|
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದೇಶದಲ್ಲಿ ವಾಸ ಮಾಡುತ್ತಿರು ವಂತಹ ಮಹಿಳಾ ಸಬಲೀಕರಣಕ್ಕೆ ಹಲವಾರು ರೀತಿಯ ಯೋಜನೆ ಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದ್ದಾರೆ. ಮತ್ತು ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಬೇಕಾಗಿರುವಂತಹ ಬೇರೆ ಬೇರೆ ರೀತಿಯ ಸೌಲಭ್ಯಗಳನ್ನು ಕೂಡ ಮಾಡಿಕೊಡಲಾಗಿದೆ.
ಒಟ್ಟಾರೆಯಾಗಿ ಮಹಿಳೆಯರಿಗೆ ಅನುಕೂಲವಾಗುವಂತೆ ಮಹಿಳೆಯರು ಯಾರಿಗೂ ಕೂಡ ಭಾರ ಆಗಬಾರದು ಎನ್ನುವ ಉದ್ದೇಶದಿಂದ ಅವರಿಗೆ ಅನುಕೂಲ ವಾಗುವಂತೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹಾಗಾದರೆ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯಾವ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಹಾಗೂ ಈ ಒಂದು ಯೋಜನೆಯ ಉದ್ದೇಶ ಏನು? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಕೂಡ ಅನುಕೂಲ ವಾಗಬೇಕು ಅವಳು ಯಾರಿಗೂ ಕೂಡ ಭಾರ ಆಗಬಾರದು ಎನ್ನುವ ಉದ್ದೇಶದಿಂದ ಅವರು ಕೂಡ ಎಲ್ಲರಂತೆ ಎಲ್ಲ ರೀತಿಯ ಅನುಕೂಲ ಗಳನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಈ ಸುದ್ದಿ ಓದಿ:- ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಯೋಜನೆಯ ಫಲಾನುಭವಿಯಾಗುವುದು ಹೇಗೆ ನೋಡಿ.!
ಈ ಒಂದು ಯೋಜನೆಯ ಹೆಸರು “ಭಾಗ್ಯಲಕ್ಷ್ಮಿ ಯೋಜನೆ”. ಈ ಒಂದು ಯೋಜನೆಯ ಮೂಲ ಉದ್ದೇಶ ಏನು ಎಂದರೆ ಕೆಲವೊಂದಷ್ಟು ಕುಟುಂಬದಲ್ಲಿ ಹೆಣ್ಣು ಮಕ್ಕಳ ಜನನ ಆದರೆ ನಾವು ಹೆಣ್ಣು ಮಕ್ಕಳನ್ನು ಸಾಕಲು ಸಾಧ್ಯವಿಲ್ಲ ಅವಳಿಗೆ ಅತಿ ಹೆಚ್ಚಿನ ಖರ್ಚು ಉಂಟಾಗುತ್ತದೆ. ಆದ್ದರಿಂದ ನಾವು ಅವಳನ್ನು ನೋಡಿ ಕೊಳ್ಳುವುದಕ್ಕೆ ತುಂಬಾ ಕಷ್ಟ ಎಂದು ಕುಟುಂಬದವರು ಹೇಳುತ್ತಿರುತ್ತಾರೆ.
ಆದರೆ ಈ ರೀತಿಯ ಯಾವುದೇ ಕಾರಣಗಳನ್ನು ಅವರು ಹೇಳಬಾರದು ಅವರು ಹೆಣ್ಣು ಮಕ್ಕಳನ್ನು ಕೂಡ ಸಮನಾದ ರೀತಿಯಲ್ಲಿ ನೋಡಿಕೊಳ್ಳ ಬೇಕು. ಅವಳಿಗೆ ಅತಿ ಹೆಚ್ಚಿನ ಖರ್ಚು ತಗುಲುವಂತಹ ಸಂದರ್ಭದಲ್ಲೇ ಸರ್ಕಾರ ಇಂತಿಷ್ಟು ಎನ್ನುವಂತೆ ಹಣದ ಸಹಾಯವನ್ನು ಮಾಡುತ್ತದೆ. ಅದೇನೆಂದರೆ ಅವಳ ಮದುವೆಯ ಸಂದರ್ಭದಲ್ಲಿ ಅವಳಿಗೆ ಎರಡು ಲಕ್ಷ ರೂಪಾಯಿ ಉಚಿತವಾಗಿ ಕೊಡುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆ ಈಗ ಹೊಸದಾಗಿ ಜಾರಿಗೆ ತಂದಿಲ್ಲ ಬದಲಿಗೆ ಹಲವಾರು ದಿನದಿಂದಲೂ ಕೂಡ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ ಹಾಗೂ ಹಲವಾರು ಜನರು ಇದರ ಪ್ರಯೋಜನಗಳನ್ನು ಸಹ ಪಡೆದುಕೊಂಡಿದ್ದಾರೆ ಎಂದೇ ಹೇಳಬಹುದು. ಆದ್ದರಿಂದ ಯಾರೂ ಇನ್ನೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೋ ಅವರು ತಕ್ಷಣವೇ ಹೋಗಿ ಅರ್ಜಿಯನ್ನು ಸಲ್ಲಿಸುವುದರ ಮೂಲಕ
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇರುವವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಸರ್ಕಾರ ಲೇಬರ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲು ಮುಂದಾದ ಇಲಾಖೆ ಕಾರಣವೇನು ನೋಡಿ.!
ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಒಳ್ಳೆಯದು. ಮೊದಲನೆಯದಾಗಿ ನೀವು ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಹೋಗಿ ಮಾಹಿತಿಯನ್ನು ಹೇಳುವುದರ ಮೂಲಕ 50,000 ಒಂದು ಬಾಂಡ್ ಅನ್ನು ಕೊಡುತ್ತಾರೆ. ಆನಂತರ ಹೆಣ್ಣು ಮಗಳ ಮದುವೆಯ ಸಂದರ್ಭ ದಲ್ಲಿ ನೀವು ಅದನ್ನು ತೆಗೆದುಕೊಂಡು ಹೋಗಿ ತೋರಿಸಿದರೆ ಆ ಒಂದು ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಮಹಿಳಾ ಸಬಲೀಕರಣದ ಕಡೆಯಿಂದ 2 ಲಕ್ಷ ರೂಪಾಯಿ ಹಣ ಸಿಗುತ್ತದೆ.
ಆ ಒಂದು ಹಣ ಆ ಹೆಣ್ಣು ಮಗಳ ಮದುವೆಯ ಸಂದರ್ಭದಲ್ಲಿ ಹಲವಾರು ರೀತಿಯ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತದೆ ಇಂತಹ ಸಂದರ್ಭದಲ್ಲಿ ಉಪಯೋಗಿಸು ವುದರ ಮೂಲಕ ತಮ್ಮ ಕೆಲವೊಂದಷ್ಟು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲಾತಿಗಳು.
* ಪೋಷಕರ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಪ್ರತಿ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಮಗು ಮತ್ತು ಪೋಷಕರ ಪಾಸ್ಪೋರ್ಟ್ ಅಳತೆಯ ಫೋಟೋ
* ವಿಳಾಸದ ಪುರಾವೆ ಮತ್ತು ಹೆಣ್ಣು ಮಗಳ ಜನನ ಪ್ರಮಾಣ ಪತ್ರ
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ.!
ನೀವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರೆ ಹೆಣ್ಣು ಮಗು ಜನನ ಆದ ತಕ್ಷಣ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಮಾಹಿತಿಯನ್ನು ತಿಳಿಸಬೇಕು. ಆಗ ಮಾತ್ರ ನೀವು ಈ ಒಂದು ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಹೆಣ್ಣು ಮಗಳಿಗೆ 21 ವರ್ಷ ತುಂಬಿದ ನಂತರ ನೀವು ಸರ್ಕಾರದಿಂದ ಸಿಗುವ 2 ಲಕ್ಷ ರೂಪಾಯಿ ಹಣವನ್ನು ಪಡೆಯಬಹುದು ಬದಲಿಗೆ ಮಧ್ಯಮರ್ಗ ಯಾವುದೇ ಸಂದರ್ಭದಲ್ಲಿ ನೀವು ಹಣವನ್ನು ಪಡೆಯಲು ಸಾಧ್ಯವಿಲ್ಲ. ಅಂಗನವಾಡಿ ಕಾರ್ಯಕರ್ತರು ನಿಮ್ಮ ಎಲ್ಲ ದಾಖಲಾತಿ ಗಳನ್ನು ಸರಕಾರಕ್ಕೆ ನೀಡಿರುತ್ತಾರೆ ಆನಂತರ ನೀವು ಈ ಒಂದು ಹಣವನ್ನು ಆ ಮಗಳಿಗೆ 21 ವರ್ಷ ತುಂಬಿದ ನಂತರ ಪಡೆಯಬಹುದು.