ನಾವು ಯಾವುದೇ ರೀತಿಯ ಔಷಧಿಗಳನ್ನು ಪಡೆದುಕೊಳ್ಳದೆ ನೈಸರ್ಗಿಕ ವಾಗಿ ನಾವು ನಮ್ಮ ದೇಹದಲ್ಲಿ ಉಂಟಾಗುವಂತಹ ಹಲವಾರು ಕಾಯಿಲೆ ಗಳನ್ನು ದೂರ ಮಾಡಿಕೊಳ್ಳಬಹುದು ಎಂದರೆ ನೀವು ನಂಬಲೇಬೇಕು. ಹೌದು ನಮ್ಮ ಬೆರಳುಗಳ ಸಹಾಯದಿಂದ ಈ ಮುದ್ರೆಗಳನ್ನು ಮಾಡಿದರೆ ಸಾಕು ನಮ್ಮ ಎಲ್ಲಾ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳಬಹುದು.
ಎಷ್ಟೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೂ ನಾವು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವುದರ ಮೂಲಕ ಅಲ್ಲಿ ಹೇಳುವ ಔಷಧಿಗಳನ್ನು ತೆಗೆದುಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಔಷಧಿ ತೆಗೆದುಕೊಂಡರು ಕೂಡ ನಮ್ಮ ಖಾಯಿಲೆಗಳು ದೂರವಾಗುತ್ತಿರುವು ದಿಲ್ಲ.
ಅಂತಹ ಸಮಯದಲ್ಲಿ ಆಸ್ಪತ್ರೆಗಳಿಗೆ ಹೋಗುವುದನ್ನು ಸಹ ಬಿಟ್ಟಿರು ತ್ತೇವೆ ಆದ್ದರಿಂದ ನಮ್ಮ ಸನಾತನ ಧರ್ಮದಿಂದಲೂ ನಡೆದುಕೊಂಡು ಬಂದಂತಹ ಈ ಮುದ್ರೆಗಳನ್ನು ಮಾಡುವುದರಿಂದ ನಮ್ಮ ಎಲ್ಲಾ ರೀತಿ ಆರೋಗ್ಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು.
ಮನೆಯಿಂದ ಹೋಗುವಾಗ ಈ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಬನ್ನಿ ದೈವ ಬಲ ಜೊತೆಗೆ ಇರುತ್ತದೆ.!
ಹಾಗಾದರೆ ನಮ್ಮ ಎಲ್ಲ ರೀತಿಯ ಕಾಯಿಲೆಗಳನ್ನು ದೂರ ಮಾಡಿಕೊಳ್ಳ ಬೇಕು ಎಂದರೆ ಯಾವ ಕೆಲವು ಮುದ್ರೆಗಳನ್ನು ಮಾಡಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ನಮ್ಮ ದೇಹದಲ್ಲಿ ಉಂಟಾಗುವಂತಹ ಹಲವಾರು ಸಮಸ್ಯೆಗಳು ನಾವು ಉಪಯೋಗಿಸುವಂತಹ ಆಹಾರ ಪದ್ಧತಿಯಿಂದಲೇ.
ಹೌದು ನಮ್ಮ ಆಹಾರ ಪದ್ಧತಿ ಸರಿಯಾದ ರೀತಿಯಲ್ಲಿ ಇದ್ದರೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಅದರಲ್ಲೂ ಹೆಚ್ಚಾಗಿ ಕೆಲವೊಂದಷ್ಟು ಜನರಿಗೆ ಗ್ಯಾಸ್ಟಿಕ್ ಅಸಿಡಿಟಿ ಹೊಟ್ಟೆ ಉಬ್ಬರ ಹೀಗೆ ಕೆಲವೊಂದು ಸಮಸ್ಯೆಗಳು ಪದೇ ಪದೇ ಕಾಣಿಸಿ ಕೊಳ್ಳುತ್ತಿರುತ್ತದೆ.
ಇಂತಹ ಸಮಸ್ಯೆಗಳಿಗೆ ಕೆಲವೊಂದಷ್ಟು ಜನ ಹಲವಾರು ರೀತಿಯ ಔಷಧಿಗಳನ್ನು ಉಪಯೋಗಿಸುತ್ತಿರುತ್ತಾರೆ. ಆದರೆ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಇರುವಂತಹ ಒಂದೇ ಒಂದು ದಾರಿ ಯಾವುದು ಎಂದರೆ ನಮ್ಮ ಆಹಾರ ಪದ್ಧತಿ ನಮ್ಮ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳುವುದು.
ಒಳ್ಳೆಯ ಮತ್ತು ಕೆಟ್ಟ ಸಮಯ ಬರುವ ಮುಂಚೆ ತುಳಸಿ ಗಿಡವು ಈ 12 ಸಂಕೇತಗಳನ್ನು ನೀಡುತ್ತದೆ.!
ನಾವು ತಿನ್ನುವಂತಹ ಆಹಾರ ನಮ್ಮ ದೇಹದಲ್ಲಿ ಸರಿಯಾದ ರೀತಿಯಲ್ಲಿ ಜೀರ್ಣ ಆದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ ಆದ್ದರಿಂದ ಉತ್ತಮ ವಾದ ಆಹಾರ ಕ್ರಮವನ್ನು ಉತ್ತಮವಾದ ಜೀವನ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ.
ಇದರ ಜೊತೆ ಪ್ರತಿನಿತ್ಯ ಯೋಗಾ ಭ್ಯಾಸ ಪ್ರಾಣಾಯಾಮ ಈಗ ನಾವು ಹೇಳುವಂತಹ ಕೆಲವೊಂದಷ್ಟು ಮುದ್ರೆಗಳನ್ನು ಕೂಡ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಆ ಮುದ್ರೆಗಳು ಯಾವುದು ಅದನ್ನು ಯಾವ ಸಮಯದಲ್ಲಿ ಹೇಗೆ ಮಾಡಬೇಕು ಎಂದು ಈ ಕೆಳಗೆ ತಿಳಿಯೋಣ.
ನಮ್ಮ ಎರಡು ಕೈನ ಹೆಬ್ಬೆರಳು ಮಧ್ಯದ ಬೆರಳು ಉಂಗುರದ ಬೆರಳು ಇಷ್ಟು ಬೆರಳನ್ನು ಸೇರಿಸಿ ನಮ್ಮ ತೊಡೆಯ ಮೇಲೆ ಮೇಲ್ಮುಖವಾಗಿ ಇರುವ ಹಾಗೆ ಇಟ್ಟುಕೊಂಡು ಸಮಾಧಾನವಾಗಿ ನಮ್ಮ ದೇಹದಲ್ಲಿ ಯಾವ ಒಂದು ಭಾಗದಲ್ಲಿ ಯಾವ ಸಮಸ್ಯೆ ಇದೆಯೋ ಅದನ್ನು ನೆನಪಿಸಿಕೊಳ್ಳುತ್ತಾ ನಮ್ಮ ಈ ಸಮಸ್ಯೆ ದೂರವಾಗುತ್ತಿದೆ ಎಂದುಕೊಂಡು ಸಮಾಧಾನವಾಗಿ ಉಸಿರಾಟವನ್ನು ಮಾಡಬೇಕು.
60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಜನವರಿ 31 ಒಳಗಾಗಿ ಈ ಕೆಲಸ ಕಡ್ಡಾಯ ಇಲ್ಲದಿದ್ರೆ ಪಿಂಚಣಿ ಹಣ ಬಂದ್
ಈ ರೀತಿಯಾಗಿ ಪ್ರತಿ ನಿತ್ಯ 5 ರಿಂದ 10 ನಿಮಿಷ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿರುವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೂ ಅದು ಶಾಮನವಾ ಗುತ್ತದೆ. ಹೌದು ಈ ಮೂರು ಬೆರಳಿಗೂ ಕೂಡ ಅಂತಹ ಚಮತ್ಕಾರಿ ಶಕ್ತಿ ಇದ್ದು ಪ್ರತಿಯೊಬ್ಬರೂ ಕೂಡ ಈ ಮುದ್ರೆಯನ್ನು ಮಾಡುವುದು ತುಂಬಾ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.