ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!
ಬಟ್ಟೆಗಳ ಮೇಲಿನ ಅರಿಶಿನದ ಕಲೆ ತೆಗೆಯುವುದು ಒಂದು ದೊಡ್ಡ ಟೆನ್ಶನ್. ಅದರಲ್ಲೂ ಬಿಳಿ ಬಟ್ಟೆ ಮೇಲೆ ಈ ರೀತಿ ಅರಿಶಿಣದ ಕಲೆ ಹಾಕಿಬಿಟ್ಟರೆ ಅದನ್ನು ಕ್ಲೀನ್ ಮಾಡುವುದು ಅಷ್ಟು ಸುಲಭ ಅಲ್ಲ. ಬಿಳಿ ಮಾತ್ರ ಅಲ್ಲ ಲೈಟ್ ಕಲರ್ ಬಟ್ಟೆಗಳ ಮೇಲೂ ಕೂಡ ಅರಿಶಿಣದ ಬಣ್ಣ ಎದ್ದು ಕಾಣುತ್ತದೆ. ನಾವು ದೇವಸ್ಥಾನಕ್ಕೆ ಹೋದಾಗ ಅಥವಾ ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ ಹಾಕಿಕೊಂಡು ಪೂಜೆ ಮಾಡುವಾಗ, ಮದುವೆ ಮನೆ ಫಂಕ್ಷನ್ ಗಳಲ್ಲಿ ಓಡಾಡುವಾಗ ಹೀಗೆ ದುಬಾರಿ ಸೀರೆಗಳ … Read more