ಪಿಂಚಣಿ ಹಣ ಪಡೆಯುತ್ತಿರುವವರಿಗೆ ಇದೇ ಜನವರಿ 31ರ ಒಳಗಾಗಿ ಈ ಕೆಲಸ ಮಾಡದೆ ಇದ್ದರೆ ಮುಂದಿನ ತಿಂಗಳಿಂದ ನಿಮಗೆ ಪಿಂಚಣಿ ಹಣ ಸಿಗುವುದಿಲ್ಲ. ಎಲ್ಲಾ ಪಿಂಚಣಿ ಹಣ ನಿಮ್ಮ ಖಾತೆಗೆ ಜಮಾ ಆಗುವುದು ನಿಲ್ಲುತ್ತದೆ. ಈಗಾಗಲೇ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಜನರು ಪಿಂಚಣಿ ಹಣವನ್ನು ಪಡೆಯುತ್ತಿದ್ದಾರೆ.
ಹಾಗೆ ರಾಜ್ಯದಲ್ಲಿ ವಿಧವೆಯರಿಗೆ ಪ್ರತಿ ತಿಂಗಳು ಹಣ ದೊರೆಯುತ್ತಿದೆ ಹಾಗೂ ಅಂಗವಿಕಲರು ಅಂದರೆ ವಿಕಲಚೇತನರಿಗೆ ಪ್ರತಿ ತಿಂಗಳು ಹಣ ನೀಡಲಾಗುತ್ತಿದೆ ಇದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ
ಪಿಂಚಣಿ ಹಣ ಪಡೆಯುತ್ತಿರುವಂತಹ ಪ್ರತಿಯೊಬ್ಬರೂ ಕೂಡ ಇದೇ ಜನವರಿ 31ರ ಒಳಗಾಗಿ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇ ಬೇಕು. ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರುವುದು ನಿಲ್ಲುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸುತ್ತಿರುವಂತಹ ಗೃಹ ಲಕ್ಷ್ಮಿ ಹಣವು ಕೂಡ ಬರುವುದಿಲ್ಲ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.
ಒಳ್ಳೆಯ ಮತ್ತು ಕೆಟ್ಟ ಸಮಯ ಬರುವ ಮುಂಚೆ ತುಳಸಿ ಗಿಡವು ಈ 12 ಸಂಕೇತಗಳನ್ನು ನೀಡುತ್ತದೆ.!
ಹಾಗಾದರೆ ಈ ಎಲ್ಲಾ ಹಣವನ್ನು ಪಡೆದುಕೊಳ್ಳಲು ಫಲಾನುಭವಿಗಳು ಏನೆಲ್ಲ ಮಾಡಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಿದರೆ ಮಾತ್ರ ಪಿಂಚಣಿ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ ಇಲ್ಲವಾದರೆ ಪಿಂಚಣಿ ಹಣವನ್ನು ಕಡಿತಗೊಳಿಸಲಾಗುವುದು. ಹಾಗಾಗಿ ನೀವಿನ್ನು ಲೈಫ್ ಸರ್ಟಿಫಿಕೇಟ್ ಸಲ್ಲಿಸದೆ ಇದ್ದರೆ ತಕ್ಷಣವೇ ಈ ಕೆಲಸ ಮಾಡಿ.
ಸಾಮಾನ್ಯವಾಗಿ ಲೈಫ್ ಸರ್ಟಿಫಿಕೇಟ್ 2023 ಸಲ್ಲಿಕೆಗೆ ಗಡುವು ನವೆಂಬರ್ ಅಂತ್ಯದ ವೇಳೆಗೆ ಮುಗಿದಿದೆ ಆದರೆ ಕೆಲವರಿಗೆ ಈ ಗಡುವ ನ್ನು ವಿಸ್ತರಿಸಲಾಗಿದೆ. ಜೀವನ್ ಪ್ರಮಾಣ ಪತ್ರ ನೀಡುವಂತಹ ಸೌಲಭ್ಯ ವನ್ನು 2024ರ ಜನವರಿ ಅಂತ್ಯದ ವರೆಗೆ ವಿಸ್ತರಿಸಲಾಗುತ್ತಿದೆ.
ಡಿಫೆನ್ಸ್ ಅಕೌಂಟ್ ಪಿಂಚಣಿ ವೆಬ್ಸೈಟ್ ನ ಪ್ರಧಾನ ನಿಯಂತ್ರಕರ ಪ್ರಕಾರ ರಕ್ಷಣಾ ಪಿಂಚಣಿ ದಾರರು ಜೀವಿತ ಪ್ರಮಾಣ ಪತ್ರವನ್ನು ಒದಗಿಸಲು ಗಡುವನ್ನು ವಿಸ್ತರಿಸಲಾಗಿದೆ. ಹಾಗಾಗಿ ಯಾರು ಇನ್ನೂ ಈ ಒಂದು ಸರ್ಟಿಫಿಕೇಟ್ ಅನ್ನು ಮಾಡಿಸಿಕೊಂಡಿಲ್ಲವೋ ಅಂತವರು ಈ ಜನವರಿ ಮುಗಿಯುವ ಒಳಗೆ ಇದನ್ನು ಮಾಡಿಸಿ ತಕ್ಷಣವೇ ನೀವು ಈ ಒಂದು ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.
ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!
ಹಾಗೇನಾದರೂ ಸಲ್ಲಿಸಿಲ್ಲ ಎಂದರೆ ನಿಮಗೆ ಇನ್ನು ಮುಂದೆ ಪಿಂಚಣಿ ಹಣ ಬಂದು ಸೇರುವುದಿಲ್ಲ ಇದರ ಜೊತೆ ಕೇಂದ್ರ ಸರ್ಕಾರಿ ನೌಕರರಾಗಿ ಕೆಲಸ ಮಾಡಿ ನಿವೃತ್ತಿ ಪಡೆದಿರುವವರು ಪಿಂಚಣಿ ಪಡೆಯುತ್ತಿದ್ದಾರೆ. ಅವರು ಸಹ ಪ್ರತಿ ವರ್ಷ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ನವೆಂಬರ್ ತಿಂಗಳಿನಲ್ಲಿ ಇದರ ಅವಧಿ ಮುಗಿದಿದೆ.
ಹಾಗಾಗಿ ಈ ಒಂದು ಪಿಂಚಣಿ ಹಣ ಪಡೆಯುವುದಕ್ಕೆ ಪ್ರತಿಯೊಬ್ಬರೂ ಕೂಡ ಈ ಒಂದು ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದಕ್ಕೆ ಮತ್ತೆ ಒಂದು ತಿಂಗಳು ಅವಕಾಶ ಕೊಟ್ಟಿದ್ದು ಈ ಸಮಯದ ಒಳಗಾಗಿ ಪ್ರತಿಯೊಬ್ಬರೂ ಕೂಡ ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅವರಿಗೆ ಪಿಂಚಣಿ ಹಣ ಬರುವುದು ನಿಲ್ಲುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸುವುದರ ಮೂಲಕ ಪಿಂಚಣಿ ಹಣ ಬರುವ ಹಾಗೆ ಅರ್ಜಿ ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.