ಈ ಟಿಪ್ಸ್ ತಿಳಿದರೆ ಹೂವು ತಿಂಗಳಾದರೂ ಹೂವು ಬಾಡದೆ ಫ್ರೆಶ್ ಆಗಿ ಇರುತ್ತೆ.!
ನಾವು ಪ್ರತಿನಿತ್ಯ ಕೂಡ ಹೂವನ್ನು ಬಳಸುತ್ತೇವೆ. ದೇವರ ಪೂಜೆಗೆ ಹೂವಿನ ಅಗತ್ಯತೆ ಬಹಳಷ್ಟು ಇದೆ ಆದರೆ ಈ ಹೂವನ್ನು ನಾವು ಪ್ರತಿನಿತ್ಯ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ವಾರದಲ್ಲಿ ಒಮ್ಮೆ ಅಥವಾ ಹತ್ತು ದಿನಗಳಿಗೆ ಒಮ್ಮೆ 15 ದಿನಗಳಿಗೆ ಒಮ್ಮೆ ಮಾರು ಕಟ್ಟೆಯಿಂದ ಖರೀದಿ ಮಾಡಿ ಅದನ್ನು ಮನೆಯಲ್ಲಿ ತಂದಿಟ್ಟುಕೊಂಡು ಅದನ್ನು ಬಳಸುತ್ತಿರುತ್ತೇವೆ. ಆದರೆ ನಾವು ಮಾರುಕಟ್ಟೆಯಿಂದ ತಂದ ಹೂವನ್ನು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸಿ ಅದನ್ನು ಇಟ್ಟುಕೊಂಡಿದ್ದೆ ಆದಲ್ಲಿ ಹೂವನ್ನು ಒಂದು…
Read More “ಈ ಟಿಪ್ಸ್ ತಿಳಿದರೆ ಹೂವು ತಿಂಗಳಾದರೂ ಹೂವು ಬಾಡದೆ ಫ್ರೆಶ್ ಆಗಿ ಇರುತ್ತೆ.!” »