ಎಲ್ಲಾ ಸಾರ್ವಜನಿಕರಿಗೆ ಗುಡ್‌ ನ್ಯೂಸ್, ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ, ಆಸಕ್ತರು ಈಗಲೇ ಅರ್ಜಿ ಹಾಕಿ

 

ಆತ್ಮೀಯ ಬಾಂಧವರೇ ಬಡ ಸಾರ್ವಜನಿಕರಿಗೆ ದ್ವಿಚಕ್ರ ವಾಹನ ಅಂದರೆ ಬೈಕ್ ಅನ್ನು ಕೊಂಡುಕೊಳ್ಳುವುದು ಕೆಲವೊಬ್ಬರ ಜೀವನದ ಮಹದೋದ್ದೇಶವಾಗಿರುತ್ತದೆ. ಹಾಗೂ ದ್ವಿಚಕ್ರ ವಾಹನ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ, ಅಂತಹವರಿಗೆ ಬೈಕ್ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತು ನೋಡೋಣ.

ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಗೆ ಬರುತ್ತಲೇ ಇರುತ್ತವೆ. ಇದರಿಂದ ಆಸಕ್ತ ಹಾಗೂ ಅರ್ಹತೆ ಹೊಂದಿರುವ ಜನರು ಅದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇದರಿಂದ ಬಡವರು ತಾವು ತೀರಿಕೊಳ್ಳಲು ಸಾಧ್ಯವಾಗದ ಅನೇಕ ಆಸೆಗಳನ್ನು ಈ ಮೂಲಕ ಈಡೇರಿಸಿಕೊಳ್ಳುತ್ತಾರೆ. ಎಂತಹ ವರ್ಗದ ಜನರೇ ಆದರೂ ತಮ್ಮ ಬಳಿ ಒಂದು ದ್ವಿಚಕ್ರ ವಾಹನ (ಬೈಕ್)‌ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಯೋಚನೆಯಲ್ಲೇ ಇಡೀ ಜೀವನ ಕಳೆಯುತ್ತಾರೆ. ಅಂತಹವರಿಗೊಂದು ಇಲ್ಲಿ ಪ್ರಮುಖ ಸುದ್ದಿಯಿದೆ.

ಹೊಸ ಬಿಸಿನೆಸ್ ಮಾಡುವ ಇಚ್ಛೆ ಇರುವ ಯುವಕ & ಯುವತಿಯರಿಗೆ ಗುಡ್ ನ್ಯೂಸ್ ಕೇವಲ 7 ದಿನದಲ್ಲಿ ಸಿಗಲಿದೆ ಸರ್ಕಾರದಿಂದ ಸಾಲ.!

ಅನೇಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ವಿವಿಧ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ. ಈ ಸುವರ್ಣ ಅವಕಾಶ ಯಾರಿಗೆಲ್ಲಾ ಸಿಗಲಿದೆ ಎಂದು ಅನೇಕರು ಗೊಂದಲದಿಂದ ತಲೆಕೆಡಿಸಿಕೊಂಡಿರುತ್ತಾರೆ. ಅಂತಹವರು ಹೆಚ್ಚು ಯೋಚಿಸದೇ, ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.

ಸರ್ಕಾರವು ದ್ವಿಚಕ್ರ ವಾಹನವನ್ನು ಎಲ್ಲಾ ವರ್ಗದ ಜನರಿಗೆ ವಿತರಣೆ ಮಾಡುತ್ತದೆ. ಆದರೆ, ಈಗ ಪ್ರಸ್ತುತ ದ್ವಿಚಕ್ರ ವಾಹನಗಳಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈ ಸುದ್ದಿ ಮುಖ್ಯವಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅವುಗಳನ್ನ ವಿತರಣೆ ಮಾಡುವ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು.

ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಗಂಟೆ ಬಾರಿಸಬಾರದು ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣಗಳೇನು.? ನೋಡಿ

ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮದಲ್ಲಿ ಗಂಗಾ ಕಲ್ಯಾಣ ಯೋಜನೆಯ ಕಾರ್ಯಕ್ರಮವನ್ನು e- RUPI ಮುಖಾಂತರ ಅನುಷ್ಠಾನಕ್ಕೆ ತರಲಾಯಿತು. ಇದರ ಜೊತೆಗೆ ಈ ಕಾರ್ಯಕ್ರಮದಲ್ಲಿ ವಿವಿಧ ನಿಯಮಗಳ ಫಲಾನುಭವಿಗಳ ಆಧಾರಿತ ಸವಲತ್ತುಗಳನ್ನು ಸಹ ವಿತರಣೆ ಮಾಡಲಾಯಿತು.

ಅರ್ಹತೆ:-

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮಗಳ ವತಿಯಿಂದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಡಾ. ಬಾಬು ಗಜಜೀವನ್ ರಾಮ್ ಸ್ವಉದ್ಯೋಗ ಯೋಜನೆಯ ಅಡಿಯಲ್ಲಿ 78,000 ದ್ವಿಚಕ್ರ ವಾಹನ ವಿತರಣೆಗಾಗಿ ಗುರಿ ನಿಗದಿಪಡಿಸಲಾಗಿದೆ. ಇವರು ಮಾತ್ರ ಈ ಯೋಜನೆಯಲ್ಲಿ ಲಾಭ ಪಡೆಯಲು ಅರ್ಹರಾಗಿದ್ದಾರೆ. ಈ ವಿನೂತನ ಕಾರ್ಯಕ್ರಮಕ್ಕೆ ಇದೀಗ ಚಾಲನೆ ನೀಡಲಾಗಿದೆ. ಆಸಕ್ತರು ಅರ್ಜಿ ಹಾಕುವ ಮೂಲಕ ದ್ವಿಚಕ್ರ ವಾಹನವನ್ನು ಈ ಯೋಜನೆ ಮೂಲಕ ಪಡೆಯಬಹುದು.

ಸೈಲೆಂಟಾಗೇ ಜೀವ ಬ-ಲಿ ಪಡೆಯುತ್ತೆ ಈ ʻಸೈಲೆಂಟ್ ಹಾರ್ಟ್ ಅಟ್ಯಾಕ್ʼ ಇದು ಹೇಗೆ ಬರುತ್ತೆ, ಇದರ ಲಕ್ಷಣಗಳೇನು.? ಇಂಥ ಲಕ್ಷಣ ನಿಮಗೆ ಇದ್ಯಾ ಒಮ್ಮೆ ಚೆಕ್ ಮಾಡಿಕೊಳ್ಳಿ.

ದಾಖಲಾತಿಗಳು:-

ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಹೊಂದಿರಬೇಕು. ಜಾತಿ ಪ್ರಮಾಣ ಪತ್ರದ ದೃಢೀಕರಣ ಪ್ರತಿ ಹೊಂದಿರಬೇಕು. ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ನ ದೃಢೀಕರಣ ಪ್ರತಿ ಇರಬೇಕು. ನೀವು ದ್ವಿಚಕ್ರ ವಾಹನಕ್ಕೆ ಅರ್ಜಿ ಸಲ್ಲಿಸುತ್ತಿರುವುದರಿಂದ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್‌ ಪ್ರತಿ ಹೊಂದಿರಬೇಕು.

ಇದರ ಪ್ರಯೋಜನ ಪಡೆಯಲು ಬಯಸುವವರು ಇದಕ್ಕೆ ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿ ಸಂಕ್ಷಿಪ್ತವಾಗಿ ಮಾಹಿತಿ ಪಡೆದುಕೊಳ್ಳುವ ಮೂಲಕ ಅರ್ಜಿ ಹಾಕಿ ಅದರ ಸದುಪಯೋಗ ಪಡೆದುಕೊಳ್ಳಿ. ಈ ಮೂಲಕ ಜೀವನದಲ್ಲಿ ಅಂದುಕೊಂಡ ಒಂದು ಸಣ್ಣ ಆಸೆ ಈಡೇರಿದಂತಾಗುತ್ತದೆ.

 

Leave a Comment