ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸರ್ಕಾರ 5 ಕೆಜಿ ಅಕ್ಕಿಯ ಬದಲಿಗೆ 120 ರೂಪಾಯಿ ಹಣವನ್ನು ಕೊಡುತ್ತೇನೆ ಎಂದು ಹೇಳಿಕೊಂಡಿತ್ತು ಅದೇ ರೀತಿ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಗಳಿಗೆ ಹಣವನ್ನು ಹಾಕಲು ಮುಂದಾಗಿದೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪಡಿತರ ಚೀಟಿಯಲ್ಲಿ ಹೆಸರು ಇರುವ ಮನೆಯ ಒಡತಿಯ ಖಾತೆಗೆ ತಲಾ 170 ರೂಪಾಯಿಯಂತೆ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡುತ್ತಿದೆ. ನೀವು ಕೂಡ ಇದರ ಫಲಾನುಭವಿ ಆಗಬೇಕಾದರೆ ಲೀಸ್ಟ್…
Read More “ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!” »