ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಡೆಯಿಂದ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಗುಡ್ ನ್ಯೂಸ್ ಎಂದೇ ಹೇಳಬಹುದು. ಈ ಒಂದು ಹಿರಿಯ ಕಾರ್ಡ್ ಇದ್ದರೆ ಸಾಕು 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 3000 ರೂಪಾಯಿ ನಿಮ್ಮ ಅಕೌಂಟ್ ಗೆ ಜಮಾ ಆಗುತ್ತದೆ ಎಂದೇ ಹೇಳಬಹುದು.
ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರ ಮನೆಯಲ್ಲಿರುವ ವಯಸ್ಸಾದವರು ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಂಡು ಈ ಒಂದು ಕಾರ್ಡ್ ಅನ್ನು ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ಒಂದು ಕಾರ್ಡ್ ಅನ್ನು ಮಾಡಿಸುವುದು ಹೇಗೆ?
ಹಾಗೂ ಈ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಕಾರ್ಡ್ ಅನ್ನು ನೀವು ಮಾಡಿಸುವುದರಿಂದ ಪ್ರತಿ ತಿಂಗಳು 3000 ಹಣ ಪಡೆಯುವುದರ ಜೊತೆಗೆ ಸರ್ಕಾರದಿಂದ ಬರುವಂತಹ ಹಲವಾರು ರೀತಿಯ ಸ್ಕೀಮ್ ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:- ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಎಳನೀರು ಅಂಗಡಿ ಹಾಕಿದರೆ ಎಷ್ಟು ದುಡಿಯಬಹುದು ಗೊತ್ತಾ.?
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಂದಿರುವಂತಹ ಈ ಕಾರ್ಡ್ ಯಾವುದು, ಹಾಗೂ ಈ ಕಾರ್ಡ್ ಮಾಡಿಸಿಕೊಂಡ ಮೇಲೆ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಇದನ್ನು ಮಾಡಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಈ ಕಾರ್ಡ್ ಮಾಡಿಸುವವರು ಯಾವುದೆಲ್ಲ ಅರ್ಹತೆ ಹೊಂದಿರಬೇಕಾಗು ತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ
* ಈ ಒಂದು ಕಾರ್ಡ್ ಯಾವುದು ಎಂದು ನೋಡುವುದಾದರೆ ಹಿರಿಯ ನಾಗರಿಕರ ಗುರುತಿನ ಚೀಟಿ. ಇದನ್ನು ಸೀನಿಯರ್ ಸಿಟಿಜನ್ ಕಾರ್ಡ್ ಎಂದು ಸಹ ಕರೆಯುತ್ತಾರೆ. ಈ ಕಾರ್ಡ್ ಇದ್ದರೆ ಸಾಕು ನಿಮ್ಮ ಅಕೌಂಟಿಗೆ ಪ್ರತಿ ತಿಂಗಳ 3000 ಹಣ ಜಮಾ ಆಗುತ್ತದೆ. ಇದರ ಜೊತೆ ಕೇಂದ್ರ ಸರ್ಕಾರ ನೀಡುತ್ತಿರುವಂತಹ ಹಲವಾರು ರೀತಿಯ ಪ್ರಯೋಜನಗಳನ್ನು ಸಹ ನೀವು ಪಡೆದುಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:- ಇಂದು ಫೆಬ್ರವರಿ 13 ಭಯಂಕರ ಮಂಗಳವಾರ, ಈ 5 ರಾಶಿಯವರಿಗೆ ಮಹಾ ರಾಜಯೋಗ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ.!
ಉದಾಹರಣೆಗೆ :-
* ನೀವು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ ಇಂತಿಷ್ಟು ರಿಯಾಯಿತಿ ಇರುತ್ತದೆ.
* ನೀವೇನಾದರೂ ಇನ್ಕಮ್ ಟ್ಯಾಕ್ಸ್ ಹಣವನ್ನು ಕಟ್ಟುತ್ತಿದ್ದರೆ ಅದರಲ್ಲಿ ಯೂ ಕೂಡ ನಿಮಗೆ ರಿಯಾಯಿತಿ ಸಿಗುತ್ತದೆ.
* ನೀವೇನಾದರೂ ಬ್ಯಾಂಕ್ ಗಳಲ್ಲಿ 5 ಲಕ್ಷದವರೆಗೆ ಹಣವನ್ನು FD ಮಾಡುತ್ತಿದ್ದರೆ ಅದರಲ್ಲಿ ನಿಮಗೆ ಹೆಚ್ಚಿನ ಬಡ್ಡಿದರ ಸಿಗುತ್ತದೆ.
* ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಹಲವಾರು ರೀತಿಯ ಸ್ಕೀಮ್ಸ್ ಗಳನ್ನು ಸಹ ಮಾಡಬಹುದು.
* ನಿಮಗೇನಾದರೂ ಆರೋಗ್ಯದಲ್ಲಿ ತೊಂದರೆಯಾಗಿದ್ದರೆ ಆಸ್ಪತ್ರೆಯಲ್ಲಿ ನೀವು ಸ್ವಲ್ಪ ಪ್ರಮಾಣದ ಹಣವನ್ನು ಮಾತ್ರ ಪಾವತಿ ಮಾಡಬಹುದು ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳನ್ನು ನೀವು ಈ ಒಂದು ಕಾರ್ಡ್ ನಿಂದ ಪಡೆಯಬಹುದು.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ಅ ಪ್ಡೇಟ್.! ಕಾರ್ಮಿಕ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ರೆ ನಿಮಗೆ ಯಾವುದೇ ಸೌಲಭ್ಯ ಸಿಗಲ್ಲ.!
ಹಾಗಾದರೆ ಈ ಕಾರ್ಡ್ ಮಾಡಿಸುವುದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್
* ರೇಷನ್ ಕಾರ್ಡ್
* ಕರೆಂಟ್ ಬಿಲ್
* ವೋಟರ್ ಐಡಿ
ಇಷ್ಟು ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ CSC ಕೇಂದ್ರ, ಅಥವಾ ಗ್ರಾಮ 1, ಕರ್ನಾಟಕ 1, ಬಾಪೂಜಿ ಕೇಂದ್ರ, ಬೆಂಗಳೂರು 1, ಹೀಗೆ ಇಂತಹ ಕೇಂದ್ರಗಳಿಗೆ ಹೋಗುವುದರ ಮೂಲಕ ಇಲ್ಲಿ ಕೇಳುವ ಎಲ್ಲ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.