ಈ ಹೊಸ ವರ್ಷದ ಭವಿಷ್ಯ ಅದ್ಭುತವಾಗಿದೆ ಕೆಲವು ರಾಶಿಯವರಿಗೆ. ಹೌದು ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ ಈ ರಾಶಿಯವ ರನ್ನು ತುಳಿಯುವುದಕ್ಕೆ ಅದೆಷ್ಟೇ ಶತ್ರುಗಳು ಇದ್ದರೂ ಕೂಡ ತುಳಿಯು ವುದಕ್ಕೆ ಎಂದೇ ಸಾವಿರ ಜನಗಳಿದ್ದರೂ ಕೂಡ ಇವರನ್ನು ಕಾಪಾಡುವುದೇ ಆ ಸಾಕ್ಷಾತ್ ಭಗವಂತ.
ಅಂತಹ ಅದೃಷ್ಟವನ್ನು ಹೊಂದಿದ್ದಾರೆ ಕೆಲವು ರಾಶಿಯವರು ಈ ಹೊಸ ವರ್ಷದಲ್ಲಿ. ಹಾಗಾದರೆ ಈ ಅದೃಷ್ಟವನ್ನು ಹೊಂದಿರುವಂತಹ ರಾಶಿಗಳು ಯಾವುದು? ಹಾಗೂ ಅವರು ಯಾವ ರೀತಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಮೇಷ ರಾಶಿ :- ಈ ರಾಶಿಯವರಿಗೆ ಈ ವರ್ಷ ವ್ಯಾಪಾರದಲ್ಲಿ ಲಾಭ ಇರುತ್ತದೆ ಉದ್ಯೋಗಸ್ಥರ ಪ್ರಭಾವ ಹೆಚ್ಚಾಗಲಿದೆ ಮತ್ತೆ ಇವರಿಗೆ ಯಾವುದೇ ಹಣಕಾಸಿನ ಸಮಸ್ಯೆಗಳು ಕೂಡ ಬರುವುದಿಲ್ಲ ಅತಿ ಹೆಚ್ಚಾಗಿ ಮತ್ತು ಇದೇ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳಗಳಲ್ಲಿ ನಿಮ್ಮ ಕೆಲಸ ಮತ್ತು ಆತ್ಮಸಾಕ್ಷಿ ಬಗ್ಗೆ ನೀವು ಸರಿಯಾದ ಮೆಚ್ಚುಗೆ ಮತ್ತು ಗೌರವವನ್ನು ಪಡೆಯಬಹುದು.
ಎಲ್ಲಾ ರೀತಿಯ ಕಾಯಿಲೆಗೂ ಈ ಒಂದು ಮುದ್ರೆ ಸಾಕು 5 ರಿಂದ 10 ನಿಮಿಷ ಈ ಮುದ್ರೆ ಮಾಡಿ ಸಾಕು.! ಬಿ.ಪಿ, ಶುಗರ್, ಮಲಬದ್ಧತೆ, ಗರ್ಭಕೋಶ ಸಮಸ್ಯೆ ಎಲ್ಲವೂ ನಿವಾರಣೆಯಾಗುತ್ತದೆ.!
ಹಾಗೂ ನೀವೇನಾದರೂ ಬೇರೆಯವರಿಗೆ ಹಣಕಾಸು ಸಾಲದ ರೂಪವಾಗಿ ಕೊಟ್ಟಿದ್ದರೆ ಈ ಹೊಸ ವರ್ಷದಲ್ಲಿ ಆ ಹಣ ಎಲ್ಲವೂ ಕೂಡ ನಿಮ್ಮ ಬಳಿ ಬರುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಾರೆಯಾಗಿ ನೀವು ಅಂದುಕೊಂಡಂತಹ ಎಲ್ಲ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದರೆ ನೀವು ನಿಮ್ಮ ಮನೆಯಲ್ಲಿರುವಂತಹ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
* ವೃಷಭ ರಾಶಿ :- ಮೇಷ ರಾಶಿಯ ಜನರಿಗೆ ತಮ್ಮ ಕೆಲಸದ ವಿಚಾರ ವಾಗಿ ತುಂಬಾ ಅದ್ಭುತವಾದಂತಹ ವರ್ಷವಾಗಿದೆ. ಜೊತೆಗೆ ವೃಷಭ ರಾಶಿಯವರಿಗೆ ತಮ್ಮ ಕೆಲಸ ಕಾರ್ಯ ವ್ಯಾಪಾರ ವ್ಯವಹಾರ ಯಾವುದೇ ಇದ್ದರೂ ಕೂಡ ಅವೆಲ್ಲದರಲ್ಲಿ ಅಭಿವೃದ್ಧಿ ಹೊಂದುವುದಕ್ಕೆ ಈ ವರ್ಷ ಒಂದು ಹೊಸ ಶಕ್ತಿ ಬರುತ್ತದೆ.
