ಕೆಲವರು ನಮ್ಮ ನಿಮ್ಮ ನಡುವೆ ಸಾಮಾನ್ಯರಂತೆ ಬದುಕುತ್ತಿದ್ದರೂ ಅವರಿಗೆ ಅತೀಂದ್ರಿಯ ಶಕ್ತಿಗಳು ಇರುತ್ತವೆ. ಇದನ್ನು ಕೆಲವರು ಶ್ರದ್ಧೆಯಿಂದ ಸಾಧಿಸಿದ್ದರೆ, ಇನ್ನೂ ಕೆಲವರಿಗೆ ಅವರ ಸ್ವಭಾವದಿಂದ ಸಿದ್ಧಿ ಆಗಿರುತ್ತದೆ. ಬಹುತೇರಿಗೆ ತಮಗೆ ಈ ರೀತಿಯ ಶಕ್ತಿ ಇದೆ ಎನ್ನುವುದರ ಅರಿವು ಕೂಡ ಇರುವುದಿಲ್ಲ, ಆ ಬಗ್ಗೆ ಅವರು ಯೋಚಿಸಿಯೂ ಕೂಡ ಇರುವುದಿಲ್ಲ.
ಇಂತಹ ಜನರು ಬಹಳ ಶ್ರೇಷ್ಠರಾಗಿದ್ದು ಅವರು ಹೇಳಿದ ಮಾತುಗಳು ನಡೆಯುತ್ತವೆ, ಅಥವಾ ಮುಂದೆ ಬರುವ ಸೂಚನೆಗಳು ಇವರಿಗೆ ತಿಳಿಯುತ್ತವೆ ಅಥವಾ ಇವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಮತ್ತು ಭಗವಂತನಿಗೆ ಇವರು ಹತ್ತಿರವಾಗಿರುತ್ತಾರೆ. ಯಾವ ರೀತಿ ಲಕ್ಷಣಗಳಿಂದ ಇದನ್ನು ಗುರುತಿಸಬಹುದು ಎನ್ನುವ ಒಂದು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇನೆ.
ಈ ಸುದ್ದಿ ಓದಿ:- ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!
* ಈ ರೀತಿಯಾಗಿ ಅಸಾಮಾನ್ಯನಾಗಿರುವ ವ್ಯಕ್ತಿಗೆ ಪ್ರತಿನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾಗುತ್ತದೆ ಹಾಗೂ ತಾನು ಎಷ್ಟೇ ಕಷ್ಟದಲ್ಲಿ ಇದ್ದರು ಎಚ್ಚರವಾದ ಸಮಯದಲ್ಲಿಯೇ ಹಾಸಿಗೆಯಿಂದ ಎದ್ದು ದಿನನಿತ್ಯದ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ.
ಇಂಥವರ ಮೇಲೆ ಭಗವಂತನ ಆಶೀರ್ವಾದ ಇರುತ್ತದೆ ಹಾಗೂ ಇವರಿಗೆ ಅವರು ಪ್ರಯತ್ನ ಪಡುವ ಎಲ್ಲಾ ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ. ನಿಮಗೂ ಕೂಡ ಹೀಗೆ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾಗುತ್ತಿದ್ದರೆ ನೀವು ಕೂಡ ಇದೇ ಸಾಲಿಗೆ ಸೇರಿದ್ದೀರಿ ಎಂದರ್ಥ
ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!
* ಕೆಲವರಿಗೆ ವಿಶೇಷವಾದ ಹೂವಿನ ಪರಿಮಳಗಳು ಅಥವಾ ಧೂಪದ ಘಮಲು ಬಂದ ರೀತಿ ಆಗುತ್ತದೆ. ಅದೇ ಸಮಯದಲ್ಲಿ ಅವರ ಜೊತೆಗೆ ಇರುವ ಮತ್ತೊಬ್ಬ ವ್ಯಕ್ತಿಗೆ ಇದರ ಅನುಭವ ಆಗುವುದಿಲ್ಲ. ಈ ರೀತಿಯ ದೇವರಕೋಣೆಯಲ್ಲಿ ಪೂಜೆ ಮಾಡುವಾಗ ಬರುವ ರೀತಿ ಸುವಾಸನೆ ಹೊರಗಡೆ ಕೂಡ ಅನುಭವಕ್ಕೆ ಬರುತ್ತಿದ್ದರೆ ಭಗವಂತನ ಅನುಗ್ರಹವಾಗಿದೆ ನೀವು ಸಾಮಾನ್ಯರಲ್ಲ ಎಂದು ಅರ್ಥ
* ಯಾವ ವ್ಯಕ್ತಿಯು ಪ್ರಕೃತಿಯ ಬಗ್ಗೆ ಕಾಳಜಿ ಹೊಂದಿರುತ್ತಾನೆ ಮೂಕ ಪ್ರಾಣಿ ಹಾಗೂ ಪಕ್ಷಿಗಳ ವೇದನೆ ಅರ್ಥ ಮಾಡಿಕೊಳ್ಳಬಲ್ಲ ವನಾಗಿರುತ್ತಾನೆ ಮತ್ತು ಯಾವ ವ್ಯಕ್ತಿಯ ಜೊತೆ ಈ ರೀತಿ ಪ್ರಾಣಿ ಪಕ್ಷಿಗಳು ಬಹಳ ಬೇಗ ಹೊಂದಿಕೊಳ್ಳುತ್ತವೆ ಆತನು ಕೂಡ ಸಾಮಾನ್ಯನಲ್ಲ.
ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!
