ಬೆಳಗಿನ ಜಾವ 3:00 ರಿಂದ 5:00 ಗಂಟೆ ಒಳಗೆ ನೀವೇನಾದರೂ ಈ ಕನಸು ಕಂಡರೆ ಶೀಘ್ರವೇ ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆ ಸಿಕ್ಕಿದಂತೆ.!
ಬೆಳಗಿನ ಜಾವ ಬೀಳುವ ಕನಸು ನಿಜ ಆಗುತ್ತದೆ ಎಂದು ಎಲ್ಲರೂ ಮಾತನಾಡುವುದನ್ನು ನಾವು ಕೇಳಿರುತ್ತೇವೆ ಹಾಗೂ ಸ್ವಪ್ನ ಶಾಸ್ತ್ರ ಹೇಳುವ ಪ್ರಕಾರ ಯಾವುದೇ ಕನಸು ಬಿದ್ದರೂ ಕೂಡ ಅದು ನಮ್ಮ ಭವಿಷ್ಯದ ಬಗ್ಗೆ ಸೂಚನೆ ನೀಡಲು ಬಂದಿರುತ್ತದೆ. ಇದನ್ನು ಸ್ವಪ್ನ ಶಕುನ ಎಂದು ಕೂಡ ಹೇಳುತ್ತಾರೆ. ಕೆಲವೊಮ್ಮೆ ನಮಗೆ ಬೀಳುವ ಕನಸುಗಳು ಎದುರಾಗುವ ಕ’ಷ್ಟಗಳು, ಕೆ’ಟ್ಟ ಸುದ್ದಿ ಕೇಳುವುದರ ಸುಳಿವನ್ನು ಕೊಟ್ಟಿರುತ್ತದೆ. ಇದರ ಅನುಭವ ಅನೇಕರಿಗೆ ಆಗಿರುವುದನ್ನು ಮಾತನಾಡುವಾಗಲೂ ಕೇಳಿರುತ್ತೇವೆ. ಇದು ಮಾತ್ರವಲ್ಲದೆ ನಮಗೆ ಶ್ರೀಮಂತರಾಗುವ…