣೆಯಲ್ಲಿ ಏಲಕ್ಕಿ ಜೊತೆ ಈ ಮೂರು ವಸ್ತು ಬಚ್ಚಿಡಿ ನಿಮ್ಮ ಸಮಸ್ಯೆಗಳಿಗೆ ಗ್ಯಾರೆಂಟಿ ಪರಿಹಾರ…
ಈ ನಿಟ್ಟಿನಲ್ಲಿ ಕ್ಯಾನ್ಸರ್ ಹಾಗೂ ಹೃದಯಘಾತ ತಡೆಗಟ್ಟುವಲ್ಲಿ ಅಗಸೆ ಬೀಜದ ಪುಡಿ ಸೇರಿಸಿ ತಿನ್ನುವ ಮೊಸರು ಮಜ್ಜಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದರೆ ಆಶ್ಚರ್ಯ ಅನ್ನಿಸಬಹುದು ಆದರೆ ಖಂಡಿತವಾಗಿಯೂ ಇದು ನಿಜ ಎಂದು ಹೇಳುತ್ತದೆ ವೈದ್ಯಲೋಕ. ಮೊಸರು ಅಥವಾ ಮಜ್ಜಿಗೆಗೆ ಅಗಸೆ ಬೀಜದ ಪುಡಿ ಹಾಕಿ ದಿನದಲ್ಲಿ ಒಂದು ಹೊತ್ತಾದರೂ ಕಡ್ಡಾಯವಾಗಿ ಸೇವಿಸಬೇಕು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಇನ್ನೂ ಉತ್ತಮ ಪರಿಣಾಮ.
ಆದರೆ ಯಾವುದೇ ಕಾರಣಕ್ಕೂ ಅಗಸೆ ಬೀಜವನ್ನು ಉರಿದಿರಬಾರದು ಮತ್ತು ಪುಡಿ ಮಾಡಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಾರದು. ಫ್ರೆಶ್ ಆಗಿ ಪುಡಿ ಮಾಡಿಕೊಂಡು ಮಜ್ಜಿಗೆ ಅಥವಾ ಮೊಸರಿಗೆ ಹಾಕಿ ಕುಡಿಯಬೇಕು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ದಿನದ ಒಂದು ಸಮಯದ ಊಟದಲ್ಲಾದರೂ ಮಜ್ಜಿಗೆ ಜೊತೆ ಹಾಕಿ ಸೇವಿಸಬೇಕು.
ರಾಜೀವ್ ಗಾಂಧಿ ವಸತಿ ಯೋಜನೆ 2024 ರ ಅರ್ಜಿ ಸಲ್ಲಿಕೆ ಆರಂಭ.!
ಕಡಲೆಕಾಳನ್ನು ನೆನೆಸಿ ಅದನ್ನು ಮೊಳಕೆ ಕಟ್ಟಿ ಸೇವಿಸುವುದು ಕೂಡ ದೇಹಕ್ಕೆ ಅಗತ್ಯವಾಗಿ ಬೇಕಾದ ಒಂದು ಪೋಷಕಾಂಶ ಇದರೊಂದಿಗೆ ಶುದ್ಧವಾದ ಹಸುವಿನ ತುಪ್ಪ ಬೆಣ್ಣೆ ಜೇನುತುಪ್ಪವನ್ನು ಈ ರೀತಿಯ ಒಳ್ಳೆ ಕೊಲೆಸ್ಟ್ರಾಲ್ ಗಳು ಕೂಡ ಸೇವಿಸಬೇಕು. ಬೀಟ್ರೂಟ್ ಬೂದುಗುಂಬಳಕಾಯಿ ಮತ್ತು ಸೋರೆಕಾಯಿ ಇವುಗಳ ಜ್ಯೂಸ್ ಸೇವಿಸಬೇಕು.
