ಪ್ರತಿ ಹೊಸ ವರ್ಷವೂ ಸಾಕಷ್ಟು ನಿರೀಕ್ಷೆಗಳ ಜೊತೆ ಶುರು ಆಗುತ್ತದೆ ಮತ್ತು ವರ್ಷಾಂತ್ಯವು ಸಾಕಷ್ಟು ಜೀವನ ಪಾಠದೊಂದಿಗೆ ಹಲವಾರು ನೆನಪಿನೊಂದಿಗೆ ಮುಗಿಯುತ್ತದೆ. ಈಗ ನಾವು 2023ರ ಕೊನೆ ಹಂತಕ್ಕೆ ಬಂದು 2024ರ ಬಗ್ಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ.
ಜೀವನದಲ್ಲಿ ಸತತ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು, ಗುರಿ ಕಡೆಗಿನ ನಿರಂತರ ಪ್ರಯತ್ನ ನಮ್ಮನ್ನು ಅಂತಿಮವಾಗಿ ಗುರಿ ತಲುಪುವಂತೆ ಮಾಡುತ್ತದೆ, ಆದರೆ ಅದೃಷ್ಟ ಎನ್ನುವುದು ಚೆನ್ನಾಗಿ ಇದ್ದರೆ ಅದು ಶೀಘ್ರವಾಗಿ ಫಲ ಕೊಡುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ವರ್ಷವಾದರೂ ನಮಗೆ ಒಳ್ಳೆಯದಾಗುತ್ತದೆಯಾ ಎಂದು ಲೆಕ್ಕಾಚಾರ ಹಾಕುತ್ತಾರೆ.
ಆ ಪ್ರಕಾರವಾಗಿ ಹೊಸ ವರ್ಷವೂ ಐದು ರಾಶಿಯವರಿಗೆ ಅಪಾರವಾದ ಅದೃಷ್ಟವನ್ನು ತಂದು ಕೊಡುತ್ತಿದೆ ಈ ಹೊಸ ವರ್ಷದಲ್ಲಿ ಈ ಐದು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಯೋಗವನ್ನು ಪಡೆದಿದ್ದಾರೆ ಆ ರಾಶಿಗಳು ಯಾವುವು ಗೊತ್ತಾ?.
ರಾಶಿ ಚಕ್ರದಲ್ಲಿರುವ 12 ರಾಶಿಗಳಲ್ಲಿ ಎಲ್ಲರೂ ಒಂದೇ ರೀತಿಯ ಗುಣ ವ್ಯಕ್ತಿತ್ವ ಹಾಗೂ ಅದೃಷ್ಟ ಹೊಂದಿರುವುದಿಲ್ಲ. ಅದೇ ರೀತಿಯಾಗಿ ಕೆಲವು ರಾಶಿಗಳಿಗೆ 2023 ಅದ್ಬುತ ಫಲಗಳನ್ನು ಕೊಟ್ಟಿದ್ದರೆ, ಕೆಲವರು ಸಾಧಾರಣ ಫಲಗಳನ್ನು, ಕೆಲವರು ಕಡಿಮೆ ಸಕ್ಸಸ್ ಪಡೆದಿರುತ್ತಾರೆ.
ಈ ರೀತಿ ಮುಂದಿನ ವರ್ಷವೂ ಕೂಡ ನಮ್ಮ ಅದೃಷ್ಟ ಚೆನ್ನಾಗಿರುತ್ತದೆಯೇ, ಮುಂದಿನ ವರ್ಷವಾದರೂ ನಾವು ಅಂದುಕೊಂಡಿದ್ದನ್ನೆಲ್ಲಾ ಪಡೆಯುತ್ತೇವೆಯೇ ಎಂದು ತಾಯಯಳೆ ಹಾಕುತ್ತಿರುವವರಿಗೆ ಈ ಒಂದು ಅಂಕಣದಲ್ಲಿ ಸಮಾಧಾನ ಉತ್ತರ ಸಿಗಲಿದೆ.
