ನಿಮ್ಮ ಮಕ್ಕಳಿಗೆ ಆಸ್ತಿ ಹಣ ಕೊಡಬೇಡಿ ಈ ರೀತಿ ಇಟ್ಟು ನೋಡಿ ಅವರೇ ಸಂಪಾದಿಸುವರು, ಶ್ರೀಮಂತರಾಗುತ್ತಾರೆ ಅಷ್ಟು ಶಕ್ತಿ ಇದೆ ಈ ಹೆಸರಿಗೆ.!

 

ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ಶಾಸ್ತ್ರ ಪುರಾಣಗಳಲ್ಲಿ ಯೂ ಕೂಡ ಅದರದೇ ಆದಂತಹ ಕೆಲವೊಂದು ವಿಷಯಗಳು ಅಡಗಿ ರುತ್ತದೆ ಯಾವುದೇ ಒಂದು ವಿಚಾರದ ಬಗ್ಗೆಯೂ ಪ್ರತಿಯೊಂದು ಕೂಡ ಒಂದು ಶಾಸ್ತ್ರ ಸಂಪ್ರದಾಯ ಎನ್ನುವುದು ಇರುತ್ತದೆ. ಅದೇ ರೀತಿಯಾಗಿ ನಾವು ಅದನ್ನು ಮಾಡಿದ್ದೆ ಆದರೆ ಉತ್ತಮವಾದಂತಹ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಬದಲಿಗೆ ಯಾವುದೇ ರೀತಿಯ ಶಾಸ್ತ್ರವನ್ನು ನಾವು ಅನುಸರಿಸದೇ ನಮ್ಮದೇ ಹಾದಿಯಲ್ಲಿ ನಾವು ನಡೆ ದರೆ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುವು ದಿಲ್ಲ ಆದ್ದರಿಂದ ಕೆಲವೊಂದಷ್ಟು ವಿಚಾರವಾಗಿ ನಾವು ನಮ್ಮ ಜೀವನ ದಲ್ಲಿ ಅತಿ ಹೆಚ್ಚಿನ ಯಶಸ್ಸನ್ನು ಕಾಣಬೇಕು ಎಂದರೆ ನಾವು ಕೆಲವೊಂದು ವಿಧಾನಗಳನ್ನು ಅನುಸರಿಸಲೇಬೇಕಾಗುತ್ತದೆ.

ಹೌದು ಪ್ರತಿಯೊಬ್ಬ ವ್ಯಕ್ತಿಯು ಅಂದರೆ ಹುಟ್ಟಿದ ಮಗುವಿಗೆ ಅವರ ತಂದೆ ತಾಯಿಗಳು ಯಾವ ಅಕ್ಷರದಿಂದ ಹೆಸರನ್ನು ಇಡಬೇಕು ಎನ್ನುವು ದನ್ನು ಶಾಸ್ತ್ರ ಕೇಳುವುದರ ಮೂಲಕ ಆ ಮಗುವಿಗೆ ಹೆಸರನ್ನು ಇಡುತ್ತಾರೆ ಏಕೆಂದರೆ ಆ ಒಂದು ಹೆಸರು ಆ ವ್ಯಕ್ತಿಯ ಅಂದರೆ ಆ ಮಗುವಿನ ಜೀವನದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಲಿ.

ಹಾಗೂ ಆ ಮಗು ಮುಂದಿನ ದಿನದಲ್ಲಿ ಜೀವನದಲ್ಲಿ ಉತ್ತಮವಾದಂತಹ ಯಶಸ್ಸನ್ನು ಪ್ರತಿಯೊಂದರಲ್ಲಿಯೂ ಸಹ ಪಡೆಯಲಿ ಎನ್ನುವ ಉದ್ದೇಶದಿಂದ ಹಾಗೂ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿ ದೊಡ್ಡ ಕೆಲಸವನ್ನು ಪಡೆದು ಹೆಚ್ಚಿನ ಹಣವನ್ನು ಸಂಪಾದನೆ ಮಾಡಿ ಶ್ರೀಮಂತರಾಗಲಿ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತಮ್ಮ ಮಗುವಿಗೆ ಉತ್ತಮವಾದಂತಹ ಹೆಸರನ್ನು ಇಡುತ್ತಾರೆ.

ಆದರೆ ಕೆಲವೊಂದಷ್ಟು ಜನ ಈ ವಿಧಾನಗಳನ್ನು ಅನುಸರಿಸುವುದಿಲ್ಲ ಬದಲಿಗೆ ತಮಗೆ ಇಷ್ಟವಾದಂತಹ ಹೆಸರುಗಳನ್ನು ಇಡುತ್ತಾರೆ ಆದರೆ ಆ ಹೆಸರುಗಳು ಕೆಲವೊಮ್ಮೆ ಆ ಮಕ್ಕಳಿಗೆ ಯಾವುದೇ ರೀತಿಯ ಯಶಸ್ಸನ್ನು ತಂದು ಕೊಡುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳಿಗೆ ಹೆಸರನ್ನು ಇಡುವಂತಹ ಸಮಯದಲ್ಲಿ ಸಂಖ್ಯಾಶಾಸ್ತ್ರದ ಅನುಸಾರವಾಗಿ ಶಾಸ್ತ್ರಗಳನ್ನು ಕೇಳುವುದರ ಮೂಲಕ.

ಆ ಮಗುವಿಗೆ ಯಾವ ಹೆಸರಿನ ಅಕ್ಷರ ಬರುತ್ತದೆಯೋ ಆ ಅಕ್ಷರದ ಹೆಸರನ್ನು ಇಟ್ಟಿದ್ದೆ ಆದರೆ ಆ ಮಗು ಜೀವನದಲ್ಲಿ ಪ್ರತಿಯೊಂದರಲ್ಲಿಯೂ ಕೂಡ ಉತ್ತಮವಾದ ಯಶಸ್ಸನ್ನು ಹೇಳಿಕೆಯನ್ನು ಕಾಣುತ್ತದೆ ಹಾಗೂ ಅವರು ತಮ್ಮ ಜೀವನದಲ್ಲಿ ಅತಿ ಹೆಚ್ಚು ಹಣವನ್ನು ಸಂಪಾದನೆ ಮಾಡಿ ಕೋಟ್ಯಾಧೀಶ್ವರರಾಗುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅಂತಹ ಹೆಸರನ್ನು ಮಕ್ಕಳಿಗೆ ಇಡುವುದು ಬಹಳ ಮುಖ್ಯವಾಗಿರುತ್ತದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವೊಂದು ಹೆಸರುಗಳನ್ನು ನೀವು ಕೇಳಿದ ತಕ್ಷಣವೇ ಇವರಿಗೆ ಮಾತ್ರ ದೇವರು ಒಳ್ಳೆಯದನ್ನೇ ಮಾಡುತ್ತಾ ನೋ ಏನೋ ನಮಗೆ ಒಳ್ಳೆಯದನ್ನೇ ಮಾಡುವುದಿಲ್ಲ ಎನ್ನುವ ಮನೋ ಭಾವ ಬರುವುದು ಸರ್ವೇಸಾಮಾನ್ಯ. ಏಕೆ ಎಂದರೆ ಆ ಹೆಸರಿನ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ತಮ್ಮ ಜೀವನದಲ್ಲಿ ಎಲ್ಲದರಲ್ಲಿಯೂ ಲಾಭವನ್ನು ಹೊಂದುತ್ತಿರುತ್ತಾರೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮಗೆ ಹುಟ್ಟಿದಂತಹ ಮಕ್ಕಳ ಹೆಸರನ್ನು ಇಡುವಂತಹ ಸಮಯದಲ್ಲಿ ಆ ಮಗು ಹುಟ್ಟಿದಂತಹ ಸಮಯ, ಘ, ಯಾವ ದಿನ ಹುಟ್ಟಿದೆ ಮಗು ಇವೆಲ್ಲವನ್ನೂ ಸಹ ಇಟ್ಟುಕೊಂಡು ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಹೆಸರನ್ನು ಇಟ್ಟರೆ ತುಂಬಾ ಒಳ್ಳೆಯದು. ಇವೆರಡೂ ಕೂಡ ಆ ಮಗುವಿನ ಏಳಿಕೆಯನ್ನು ಹೆಚ್ಚು ಮಾಡುತ್ತದೆ ಎಂದೇ ಹೇಳಬಹುದು. ಆದ್ದರಿಂದ ಇದನ್ನು ನೆನಪಿನಲ್ಲಿಟ್ಟುಕೊಂಡು ಹೆಸರನ್ನು ಇಡುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment