ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಜೀವನದಲ್ಲಿ ತನ್ನದೇ ಆದ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವಂತಹ ಕನಸನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಈ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆoದರೆ ತಮ್ಮ ಜಾತಕದಲ್ಲಿ ಮನೆಯನ್ನು ಕಟ್ಟುವಂತಹ ಯೋಗ ಇದ್ದರೆ ಮಾತ್ರ ಅವರು ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ.
ಇಲ್ಲವಾದರೆ ತಮ್ಮ ಜಾತಕದಲ್ಲಿ ಯಾವುದೇ ರೀತಿಯ ಮನೆ ಕಟ್ಟುವ ಯೋಗ ಇಲ್ಲದೆ ಇದ್ದರೆ ಅವರು ಎಷ್ಟೇ ಹಣವಿದ್ದರೂ ಎಷ್ಟೇ ಸೌಕರ್ಯ ಇದ್ದರೂ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇರುತ್ತದೆ. ಹಾಗಾದರೆ ಈ ದಿನ ಯಾವ ಯಾವ ರಾಶಿಯವರಿಗೆ ತಮ್ಮ ಜಾತಕದ ಅನುಗುಣವಾಗಿ ಯಾರು ಮನೆಯನ್ನು ಕಟ್ಟಿಕೊಳ್ಳಬಹುದು.
ಯಾವ ರಾಶಿಯ ಜನರು ತಮ್ಮ ಜೀವನದಲ್ಲಿ ಸ್ವಂತ ಮನೆಯ ಕನಸನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಮೊದಲನೆಯದಾಗಿ ಯಾರು ಮನೆಯನ್ನು ಕಟ್ಟುತ್ತಿರುತ್ತಾರೋ ಅವರಿಗೆ ಮನೆ ಕಟ್ಟುವ ಯೋಗ ಇರುವುದರ ಜೊತೆಗೆ ಅವರು ಕಟ್ಟಿದಂತಹ ಮನೆಯಲ್ಲಿ ಸದಾ ಕಾಲ ವಾಸವಿರುವಂತಹ ಯೋಗವನ್ನು ಸಹ ಪಡೆದುಕೊಂಡಿರಬೇಕು.
ಈ ಸುದ್ದಿ ಓದಿ:- ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಗಲಿದೆ 60,000 ಸಂಪೂರ್ಣ ಉಚಿತ.!
ಆಗ ಮಾತ್ರ ಅವರು ಆ ಮನೆಯಲ್ಲಿ ಜೀವಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಕೆಲವೊಮ್ಮೆ ಮನೆಯನ್ನು ಕಟ್ಟುತ್ತಾರೆ ಆದರೆ ಕಾರಣಾಂತರಗಳಿಂದ ಆ ಮನೆಯನ್ನು ಮಾರುವ ಪರಿಸ್ಥಿತಿಗಳು ಕೂಡ ಬರಬಹುದು. ಆದ್ದರಿಂದ ನೀವು ಯಾವುದೇ ಒಂದು ಕೆಲಸ ಕಾರ್ಯಗಳನ್ನು ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಜಾತಕದ ಅನುಗುಣವಾಗಿ ಕೆಲವೊಂದಷ್ಟು ನಿಯಮಗಳನ್ನು ಅನು ಸರಿಸುವುದರ ಮೂಲಕ ಉತ್ತಮ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.
ಇಲ್ಲವಾದರೆ ಆ ಒಂದು ಸಮಸ್ಯೆ ನಿಮ್ಮ ಜೀವನ ಪರ್ಯಂತ ಇರಬಹುದು. ಅದೇ ರೀತಿಯಾಗಿ ಮನೆ ಕಟ್ಟುವಂತಹ ಸಂದರ್ಭ ದಲ್ಲಿ ಅಂದರೆ ಮನೆಯನ್ನು ನಿರ್ಮಾಣ ಮಾಡುತ್ತಿರುವಂತಹ ವ್ಯಕ್ತಿಯ ಜಾತಕದಲ್ಲಿ ಶುಕ್ರ ಚೆನ್ನಾಗಿರಬೇಕು. ಆಗ ಮಾತ್ರ ನಿಮ್ಮ ಸ್ವಂತ ಗೃಹ ನಿರ್ಮಾಣ ಯೋಗ ಎನ್ನುವುದು ಕೂಡಿಬರುತ್ತದೆ. ಹಾಗೂ ಕುಜ ಚೆನ್ನಾಗಿದ್ದರೆ ಸ್ವಂತ ಭೂಮಿ ಖರೀದಿಸುವಂತಹ ಯೋಗವು ಕೂಡ ಬರುತ್ತದೆ.
ಹಾಗೂ ಇನ್ನೂ ಕೆಲವೊಂದಷ್ಟು ಜನ ತಮ್ಮ ಜಾತಕದಲ್ಲಿ ಕುಜ ಚೆನ್ನಾಗಿದ್ದು ಶುಕ್ರನ ಸ್ಥಾನ ಚೆನ್ನಾಗಿರುವುದಿಲ್ಲ ಅಂತಹ ಸಂದರ್ಭದಲ್ಲಿ ಆ ಮನೆ ನಿರ್ಮಾಣ ಮಾಡುವಂತಹ ಸಮಯದಲ್ಲಿ ಅವರು ತಮ್ಮ ಹೆಂಡತಿ ಅಥವಾ ಮಕ್ಕಳ ಕೈಯಿಂದ ಪೂಜೆ ಮಾಡಿಸುವುದರ ಮೂಲಕ ಮನೆ ನಿರ್ಮಾಣ ಮಾಡುತ್ತಿರುತ್ತಾರೆ.
ಈ ಸುದ್ದಿ ಓದಿ:-ರಾಜ್ಯದ ಯುವ ಜನತೆಗೆ ಉಪಯುಕ್ತ ಮಾಹಿತಿ, ಮೇಕೆ ಸಾಕಾಣಿಕೆಗೆ ಉಚಿತ ತರಬೇತಿ, ಪೂರ್ತಿ ಮಾಹಿತಿ ಇಲ್ಲಿದೆ ನೋಡಿ…
ಆದರೆ ಇದು ಕೂಡ ಸರಿ ಬರುವುದಿಲ್ಲ. ಏಕೆಂದರೆ ಮನೆಯನ್ನು ನಿರ್ಮಾಣ ಮಾಡುವ ಸಮಯದಲ್ಲಿ ಆ ಮನೆಗೆ ಯಾವ ವ್ಯಕ್ತಿ ತನ್ನ ಪರಿಶ್ರಮದಿಂದ ಹಣಕಾಸು ಹಾಕುತ್ತಿರುತ್ತಾನೋ ಅದರ ಮೇಲೆ ಅದು ನಿರ್ಮಾಣವಾಗುತ್ತಿರುತ್ತದೆ. ಆದ್ದರಿಂದ ಸಂಪೂರ್ಣವದಂತಹ ಜವಾಬ್ದಾರಿ ಈ ಎರಡು ಗ್ರಹಗಳ ಮೇಲೆ ಇರುತ್ತದೆ. ಆದ್ದರಿಂದ ಯಾರ ಜಾತಕದಲ್ಲಿ ಇವೆರಡು ಗ್ರಹಗಳ ಪರಿಸ್ಥಿತಿ ಚೆನ್ನಾಗಿರುತ್ತದೆಯೋ ಅವರು ಮನೆಯನ್ನು ಕಟ್ಟುವುದು ಉತ್ತಮ.
ಕೆಲವೊಂದಷ್ಟು ಜನರ ಮನಸ್ಸಲ್ಲಿ ಒಂದು ಪ್ರಶ್ನೆ ಮೂಡಬಹುದು ಜಾಗ ಖರೀದಿ ಮಾಡುವುದಕ್ಕೆ ಕುಜನ ಪ್ರಭಾವ ಇರಬೇಕು ಹಾಗೂ ಮನೆ ನಿರ್ಮಾಣ ಮಾಡುವುದಕ್ಕೆ ಶುಕ್ರನ ಪ್ರಭಾವ ಇರಬೇಕು ಎಂದು ಇಂತಹ ಸಂದರ್ಭದಲ್ಲಿ ಅವರು ಯಾವುದಾದರೂ ಫ್ಲ್ಯಾಟ್ ನಲ್ಲಿ ಮನೆಯನ್ನು ಖರೀದಿಸಬಹುದ ಎಂಬ ಪ್ರಶ್ನೆ ಇರುತ್ತದೆ.
ಈ ಪ್ರಶ್ನೆಗೆ ಉತ್ತರ ಅವರು ಫ್ಲಾಟ್ ನಲ್ಲಿ ಮನೆ ಖರೀದಿಸುವುದು ಉತ್ತಮ. ಏಕೆಂದರೆ ನೀವು ಭೂಮಿಯ ಮೇಲೆ ಅಂದರೆ ಕೆಳಭಾಗದಲ್ಲಿ ಇರುವುದಿಲ್ಲ ಮೇಲ್ಭಾಗದಲ್ಲಿ ಇರುತ್ತೀರ ಇದರಿಂದ ಈ ವಿಚಾರವಾಗಿ ಯಾವುದೇ ರೀತಿಯ ಗೊಂದಲ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.