ಏಕೆಂದರೆ ಈ ಅಂಕಣದಲ್ಲಿ 2024ರಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಪಡೆಯುವ ಐದು ರಾಶಿಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಈ ಐದು ರಾಶಿಯವರು ಈ ವರ್ಷ ಹೊಸ ಕೆಲಸಗಳನ್ನು ಆರಂಭಿಸಿದರೆ ಅವು ಉತ್ತಮ ಲಾಭ ಕೊಡುತ್ತದೆ. ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗಬೇಕು ಎಂದುಕೊಂಡಿರುವವರು ಅಥವಾ ಹೊಸ ಮನೆ ಕಟ್ಟಬೇಕು ಎಂದು ಯೋಚಿಸಿರುತ್ತಿರುವವರು.
ಅಥವಾ ವ್ಯಾಪಾರ ವ್ಯವಹಾರಗಳನ್ನು ಹೊಸದಾಗಿ ಶುರು ಮಾಡಬೇಕು ಎಂದುಕೊಂಡಿರುವವರು ಅಥವಾ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿರುವವರಿಗೆ ಒಳ್ಳೆಯ ಸಂಬಂಧ ಸಿಗುವುದು, ಮಕ್ಕಳ ಭಾಗ್ಯ ಇಲ್ಲದವರಿಗೆ ಅದಕ್ಕೆ ಸಂಬಂಧಪಟ್ಟ ಹಾಗೆ ಶುಭ ಸುದ್ದಿಗಳು ಸಿಗುವುದು, ಉದ್ಯೋಗದಲ್ಲಿ ಬಡ್ತಿ ಹೊಂದುವುದು ಅಥವಾ ಉನ್ನತ ಹುದ್ದೆಗೆ ತಲುಪುವ ಯೋಗ.
ಇನ್ನು ಮುಂತಾದ ಶುಭಫಲಗಳೊಂದಿಗೆ ಆರೋಗ್ಯದ ವಿಚಾರದಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ, ಕುಟುಂಬದ ಶಾಂತಿ ನೆಮ್ಮದಿ ಕುಟುಂಬದಲ್ಲಿ ಏಳಿಗೆ ಕುಟುಂಬದವರ ಜೊತೆಗೆ ಹೆಚ್ಚಿನ ಸಮಯ ಕಳೆಯುವಂತಹ ಅವಕಾಶ, ಸುಖಕರವಾದ ಜೀವನ ಕೈತುಂಬ ಹಣ.
ಇನ್ನು ಮುಂತಾದ ಅಪಾರ ರಾಜಯೋಗವು ಕೂಡ ಕೂಡಿ ಬರುತ್ತಿದೆ. ಈ 5 ರಾಶಿಯವರು ಈ ವರ್ಷದಲ್ಲಿ ಯಾವುದೇ ಹೊಸ ಕಾರ್ಯ ಆರಂಭಿಸಿದರು ಅದರಲ್ಲಿ ಲಾಭವನ್ನು ಪಡೆಯುತ್ತಾರೆ ಮತ್ತು ಹಲವು ವರ್ಷಗಳಿಂದ ಇದರ ಕುರಿತು ಕಷ್ಟಪಡುತ್ತಿದ್ದವರು ಸೂಕ್ತ ಫಲ ಸಿಗದಿದ್ದರೆ ಅವರ ನಿರೀಕ್ಷೆಯ ಫಲ ಆ ಕಾರ್ಯಗಳಿಗೆ ಈ ವರ್ಷ ಸಿಗುತ್ತದೆ
ಈ ರೀತಿಯ ರಾಜಯೋಗ ಪಡೆದಿರುವ ಆ ಐದು ರಾಶಿಗಳು ಯಾವುವು ಎಂದರೆ ಮೊದಲನೇ ರಾಶಿಯಾದ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಕಟಕ ರಾಶಿ ಹಾಗೂ ಮೀನ ರಾಶಿಯ ಜನರು ಇಂತಹ ಶುಭಫಲಗಳನ್ನು ಪಡೆದಿದ್ದಾರೆ.
ಇವರು ಈ ವರ್ಷ ಬಹಳ ಸಂತೋಷದಿಂದ ಇರುತ್ತಾರೆ ಮತ್ತು ಕೀರ್ತಿವಂತರಾಗುತ್ತಾರೆ. ಉಳಿದ ರಾಶಿಯವರು ಕೂಡ ತಮ್ಮ ಪ್ರಯತ್ನವನ್ನು ಹೆಚ್ಚಿಸುವುದರಿಂದ ಇದೇ ರೀತಿಯ ಫಲವನ್ನು ಕಾಣಬಹುದು. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಶುಭವಾಗಲಿ…