ಕಾರ್ಮಿಕ ಕಾರ್ಡ್ ಇದ್ದವರಿಗೆ ಸರ್ಕಾರ ಹಲವಾರು ರೀತಿಯ ಸೌಕರ್ಯ ಗಳನ್ನು ಕೊಡುತ್ತಿದೆ ಎಂದೇ ಹೇಳಬಹುದು. ಹೌದು ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಈಗಾಗಲೇ ಹಲವಾರು ಅನುಕೂಲಗಳನ್ನು ಮಾಡಿಕೊಟ್ಟಿದ್ದು. ಅದರ ಪ್ರಯೋಜನಗಳನ್ನು ಸಹ ಪಡೆದುಕೊಳ್ಳುತ್ತಿ ದ್ದಾರೆ. ಕಾರ್ಮಿಕ ಕಾರ್ಡ್ ಇದ್ದವರು ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ರೀತಿಯ ಹಣವನ್ನು ಸಂಪಾದನೆ ಮಾಡಲು ಸಾಧ್ಯವಿಲ್ಲ.
ಬದಲಿಗೆ ಅವರ ಕೈಲಾದಷ್ಟು ಯಾವ ಕೆಲಸವನ್ನು ಹೇಳಿರುತ್ತಾರೋ ಆ ಕೆಲಸವನ್ನು ಮಾಡುವುದರ ಮೂಲಕ ಅವರು ತಮ್ಮ ಜೀವನವನ್ನು ಸಾಗಿಸುತ್ತಿರು ತ್ತಾರೆ. ಅವರಿಗೆ ಯಾವುದೇ ರೀತಿಯ ಸೌಕರ್ಯಗಳು ಸಹ ಅವರಲ್ಲಿ ಇರುವುದಿಲ್ಲ ಆದ್ದರಿಂದ ಅವರು ಕೂಡ ಎಲ್ಲರಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆದುಕೊಂಡು ಅವರ ಮನೆಯಲ್ಲಿ ಇರುವಂತಹ ಮಕ್ಕಳು.
ಅವರ ಹೆಂಡತಿ ಎಲ್ಲರೂ ಸಹ ಯಾವುದೇ ಕೊರತೆ ಇಲ್ಲದೆ ನೆಮ್ಮದಿ ಯಾಗಿ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಇವರಿಗೆ ಹಲವಾರು ರೀತಿಯ ಸೌಕರ್ಯಗಳನ್ನು ಮಾಡಿಕೊಟ್ಟಿದೆ.
* ಅದೇ ರೀತಿ ಯಾಗಿ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರಿಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆ ಉಂಟಾದರೂ ಸಹ ಅವರಿಗೆ ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳು ವಂತಹ ಸೌಕರ್ಯಗಳನ್ನು ಸಹ ಕೊಟ್ಟಿದ್ದಾರೆ.
* ಅವರಿಗೆ ಇಂತಿಷ್ಟು ಎಂಬಂತೆ ವಯಸ್ಸಾದ ನಂತರ ಸರ್ಕಾರದಿಂದ ಪಿಂಚಣಿ ಹಣ ಬರುವಂತಹ ವ್ಯವಸ್ಥೆ ಹಾಗೂ ಅವರು ಕೆಲಸ ಮಾಡುತ್ತಿ ರುವಂತಹ ಸ್ಥಳದಲ್ಲಿ ಏನಾದರೂ ಅಪಾಯ ಉಂಟಾದರೆ ಅವರಿಗೆ ಆ ಸಮಯದಲ್ಲಿ ಯಾವ ಚಿಕಿತ್ಸೆ ಮಾಡಿಸಬೇಕಾಗಿರುತ್ತದೆಯೋ ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಚಿಕಿತ್ಸೆಗೆ ಹಣವನ್ನು ಸಹ ಸರ್ಕಾರವೇ ಒದಗಿಸಿಕೊಡುತ್ತದೆ.
ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!
* ಹಾಗೂ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರ ಮಕ್ಕಳಿಗೂ ಕೂಡ ಅವರ ಶಾಲೆಯ ವತಿಯಿಂದ ಹಲವಾರು ಸೌಕರ್ಯಗಳು ಸಿಗುತ್ತಿ ದ್ದು ಅದೇ ರೀತಿಯಾಗಿ ಶಾಲಾ ಕಿಟ್ ಎನ್ನುವಂತಹ ಸೌಕರ್ಯವನ್ನು ಸಹ ಸರ್ಕಾರ ಮಾಡಿಕೊಡುತ್ತಿದೆ. ಹೌದು ಅವರಿಗೂ ಕೂಡ ಎಲ್ಲಾ ರೀತಿಯ ವಿದ್ಯಾಭ್ಯಾಸದಲ್ಲಿ ಅನುಕೂಲವಾಗುವಂತೆ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತಹ ವಸ್ತುಗಳನ್ನು ಕೊಡುತ್ತಿದ್ದು.
ಪ್ರತಿಯೊಬ್ಬ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರು ಕೂಡಲೇ ಹೋಗಿ ನಿಮ್ಮ ಹತ್ತಿರದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿದರೆ ನೀವು ಕೂಡ ಈ ಒಂದು ಶಾಲಾ ಕಿಟ್ ಅನ್ನು ನಿಮ್ಮ ಮಕ್ಕಳಿಗೆ ಪಡೆದು ಕೊಳ್ಳಬಹುದಾಗಿದೆ.
ಹೌದು ಈ ಒಂದು ಶಾಲಾ ಕಿಟ್ ನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೆನ್ನು, ಪೆನ್ಸಿಲ್, ಪುಸ್ತಕ ಹಾಗೂ ಇನ್ನೂ ಮುಂತಾದ ಹಲವಾರು ವಸ್ತುಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರು ಈಗಲೇ ಹೋಗಿ ಅರ್ಜಿಯನ್ನು ಸಲ್ಲಿಸಿ ನಿಮ್ಮ ಮಕ್ಕಳಿಗೂ ಕೂಡ ಈ ಒಂದು ಸೌಲಭ್ಯ ಸಿಗುವ ಹಾಗೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು.
ಒಟ್ಟಾರೆಯಾಗಿ ಈ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿರು ವುದರ ಉದ್ದೇಶ ಒಂದೇ ಅವರು ಕೂಡ ಎಲ್ಲ ಮಕ್ಕಳಂತೆ ಎಲ್ಲಾ ರೀತಿ ಯ ಸೌಕರ್ಯಗಳನ್ನು ಪಡೆದು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಮುಂದಿನ ದಿನದಲ್ಲಿ ಅವರು ಕೂಡ ಉನ್ನತವಾದಂತಹ ಸ್ಥಾನವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಈ ಎಲ್ಲಾ ರೀತಿಯ ಸೌಕರ್ಯ ಗಳನ್ನು ಮಕ್ಕಳಿಗೆ ಮಾಡಿಕೊಡುತ್ತಿದೆ ಹಾಗೂ ಅವರಿಗೆ ಇನ್ನೂ ಅನು ಕೂಲವಾಗುವಂತೆ ವರ್ಷಕ್ಕೆ ಇಂತಿಷ್ಟು ಎಂಬಂತೆ ವಿದ್ಯಾರ್ಥಿವೇತನವನ್ನು ಸಹ ಕೊಡುತ್ತಿದೆ.