* ಕೆಲವರಿಗೆ ಯಾರು ಸುಡಿದಾಡದೇ ಇದ್ದರೆ ಕೂಡ ತಮ್ಮ ಸುತ್ತಮುತ್ತ ಗಾಳಿಯಲ್ಲಿ ಯಾವುದೋ ಪಾಸಿಟಿವ್ ಎನರ್ಜಿ ತಮ್ಮನ್ನು ಸೋಕಿಕೊಂಡು ಹೋದ ರೀತಿ ಅನುಭವ ಆಗುತ್ತದೆ ಇದು ಕೂಡ ಅತೀಂದ್ರಿಯ ಶಕ್ತಿ ಇರುವವರಿಗೆ ಮಾತ್ರ ಆಗುವ ಅನುಭವವಾಗಿದೆ.
* ಯಾವ ವ್ಯಕ್ತಿಗೆ ಮಂತ್ರಗಳ ಮೇಲೆ ಅಪಾರದ ಒಲವಿರುತ್ತದೆ, ಘಂಟೆನಾದ, ಶಂಖನಾದ, ನಾದಸ್ವರದ ಸದ್ದು ಇವುಗಳನ್ನೆಲ್ಲ ಆಸಕ್ತಿಯಿಂದ ಕೇಳುತ್ತಾನೆ ಇಂತಹ ಆಸಕ್ತಿ ಹೊಂದಿರುವವರಿಗೂ ಕೂಡ ಅತಿಂದ್ರಿಯ ಶಕ್ತಿ ಇರುತ್ತದೆ.
ಈ ಸುದ್ದಿ ಓದಿ:- ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!
* ಕೆಲವರಿಗೆ ಮುಂದೆ ಬರುವ ಭವಿಷ್ಯದ ಬಗ್ಗೆ ಮೊದಲೇ ತಿಳಿಯುತ್ತದೆ ಈ ಕೆಲಸ ಮಾಡಬೇಡ ಎಂದು ಹೇಳಿರುತ್ತಾರೆ ಅದನ್ನು ಮೀರಿ ಮಾಡಿದರೆ ಆ ಕಾರ್ಯ ಯಶಸ್ವಿ ಆಗುವುದೇ ಇಲ್ಲ ಇಂತಹ ಶಕ್ತಿ ಎಲ್ಲರಿಗೂ ಇರುವುದಿಲ್ಲ ನಿಮ್ಮ ಮಧ್ಯೆ ಈ ರೀತಿ ಸಲಹೆ ಕೊಡುವವರು ಯಾರಾದರೂ ಇದ್ದರೆ ಅವರ ಹೇಳಿಕೆ ಪ್ರಕಾರ ಎಲ್ಲವೂ ನಡೆಯುತ್ತಿದ್ದರೆ ಅವರು ಸಾಮಾನ್ಯರಲ್ಲ ಎಂದು ಅರ್ಥ.
* ಈ ರೀತಿ ಅತೀಂದ್ರಿಯ ಶಕ್ತಿ ಹೊಂದಿರುವ ವ್ಯಕ್ತಿಗಳು ಸ್ವಲ್ಪದರಲ್ಲೇ ಎಲ್ಲಾ ಅ’ಪಾ’ಯಗಳಿಂದ ಕೂಡ ಪಾರಾಗಿರುತ್ತಿರುತ್ತಾರೆ. ನೋಡುತ್ತಿದ್ದವರು ಆಶ್ಚರ್ಯಪಡುವ ರೀತಿಯಲ್ಲಿ ಇವರು ಸಾವಿನ ಅಂಚಿನಿಂದ ಪಾರಾಗಿರುತ್ತಾರೆ. ಆ ಸಮಯದಲ್ಲಿ ಭಗವಂತನೇ ಇವರ ರಕ್ಷಣೆ ಮಾಡಿದ್ದಾನೆ ಎಂದು ಅರ್ಥ ಮಾಡಿಕೊಂಡರು ತಪ್ಪಲ್ಲ ಯಾಕೆಂದರೆ ಈ ರೀತಿ ಅದೃಷ್ಟ ಪಡೆದವರು ದೇವರಿಗೆ ಹತ್ತಿರವಾಗಿರುತ್ತಾರೆ.
ಈ ಸುದ್ದಿ ಓದಿ:- ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?
* ಯಾರಿಗೆ ಈ ರೀತಿಯ ಗುಣಗಳು ಇರುತ್ತದೆ ಎಂದು ಹೇಳುವುದಾದರೆ ಯಾರು ಎಂದಿಗೂ ಕೂಡ ಇನ್ನೊಬ್ಬರ ಮೇಲೆ ದೂಷಣೆ ಮಾಡುವುದಿಲ್ಲ ಹಾಗೂ ತನ್ನ ನಿರ್ಧಾರಗಳನ್ನು ಇತರರ ಮೇಲೆ ಹೊರೆಸಿ ತೊಂದರೆ ಕೊಡುವುದಿಲ್ಲ ಯಾರನ್ನು ನಿಂದಿಸುವುದಿಲ್ಲ, ಯಾರಿಗೂ ನೋ’ವು ಕೊಡಲು ಇಷ್ಟಪಡುವುದಿಲ್ಲ, ಇನ್ನೊಬ್ಬರ ವಸ್ತುವಿಗೆ ಆಸೆ ಪಡುವುದಿಲ್ಲ ತಾನಾಯಿತು ತನ್ನ ಬದುಕಾಯ್ತು ಎಂದುಕೊಂಡಿರುತ್ತಾರೆ ಸಾಧ್ಯವಾದರೆ ಒಬ್ಬರಿಗೆ ಸಹಾಯ ಮಾಡುತ್ತಾರೆ ಆಗದಿದ್ದರೆ ಸಂಬಂಧಿರುತ್ತಾರೆ ಇಂತಹ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಮಾತ್ರ ಈ ಶಕ್ತಿಯನ್ನು ಪಡೆದಿರುತ್ತಾರೆ ಮತ್ತು ಭಗವಂತನ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ.