ದೇವರನ್ನು ನಂಬಿ ಪೂಜೆ ಮಾಡುವವರಿಗೆ ಹೆಚ್ಚು ಕಷ್ಟಗಳು ಮತ್ತು ಪೂಜೆ ಮಾಡದವರು ಸಂತೋಷವಾಗಿಯೇ ಇರುತ್ತಾರೆ ಯಾಕೆ ಗೊತ್ತಾ.?
ಒಳ್ಳೆಯವರಿಗೆ ದೇವರ ಮೇಲೆ ಭಯ ಭಕ್ತಿ ಇಟ್ಟುಕೊಂಡು ಶ್ರದ್ಧಾಭಕ್ತಿಯಿಂದ ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಕ’ಷ್ಟಗಳು ಹೆಚ್ಚು. ಜನಸಾಮಾನ್ಯರಿಗೆ ಮೋ’ಸ ಮಾಡಿ, ಹಣ ದೋಚಿದವರು ಬೇರೆಯವರ ವಸ್ತುಗಳಿಗೆ ಆಸೆ ಪಡುವವರು, ಅ’ನ್ಯಾ’ಯ ಮಾಡುವವರು ಶ್ರೀಮಂತರವಾಗಿ ಬಹಳ ಚೆನ್ನಾಗಿ ಜೀವನ ನಡೆಸುತ್ತಿರುತ್ತಾರೆ. ಹಾಗಾದರೆ ಭಗವಂತನನ್ನು ನೆನೆದು ಏನು ಪ್ರಯೋಜನ ಎಂದು ಹಲವರ ಪ್ರಶ್ನೆ. ಇದೇ ರೀತಿಯ ಪ್ರಶ್ನೆಯೊಂದನ್ನು ಅರ್ಜುನ ಶ್ರೀ ಕೃಷ್ಣರಿಗೂ ಕೇಳಿದ್ದ ಆಗ ಶ್ರೀ ಕೃಷ್ಣರು ಅರ್ಜುನರನ್ನು ಕರೆದುಕೊಂಡು ಒಂದು ಗ್ರಾಮಕ್ಕೆ ಹೋಗುತ್ತಾರೆ. ಆ ಗ್ರಾಮದಲ್ಲಿ ಒಬ್ಬ ಬಡ…