ನಾವು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರಬೇಕು ಎಂದರೆ ದೇವರ ಅನುಗ್ರಹ ಎನ್ನುವುದು ತುಂಬಾ ಮುಖ್ಯವಾಗಿ ಬೇಕಾಗಿರುತ್ತದೆ ದೇವರ ಅನುಗ್ರಹ ಇದ್ದರೆ ಆಯ್ತು ಸಣ್ಣ ಕೆಲಸವೂ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತದೆ.
ಯಾವ ದಿವಸ ನೀವು ಇಂತಹ ಕಾರ್ಯ ಯಶಸ್ವಿಯಾಗಬೇಕು ಎಂದು ಕೊಳ್ಳುತ್ತೀರೋ ಆ ಸಮಯದಲ್ಲಿ ಈಗ ನಾವು ತಿಳಿಸುವಂತಹ ಈ ಒಂದು ಪರಿಹಾರವನ್ನು ದೇವರ ಮನೆಯ ಮುಂದೆ ಮಾಡಿಕೊಂಡು ಅದನ್ನು ನಿಮ್ಮ ಜೇಬಿನ ಒಳಗಡೆ ಇಟ್ಟುಕೊಂಡು ಮನೆಯಿಂದ ಹೊರಡಬೇಕು.
ಹಾಗಾದರೆ ನಾವು ಯಾವುದೇ ರೀತಿಯ ಕೆಲಸದಲ್ಲಿ ಯಶಸ್ವಿಯಾಗಬೇಕು ಎಂದರೆ ಏನೆಲ್ಲಾ ನಿಯಮಗಳನ್ನು ಮಾಡಬೇಕು ಹಾಗೂ ಈ ಒಂದು ಪರಿಹಾರವನ್ನು ನಾವು ಮಾಡಿಕೊಳ್ಳಬೇಕು ಎಂದರೆ ಯಾವ ವಸ್ತುಗಳೆಲ್ಲ ಬೇಕಾಗುತ್ತದೆ ಹಾಗೂ ಯಾವ ಸಮಯದಲ್ಲಿ ಈ ಒಂದು ಪರಿಹಾರ ಕ್ರಮವನ್ನು ಮಾಡಬೇಕು ಈ ಒಂದು ಪೂಜಾ ವಿಧಾನ ಹೇಗಿರುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಜನವರಿ 31 ಒಳಗಾಗಿ ಈ ಕೆಲಸ ಕಡ್ಡಾಯ ಇಲ್ಲದಿದ್ರೆ ಪಿಂಚಣಿ ಹಣ ಬಂದ್
ನೀವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗಬೇಕು ನಾನು ಈಗ ಮಾಡುವಂತಹ ಕೆಲಸ ನನಗೆ ಅತಿಹೆಚ್ಚಿನ ಲಾಭವನ್ನು ತಂದುಕೊಡಬೇಕು ಎಂದುಕೊಂಡಿರುತ್ತೀರೋ ಆ ಕೆಲಸಕ್ಕೆ ಹೋಗುವ ಮುಂಚೆ ಆ ಒಂದು ದಿನ ಮುಂಜಾನೆ ಬೇಗ ಎದ್ದು ಮನೆಯಲ್ಲ ಸ್ವಚ್ಛ ಮಾಡಿ ಶುಭ್ರವಾಗಿ ಸ್ನಾನ ಮಾಡಿ ಶ್ವೇತ ವಸ್ತ್ರವನ್ನು ಧರಿಸಿಕೊಳ್ಳಬೇಕು ಆನಂತರ ದೇವರಿಗೆ ಪೂಜೆಯನ್ನು ಮಾಡಿ ದೂಪ ಆರತಿ ಬೆಳಗಿ ದೇವರಿಗೆ ನೈವೇದ್ಯವನ್ನು ಮಾಡಬೇಕು.