ಆದ್ದರಿಂದ ಇವರು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾರೆ ಇವರು ಎಷ್ಟೇ ಸಂಕಷ್ಟದಲ್ಲಿದ್ದರೂ ಕೂಡ ಇವರಿಗೆ ಭಗವಂತನ ಆಶೀರ್ವಾದ ಸದಾ ಕಾಲ ಇರುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಕ್ಷಣಾರ್ಧದಲ್ಲಿ ಪರಿಹಾರಗಳನ್ನು ಪಡೆದುಕೊಂಡು ವಿಶೇಷವಾದ ಆಶೀರ್ವಾದವನ್ನು ಭಗವಂತನಿಂದ ಪಡೆದಿರುವಂತಹ ರಾಶಿ ವೃಷಭ ರಾಶಿ.
ಮನೆಯಿಂದ ಹೋಗುವಾಗ ಈ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಬನ್ನಿ ದೈವ ಬಲ ಜೊತೆಗೆ ಇರುತ್ತದೆ.!
ಈ ದಿನ ವೃಷಭ ರಾಶಿಯವರು ಪೂರ್ವಿಕರ ಆಸ್ತಿಯ ವಿಚಾರವಾಗಿ ಸಂಬಂಧಿಸಿದ ಹಣಕಾಸನ್ನು ಆಸ್ತಿಗಳನ್ನು ಪಡೆದುಕೊಳ್ಳುವ ಬಲವಾದ ಸಾಧ್ಯತೆ ಇದೆ. ಇವರು ಹೊಸ ಕೆಲಸಗಳನ್ನು ಪ್ರಾರಂಭ ಮಾಡುವುದಕ್ಕೆ ಈ ಹೊಸ ವರ್ಷ ತುಂಬಾ ಉತ್ತಮವಾಗಿದೆ. ಜೊತೆಗೆ ಇವರು ಎಂಥದ್ದೇ ಪರಿಸ್ಥಿತಿಯಲ್ಲಿದ್ದರೂ ಅವೆಲ್ಲಾ ಸಮಸ್ಯೆಗಳು ದೂರವಾಗಬೇಕು ಎಂದರೆ ನಿಮ್ಮ ತಂದೆ ತಾಯಿಗಳ ಪಾದ ಸ್ಪರ್ಶ ಮಾಡಿ ಅವರ ಆಶೀರ್ವಾದವನ್ನು ಪಡೆದುಕೊಳ್ಳುವುದು.
* ಮಿಥುನ ರಾಶಿ :- ಬಾಕಿ ಇರುವಂತಹ ಎಲ್ಲ ಕೆಲಸಗಳು ಸರಾಗವಾಗಿ ನಡೆಯುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರವು ಪರಿಣಾಮಕಾರಿಯಾಗಿ ಉಳಿಯುತ್ತದೆ. ಮತ್ತು ಇವರ ಆತ್ಮವಿಶ್ವಾಸವು ಕೂಡ ಹೆಚ್ಚುತ್ತದೆ. ಇನ್ನು ಇದೇ ಸಮಯದಲ್ಲಿ ಮಿಥುನ ರಾಶಿಯವರ ಸ್ನೇಹಿತರು ಇವರಿಗೆ ತುಂಬಾ ಒಳ್ಳೆಯದನ್ನು ಮಾಡುತ್ತಾರೆ.
ಇವರು ಗಣಿತ ಮತ್ತು ತಾರ್ಕಿಕ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ. ಜೊತೆಗೆ ಮಿಥುನ ರಾಶಿಯವರಿಗೆ ಈ ವರ್ಷ ಏನಾದರೂ ತೊಂದರೆ ಉಂಟಾದರೆ ಅಂತಹ ಸಮಯದಲ್ಲಿ ಆಂಜನೇಯನಿಗೆ ಪೂಜೆ ಮಾಡುವುದರ ಮೂಲಕ ನಿಮ್ಮ ಕಷ್ಟಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.