ಗೌಡ್ರು ಹುಡುಗನ್ನ ಹುಡುಕಿ ಕೊಟ್ರೆ ಗ್ಯಾರೆಂಟಿ ಮದ್ವೆ ಆಗ್ತೀನಿ ಎಂದ ನಟಿ ರಮ್ಯಾ. ಈ ವೈರಲ್ ವಿಡಿಯೋ ನೋಡಿ.!
ಸ್ಯಾಂಡಲ್ ಪದ್ಮಾವತಿ ಕ್ರೇಜಿ ಕ್ವೀನ್ ರಮ್ಯಾ ಅವರು ಸದ್ಯಕ್ಕೆ ಈಗ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿ ವಿಧಾನಸಭಾ ಎಲೆಕ್ಷನ್ ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದ ವೇಳೆ ಕ್ಯಾಮರಾ ಗೆ ಸಿಕ್ಕ ರಮ್ಯಾ ಅವರಿಗೆ ಮೀಡಿಯಾದವರಿಂದ ಪ್ರಶ್ನೆಗಳ ಸುರಿಮಳೆಯೇ ಸುರಿಯಿತು. ರಮ್ಯಾ ಅವರು ಎಲೆಕ್ಷನ್ ಇದ್ದಾಗ ಮಾತ್ರ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು ಅಂಬರೀಶ್ ಅವರು ಸ.ತ್ತಾ.ಗ ಯಾಕೆ ಬರಲಿಲ್ಲ ಮತ್ತು ಸಿನಿಮಾ ರಂಗಕ್ಕೆ ಮತ್ತೆ ಬಂದಿದ್ದು ಯಾಕೆ,…