ಆನಂತರ ನೀವು ದೇವರ ಮುಂದೆ ನಿಂತು ಈ ದಿನ ನಾನು ಮಾಡಬೇಕು ಎಂದು ಕೊಂಡಿರುವಂತಹ ಕೆಲಸದಲ್ಲಿ ಯಶಸ್ವಿಯಾಗಬೇಕು ನನ್ನ ಎಲ್ಲಾ ಕೆಲಸದಲ್ಲಿಯೂ ಅಭಿವೃದ್ಧಿ ಆಗಬೇಕು ಎಂದು ಹೇಳುತ್ತಾ ಅದೆಲ್ಲವನ್ನು ಸಹ ಒಂದು ಬಿಳಿ ಹಾಳೆಯ ಮೇಲೆ ಬರೆಯಬೇಕು ಆನಂತರ ಅದರ ಮೇಲೆ ಒಂದು ವೀಳ್ಯದೆಲೆ, ಮೂರು ಲವಂಗ, ಎರಡು ಏಲಕ್ಕಿ, ಒಂದು ಅರಿಶಿನದ ಕೊಂಬು ಇಷ್ಟನ್ನು ಹಾಕಿ ಪೊಟ್ಟಣದ ರೀತಿ ಕಟ್ಟಿಕೊಳ್ಳಬೇಕು.
ಈ ರೀತಿ ಕಟ್ಟಿದ ಪೊಟ್ಟಣವನ್ನು ನಿಮ್ಮ ಮುಂದಿನ ಜೇಬಿನಲ್ಲಿ ಇಟ್ಟು ಕೊಂಡು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾ ಈಗ ನಾನು ಹೋಗುತ್ತಿರುವ ಎಲ್ಲ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಹೇಳುತ್ತಾ ಮನೆಯಿಂದ ಹೊರಡಬೇಕು. ಆನಂತರ ಆ ಒಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರುವಂತಹ ಸಮಯದಲ್ಲಿ ನಿಮ್ಮ ಮನೆ ದೇವರನ್ನು ಪ್ರಾರ್ಥನೆ ಮಾಡುತ್ತಾ ಆ ಒಂದು ಕೆಲಸ ಪ್ರಾರಂಭಿಸಿ.
ಒಳ್ಳೆಯ ಮತ್ತು ಕೆಟ್ಟ ಸಮಯ ಬರುವ ಮುಂಚೆ ತುಳಸಿ ಗಿಡವು ಈ 12 ಸಂಕೇತಗಳನ್ನು ನೀಡುತ್ತದೆ.!
ಆಗ ನೀವು ಮಾಡುವಂತಹ ಯಾವುದೇ ಕೆಲಸದಲ್ಲಿಯೂ ಕೂಡ ಯಶಸ್ವಿಯಾಗುವುದು ಸತ್ಯ. ಹೌದು ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ನಮ್ಮ ಶ್ರಮ ಬಹಳ ಮುಖ್ಯವಾಗಿರುತ್ತದೆ ಅದರ ಜೊತೆ ದೈವ ಬಲವನ್ನು ಸಹ ಅಷ್ಟೇ ಪೂಜೆಯನ್ನು ಮಾಡುವುದರ ಮೂಲಕ ನಾವು ಆ ಒಂದು ಕೆಲಸದಲ್ಲಿ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ.
ನಾವು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳಲ್ಲಿ ನಮ್ಮ ಶ್ರಮದ ಜೊತೆ ದೇವರ ಆಶೀರ್ವಾದ ಇರುವುದು ಕೂಡ ಬಹಳ ಮುಖ್ಯವಾಗಿರುತ್ತದೆ ಇದರಿಂದ ನಮಗೆ ಆರ್ಥಿಕವಾಗಿ ಅಭಿವೃದ್ಧಿಯಾಗು ವುದರ ಜೊತೆಗೆ ನಾವು ಕೂಡ ಉನ್ನತ ಸ್ಥಾನವನ್ನು ಹೊಂದಬಹುದು. ನಾವು ಇಲ್ಲಿ ಉಪಯೋಗಿಸಿರುವಂತಹ ವಸ್ತುಗಳೆಲ್ಲವೂ ಕೂಡ ಮಹಾಲಕ್ಷ್ಮಿಗೆ ಪ್ರಿಯವಾಗಿರುವಂತಹ ವಸ್ತುಗಳು ಆದ್ದರಿಂದ ಅವೆಲ್ಲವೂ ಸಹ ನಮ್ಮ ಬಳಿ ಇರುವಾಗ ನಮ್ಮ ಕೆಲಸದಲ್ಲಿ ಯಶಸ್ಸು ಎನ್ನುವುದು ಶತಸಿದ್ಧ.