ಎಲ್ಲ ರೀತಿಯ ತರಕಾರಿಗಳನ್ನು ಕೂಡ ತಿನ್ನಬೇಕು, ಫ್ರೈ ಮಾಡುವುದಕ್ಕಿಂತ ಬೇಯಿಸಿ ತಿನ್ನಬೇಕು. ಎಲ್ಲಾ ಸೊಪ್ಪುಗಳನ್ನು ಕೂಡ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ದಿನದಲ್ಲಿ ಒಂದು ಸಮಯದಲ್ಲಿ ಆದರೂ ಸೊಪ್ಪಿನ ಪಲ್ಯವನ್ನು ಸೇವಿಸಬೇಕು. ನಮ್ಮ ಭಾಗದಲ್ಲಿ ಯಾವುದು ಕಡಿಮೆ ಬೆಲೆಗೆ ಸಿಗುತ್ತದೆ ಅದು ಅಥವಾ ಹಳ್ಳಿ ಕಡೆಗಳಲ್ಲಿ ಯಾವುದು ಹೆಚ್ಚು ಸಿಗುತ್ತದೆ ಅಂತಹ ಸೊಪ್ಪುಗಳನ್ನು ಸೇವಿಸಿದರೆ ನಡೆಯುತ್ತದೆ.
ಸ್ವಂತ ಮನೆ ಕನಸು ಈಡೇರಬೇಕಾ ಪ್ರತಿನಿತ್ಯವೂ 21 ಬಾರಿ ಅಗಾಧ ಶಕ್ತಿಯುಳ್ಳ ಈ ಭೂವರಹ ಸ್ವಾಮಿ ಮಂತ್ರಪಠಿಸಿ ನಡೆಯುವ ಪವಾಡವನ್ನು ಕಣ್ಣಾರೆ ನೋಡಿ.!
ಕ್ಯಾಲ್ಸಿಯಂ ಅಥವಾ ದೇಹಕ್ಕೆ ಬೇಕಾದ ಇನ್ನು ಅನೇಕ ಪೋಷಕಾಂಶಗಳು ಅದರಲ್ಲಿ ಇರುತ್ತದೆ. ಹಾಗೆ ನಮ್ಮ ಭಾಗದಲ್ಲಿ ಸಿಗುವ ಹಣ್ಣುಗಳು ಇವುಗಳನ್ನು ದಿನದಲ್ಲಿ ಒಂದನ್ನಾದರೂ ಸೇವಿಸಿ, ಕೊಬ್ಬರಿ ಕೂಡ ದೇಹಕ್ಕೆ ಒಂದು ಬೇಕಾದ ಆಹಾರ. ಇವುಗಳು ಪ್ರತಿನಿತ್ಯವೂ ಕೂಡ ಎಷ್ಟು ದಿನ ಆರೋಗ್ಯವಾಗಿ ಇರಬೇಕು ಎಂದುಕೊಳ್ಳುತ್ತಿರುವ ಅಲ್ಲಿಯವರೆಗೂ ಕೂಡ ಸೇವಿಸುತ್ತಲೇ ಇರಬೇಕು.
ಇದರೊಂದಿಗೆ ನಿಯಮಿತವಾದ ವ್ಯಾಯಾಮ ಪ್ರಾಣಾಯಾಮ ಯೋಗ ಧ್ಯಾನ ಇವುಗಳನ್ನು ರೂಡಿಸಿಕೊಂಡು ಸಂತೋಷವಾಗಿ ನಗುನಗುತ್ತಾ ಇದ್ದರೆ ದೇಹಕ್ಕೆ ಕಾಡುವ ಅನೇಕ ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳುವುದಕ್ಕೆ ನ್ಯಾಚುರಲ್ ಆಗಿ ರೋಗ ನಿರೋಧಕ ಶಕ್ತಿಯು ತಯಾರಾಗುತ್ತದೆ. ಇಂದಿನಿಂದ ತಪ್ಪದೇ ಈ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ.