ಗ್ಯಾಸ್ ಅಸಿಡಿಟಿ ಒಂದು ನಿಮಿಷದಲ್ಲಿ ಮಾಯವಾಗುತ್ತದೆ, ಈ ಮನೆಮದ್ದು ಸೇವಿಸುವುದರಿಂದ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.!
ಆರೋಗ್ಯವೇ ಭಾಗ್ಯ ಇದು ಜಗಜ್ಜನಿತವಾದ ಮಾತು. ಆರೋಗ್ಯ ಚೆನ್ನಾಗಿರಬೇಕು ಎಂದರೆ ನಾವು ತಿನ್ನುವ ಆಹಾರವು ಪೌಷ್ಟಿಕಾಂಶಯುಕ್ತವಾಗಿದ್ದು, ಉತ್ತಮವಾಗಿರಬೇಕು ಹಾಗೂ ನಮ್ಮ ಜೀವನ ಶೈಲಿಯು ಚಟುವಟಿಕೆಯುಕ್ತವಾಗಿರಬೇಕು. ಆಗ ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಇಲ್ಲವಾದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಾವು ತಿಂದ ಆಹಾರದಿಂದ ಅಥವಾ ನಮ್ಮ ದೇಹಕ್ಕೆ ಒಗ್ಗದ ಇನ್ನಿತರ ಆಹಾರಗಳನ್ನು ತಿಂದ ಕಾರಣಕ್ಕಾಗಿಯೋ ಅಥವಾ ನಾವು ಸೇವಿಸುತ್ತಿರುವ ಆಹಾರ ಪದ್ಧತಿ ಹಾಗೂ ಬದುಕುತ್ತಿರುವ ರೀತಿಯಿಂದಾಗಿಯೋ ಕೆಲವೊಮ್ಮೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗ್ಯಾಸ್ಟ್ರಿಕ್, ಅಸಿಡಿಟಿ,…