ಕುಡಿತದ ಚಟ ಇರುವವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಈ ದೇವತೆ ಕೊಡುವ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಎಲ್ಲಾ ಕಷ್ಟವೂ ಕೂಡ ನಿವಾರಣೆ ಆಗುತ್ತದೆ.!
ಮನುಷ್ಯ ತುಂಬಾ ಕಷ್ಟದಲ್ಲಿದ್ದಾಗ, ಸಮಸ್ಯೆಗಳಲ್ಲಿ ಇರುವಂತಹ ಆತನಿಗೆ ಮನುಷ್ಯರ ಸಹಾಯಕ್ಕಿಂತ ದೈವಬಲ ಬೇಕಾಗುತ್ತದೆ. ಅದರಲ್ಲೂ ಕೂಡ ಮನೆಯಲ್ಲಿರುವಂತ ಗೃಹಣಿಯರು ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಕುಟುಂಬದಲ್ಲಿರುವ ಎಲ್ಲರ ಸಮಸ್ಯೆಯ ಬಗ್ಗೆ ಕೂಡ ಹೆಚ್ಚು ಚಿಂತೆ ಮಾಡಿ ಅದನ್ನು ಪರಿಹರಿಸುವ ಮಾರ್ಗ ಹುಡುಕುತ್ತಾರೆ. ಜೀವನದಲ್ಲಿ ಮನುಷ್ಯನಿಗೆ ನಾನಾ ರೀತಿಯ ಕಷ್ಟಗಳು ಬರುತ್ತದೆ. ಹಣಕಾಸಿನ ಸಮಸ್ಯೆ, ಉದ್ಯೋಗದ ಸಮಸ್ಯೆ, ಮದುವೆ ವಿಳಂಬ ಆಗಿರುವ ಸಮಸ್ಯೆ, ಗಂಡ ಹೆಂಡತಿಯಲ್ಲಿ ಹೊಂದಿಕೆ ಸಮಸ್ಯೆ, ಸಂತಾನ ಸಮಸ್ಯೆ ಕುಟುಂಬದಲ್ಲಿ ಇರುವ ಸದಸ್ಯರ…