ಒಳ್ಳೆಯವರಿಗೆ ಕಷ್ಟಗಳು ಬರುವುದು ಏಕೆ.? ಮಣಿಚಕ್ರ ಬ್ಲಾಕ್ ಆದ್ರೆ ಹಣಕಾಸಿನ ಸಮಸ್ಯೆ ಬರಲಿದೆಯೇ.? ದುಡ್ಡಿನ ಸಮಸ್ಯೆ ಇರುವವರು ಯಾವ ಬೀಜಾಕ್ಷರ ಪಠಿಸಬೇಕು ಸಂಪೂರ್ಣ ಮಾಹಿತಿ.!
ಈ ಬ್ರಹ್ಮಾಂಡ ಇರುವುದು ನಾವು ಕೇಳಿದ್ದನ್ನು ಕೊಡಲು ಹಾಗಾಗಿ ಯಾವಾಗಲೂ ಒಳ್ಳೆಯದನ್ನೇ ಕೇಳಬೇಕು, ಇದನ್ನು ಯೂನಿವರ್ಸ್ ಜೊತೆ ಇರುವ ಕನೆಕ್ಷನ್ ಎನ್ನುತ್ತಾರೆ. ಒಮ್ಮೆ ಯುನಿವರ್ಸಿಗೆ ಕನೆಕ್ಟ್ ಆದರೆ ಸಾಕು ಬದುಕು ಸಾರ್ಥಕವಾಗುತ್ತದೆ ನಾವು ಗಮನಿಸಿರಬಹುದು ಕೆಲವರು ಬಹಳ ಒಳ್ಳೆಯವರಾಗಿರುತ್ತಾರೆ. ಆದರೂ ಕೂಡ ಅವರಿಗೆ ಕಷ್ಟಗಳು ಜಾಸ್ತಿ. ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಅಲ್ಲದೇ ಅನೇಕ ಸಮಸ್ಯೆಗಳು ಕಾಡುತ್ತಿರುತ್ತದೆ. ಅವರು ಒಳ್ಳೆಯವರಾಗಿದ್ದರು ಯಾರಿಗೂ ಮೋಸ ವಂಚನೆ ದ್ರೋಹ ಮಾಡದಿದ್ದರೂ ಅವರಿಗೆ ಆ ಕಷ್ಟ ಏಕೆ ಬಂತು ಎಂದು ಹೇಳುವುದಾದರೆ…