ಶಿವಲಿಂಗದ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುವ ಪವಾಡ, ನಿಂತ ರೂಪದಲ್ಲಿಯೇ ಶಿಲೆಯಾಗಿರುವ ಕಾಲಭೈರವೇಶ್ವರ.!
ನಮ್ಮ ಭಾರತ ದೇಶದಲ್ಲಿ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳು ಇವೆ. ಕೆಲವು ರಾಮಾಯಣ ಮಹಾಭಾರತದ ಕಾಲದಲ್ಲಿ ಸೃಷ್ಟಿಯಾಗಿದೆ ಎಂದು ನಂಬಲಾದರೆ ಕೆಲವೊಂದನ್ನು ದೇವತೆಗಳೇ ಸೃಷ್ಟಿಸಿ ಹೋಗಿದ್ದಾರೆ ಎನ್ನುವುದನ್ನು ಕೂಡ ಪುರಾಣ ಕಥೆಗಳು ಹೇಳುತ್ತವೆ. ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ನಂಬುವ ಹಾಗೂ ಪೂಜಿಸುವ ದೇವರಾದ ಮಹಾದೇವನ ಮಂದಿರಗಳು ಸಾಕಷ್ಟು ಇವೆ. 12 ಜ್ಯೋತಿರ್ಲಿಂಗಗಳು ಮಾತ್ರವಲ್ಲದೆ ಉಳಿದ ದೇವಾಲಯಗಳು ಕೂಡ ಶಿವನ ಪವಾಡಗಳಿಂದ ಅಷ್ಟೇ ಖ್ಯಾತಿಯನ್ನು ಹೊಂದಿವೆ. ಅಂತಹದೇ ಒಂದು ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಶಿವಲಿಂಗದ … Read more