ನಿಮ್ಮ ಮನೆಗೆ ಒಳ್ಳೆಯ ಸಮಯ ಬರುವ ಮೊದಲು ಈ 8 ಚಿಹ್ನೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ.! ಇದರಲ್ಲಿ ಯಾವುದಾದರೂ ಒಂದು ಸೂಚನೆ ಕಾಣಿಸಿಕೊಂಡರು ಅಂದಿನಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ

 

ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರತಿಯೊಂದು ಒಳ್ಳೆಯ ಸಮಯ ಬಂದೇ ಬರುತ್ತದೆ ಆದ್ದರಿಂದ ಯಾರೂ ಕೂಡ ಕಷ್ಟದ ಪರಿಸ್ಥಿತಿ ಬಂದಾಗ ನಮಗೆ ಕಷ್ಟ ಬಂದಿದೆ ದೇವರು ನಮಗೆ ಮಾತ್ರ ಕಷ್ಟ ಕೊಡುತ್ತಾನೆ ಬೇರೆ ಯವರಿಗೆಲ್ಲ ಹೆಚ್ಚು ಸುಖವನ್ನು ಕೊಡುತ್ತಾನೆ ನಾವು ಎಷ್ಟೇ ಕಷ್ಟಪಟ್ಟು ದುಡಿದರು ಎಷ್ಟೇ ಖುಷಿಯಾಗಿರಬೇಕು ಎಂದು ಪ್ರಯತ್ನ ಪಟ್ಟರು ನಮ್ಮ ಜೀವನದಲ್ಲಿ ನಾವು ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ಕೆಲವೊಂದಷ್ಟು ಜನ ಕೊರಗುತ್ತಿರುತ್ತಾರೆ.

ಹೌದು ಆ ರೀತಿಯಾದಂತಹ ಪರಿಸ್ಥಿತಿಗಳು ಅವರ ಜೀವನದಲ್ಲಿ ಎದುರಾಗಿರುತ್ತದೆ ಆದ್ದರಿಂದ ಅಂಥವರು ಈ ರೀತಿಯಾದಂತಹ ಮಾತುಗಳನ್ನು ಹೇಳುತ್ತಿ ರುತ್ತಾರೆ. ಆದರೆ ದೇವರು ಪ್ರತಿಯೊಬ್ಬರಿಗೂ ಕೂಡ ಕೆಲವೊಂದಷ್ಟು ಕಷ್ಟದ ಪರಿಸ್ಥಿತಿಗಳನ್ನು. ಕೆಲವೊಂದಷ್ಟು ವಿಚಾರಗಳ ಬಗ್ಗೆ ಆ ಮನುಷ್ಯನ ನಡವಳಿಕೆ ಯಾವ ರೀತಿ ಬದಲಾಗುತ್ತದೆ.

ಯಾವ ಸಮಯದಲ್ಲಿ ಅವನು ಯಾವ ರೀತಿ ಮನಸ್ಥಿತಿಯನ್ನು ಹೊಂದುತ್ತಾನೆ ಎನ್ನುವುದನ್ನು ಪರೀಕ್ಷೆ ಮಾಡುವುದಕ್ಕೆ ದೇವರು ಅಂತವರಿಗೆ ಕೆಲವೊಂದಷ್ಟು ಪರಿಸ್ಥಿತಿಗಳನ್ನು ಕೊಡುತ್ತಾನೆ ಆದರೆ ಮನುಷ್ಯ ಯಾವುದೇ ಕಾರಣಕ್ಕೂ ಯಾವುದೇ ವಿಚಾರದಲ್ಲಿ ಯೂ ಯಾವುದೇ ಸನ್ನಿವೇಶದಲ್ಲೂ ನನಗೆ ಈ ರೀತಿಯಾದಂತಹ ಪರಿಸ್ಥಿತಿ ಬಂದಿದೆ ದೇವರಿಗೆ ನನ್ನ ಮೇಲೆ ಕರುಣೆಯೇ ಇಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಾ ಜೀವನವೇ ಸಾಕಾಗಿದೆ ನಾನು ಬದುಕಬೇಕು ಎನ್ನುವ ಆಸೆಯನ್ನೇ ಮರೆತಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಯಾವುದೇ ಎಂತದ್ದೇ ಪರಿಸ್ಥಿತಿ ಬಂದರೂ ಯಾರು ಕೂಡ ದುಡಿಕಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಕಷ್ಟ ಬಂದ ಮೇಲೆ ಸುಖವೂ ಕೂಡ ಬಂದೇ ಬರುತ್ತದೆ. ಆದ್ದರಿಂದ ಕಷ್ಟದ ದಾರಿ ಮುಗಿದ ನಂತರ ಸುಖದ ದಾರಿಯತ್ತ ನೀವು ಕಾಯಬೇಕು. ಆಗ ಮಾತ್ರ ನಿಮಗೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದೇ ಹೇಳಬಹುದು ಬದಲಿಗೆ ಈಗ ಕಷ್ಟ ಇದೆ ಎಂದು ಸುಮ್ಮನೆ ಕುಳಿತುಕೊಳ್ಳ ಬಾರದು.

ನಿಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಪಡುತ್ತಾ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಆಗ ದೇವರು ನಿಮಗೆ ಒಂದಲ್ಲ ಒಂದು ಸೂಚನೆಯಲ್ಲಿ ಒಳ್ಳೆಯದನ್ನು ತರುತ್ತಾನೆ ಹೌದು ಹಾಗಾದರೆ ಈ ದಿನ ಯಾವ ಕೆಲವು ಚಿಹ್ನೆಗಳು ನಿಮಗೆ ಕಾಣಿಸಿದರೆ ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಬರುತ್ತದೆ ಎಂದು ನೋಡುವುದಾದರೆ.

* ಕಪ್ಪು ಇರುವೆಗಳು ಇದ್ದಕ್ಕಿದ್ದಂತೆ ಬಂದು ನಿಮ್ಮ ಮನೆಯಲ್ಲಿ ಸುತ್ತು ವುದು ಒಂದನೆಯ ಲಕ್ಷಣ. ಇರುವೆಗಳು ಸುತ್ತುತ್ತಾ ಬಂದು ಏನನ್ನಾ ದರೂ ತಿನ್ನಲು ಪ್ರಾರಂಭಿಸಿದರೆ ನಿಮ್ಮ ಮನೆಗೆ ಮಹಾಲಕ್ಷ್ಮಿ ಬರುತ್ತಾಳೆ ಎಂದು ಅರ್ಥ ಮಾಡಿಕೊಳ್ಳಿ ಮತ್ತು ನಿಮಗೆ ಅಪಾರವಾದ ಸಂಪತ್ತು ಸಿಗುತ್ತದೆ.

* ನಿಮ್ಮ ಮನೆಗೆ ಒಂದು ಪಕ್ಷಿ ಬಂದು ಗೂಡು ಕಟ್ಟಿದರೆ ಅದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆಗ ನಿಮ್ಮ ಮನೆಗೆ ಮಹಾ ಲಕ್ಷ್ಮಿ ಬಂದು ನೆಲೆಸುತ್ತಾಳೆ ಎಂದು ಅರ್ಥ ಮಾಡಿಕೊಳ್ಳಿ.
* ಒಂದೇ ಸ್ಥಳದಲ್ಲಿ ಮೂರು ಹಲ್ಲಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ ಅದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಒಬ್ಬರ ನ್ನೊಬ್ಬರು ಹಿಂಬಾಲಿಸುವುದನ್ನು ನೋಡಿದರೆ ಅದು ಮಹಾಲಕ್ಷ್ಮಿಯ ಆಗಮನದ ಸಂಕೇತವಾಗಿದೆ.

* ಗೂಬೇ, ಆನೆ, ಶಂಖ, ಹಲ್ಲಿ, ನಕ್ಷತ್ರ, ಹಾವಿನ, ಗುಲಾಬಿ ಇತ್ಯಾದಿ ಹಣವನ್ನು ಗಳಿಸಲು ಇದು ಉತ್ತಮ ಸಂಕೇತವಾಗಿದೆ.
* ಬೆಳಗ್ಗೆ ಎದ್ದಾಗ ಶಂಖದ ಶಬ್ದ ಕೇಳಿಸಿದರೆ ಅದು ಸಂಜೆ ಮಹಾಲಕ್ಷ್ಮಿಯ ಆಗಮನ ಸೂಚಿಸುತ್ತದೆ.
* ಮನೆಯಿಂದ ಹೊರಡುವಾಗ ಏಳನೇ ರಾಶಿ ಕಂಡರೆ ಹಣ ಸಿಗುವ ಸೂಚನೆಯೂ ಹೌದು.

Leave a Comment