ವಸಿಷ್ಠ ಸಿಂಹ ಹರಿಪ್ರಿಯಾ ಜೋಡಿಗೆ ಸ್ಪೆಷಲ್ ಗಿಫ್ಟ್ ತಂದ ವಂಶಿಕಾ. ಏನದು ಗೊತ್ತ.? ಸಿಂಹಪ್ರಿಯಾ ಮದುವೆಯಲ್ಲಿ ವಂಶಿಕಾ ತಂದ ಗೀಫ್ಟ್ ಹೈಲೇಟ್.
ಸದ್ಯಕ್ಕೆ ಕನ್ನಡದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಂಹಪ್ರಿಯ ಜೋಡಿ ಎಂದು ಹೆಸರಾಗಿರುವ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರದ್ದೇ ಸುದ್ದಿ. ನಿಶ್ಚಿತಾರ್ಥ ಆದ ದಿನದಿಂದಲೂ ಕೂಡ ಬಾರಿ ಸುದ್ದಿ ಅಲ್ಲಿರುವ ಇವರು ಬಹುದಿನಗಳ ಪ್ರೀತಿಗೆ ಬೆಲೆ ಕೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಹಲವು ವರ್ಷಗಳಿಂದಲೇ ಪ್ರೀತಿಯಲ್ಲಿ ಬಿದ್ದಿತ್ತು ಆದರೆ ನಿಶ್ಚಿತಾರ್ಥ ಆಗುವವರೆಗೂ ಸಹ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಎಂಗೇಜ್ಮೆಂಟ್ ಗೂ ಎರಡು ದಿನದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ…