ಕರ್ನಾಟಕ ರಾಜ್ಯದ ಎಲ್ಲ ಜನತೆಗೆ ರಾಜ್ಯ ಸರ್ಕಾರ ಒಂದು ದೊಡ್ಡ ಶಾಕ್ ನೀಡಿದೆ. ಹೌದು ರಾಜ್ಯ ಸರ್ಕಾರದಲ್ಲಿ ಅಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವ ಒಂದು ಯೋಜನೆಯನ್ನು ನಾವು ಉಚಿತವಾಗಿ ಜನರಿಗೆ ಕೊಡುತ್ತೇವೆ ಎಂದು ಹೇಳಿದ್ದರು. ಆ ಒಂದು ಯೋಜನೆಗಳಲ್ಲಿ ಈ ಒಂದು ಗೃಹಜ್ಯೋತಿ ಯೋಜನೆಯು ಕೂಡ ಒಂದಾ ಗಿದೆ ಹಲವಾರು ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದು ಆದರೆ ಈಗ ಈ ಒಂದು ಯೋಜನೆಯಲ್ಲಿ ಭಾರಿ ದೊಡ್ಡ ಬದಲಾವಣೆಯನ್ನು ನೀಡಿದ್ದಾರೆ.
ಹೌದು ರಾಜ್ಯ ಸರ್ಕಾರ ಇದ್ದಕ್ಕಿದ್ದ ಹಾಗೆ ಈ ಒಂದು ವಿಷಯವಾಗಿ ಭಾರಿ ದೊಡ್ಡ ಬದಲಾವಣೆಯನ್ನು ಮಾಡಿದ್ದು ಪ್ರತಿಯೊಬ್ಬ ರಿಗೂ ಕೂಡ ಇದು ದೊಡ್ಡ ಶಾಕ್ ಎಂದೇ ಹೇಳಬಹುದು. ಮೊದಲನೆಯದಾಗಿ ಪ್ರತಿಯೊಬ್ಬರಿಗೂ ಕೂಡ ಉಚಿತವಾದಂತಹ ವಿದ್ಯುತ್ ಎನ್ನುವಂತಹ ಘೋಷಣೆಯನ್ನು ಹೊರಡಿಸಿದ್ದರು.
ನಾಳೆ ಜನವರಿ 23 ಮಂಗಳವಾರ 48 ಗಂಟೆಗಳ ಒಳಗಾಗಿ 6 ರಾಶಿಯವರಿಗೆ ಗುರುಬಲ, ಸೋಲೇ ಇಲ್ಲ ಹಣದ ಹೊಳೆ ಹರಿಯಲಿದೆ..|
ಆದರೆ ಈ ಒಂದು ನಿರ್ಧಾರದಲ್ಲಿ ಈಗ ಬಾರಿ ದೊಡ್ಡ ಬದಲಾವಣೆ ಮಾಡಿದ್ದು ಕೇವಲ 10 ಯೂನಿಟ್ ಮಾತ್ರ ಉಚಿತ ಎನ್ನುವಂತಹ ಘೋಷಣೆ ಯನ್ನು ಹೊರಡಿಸಿದ್ದಾರೆ. ಹೌದು ಈ ವಿಷಯವಾಗಿ ಸಚಿವ ಸಂಪುಟ ಸಭೆಯಲ್ಲಿ ಭಾರಿ ದೊಡ್ಡ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಯಾಕೆ ಈ ಒಂದು ರೀತಿಯ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಕೇವಲ 10 ಯೂನಿಟ್ ಮಾತ್ರ ಉಚಿತ ಎನ್ನು ವಂತಹ ಯೋಜನೆಯನ್ನು ಯಾಕೆ ತೆಗೆದುಕೊಂಡಿದ್ದಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಉಚಿತ ವಾದಂತಹ ವಿದ್ಯುತ್ ಎಂದು ಹೇಳಿದ್ದರು.ಆದರೆ ಇನ್ನು ಮುಂದೆ ಕೇವಲ 10 ಯೂನಿಟ್ ಮಾತ್ರ ಕರೆಂಟ್ ಉಚಿತ ಎನ್ನುವಂತಹ ಮಾಹಿತಿಯನ್ನು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಹೌದು. ಈ ಬಗ್ಗೆ ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಎಚ್ ಕೆ ಪಾಟೀಲ್ ಅವರು ಮಾಹಿತಿಯನ್ನು ನೀಡಿದ್ದಾರೆ.
ಎಷ್ಟೇ ಹಣಕಾಸಿನ ಸಮಸ್ಯೆ ಇದ್ದರೂ ಬಿಳಿ ಹಾಳೆಯ ಮೇಲೆ ಬರೆದರೆ ಸಾಕು.! ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ.!
ಈ ಮೊದಲು ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಬಳಸಿದ ಯೂನಿಟ್ ಗಿಂತ ಶೇಕಡವಾರು ಹತ್ತರಷ್ಟು ರಿಯಾಯಿತಿ ನೀಡಲಾಗಿತ್ತು. ಆದರೆ ಇದೀಗ ಶೇಕಡವಾರು ಬದಲಾಗಿ 10 ಯೂನಿಟ್ ಕೊಡಲು ತೀರ್ಮಾನಿಸಿದ್ದು. ಈ ಬಗ್ಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ.
ಇನ್ನು ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ. ಹಲವು ವರ್ಷಗಳಿಂದ ಪಡೆದಿದ್ದ ಸಾಲಕ್ಕೆ ಒಳಹರಿವಿನ ಕೊರತೆ ಇದೆ. ಹಾಗಾಗಿ ಶೂರಿಟಿ ನೀಡಬೇಕು ಎಂದು ಸರ್ಕಾರಕ್ಕೆ ವಿದ್ಯುತ್ ನಿಗಮ ಮನವಿ ಮಾಡಿತ್ತು. ಹೀಗಾಗಿ ಸರ್ಕಾರ ಇದೀಗ 4450 ಕೋಟಿ ರೂಪಾಯಿ ಸಾಲಕ್ಕೆ ಖಾತರಿ ನೀಡಲು ತೀರ್ಮಾನಿಸಿದೆ ಎಂದು ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದರು.
ಮನೆಯವರು ಈ ತಂತ್ರ ಮಾಡುವುದರಿಂದ 100 % ಸುಖ ಶಾಂತಿ ನೆಮ್ಮದಿ ಸಿಗುತ್ತದೆ.!
ವಿದ್ಯುತ್ ಸರಬರಾಜು ಕಂಪನಿಗಳು UPCL ಅವರಿಗೆ ಪಾವತಿಸಬೇಕಾದಂತಹ ವಿವಾದಿತ ಮೊತ್ತದ ಕುರಿತು ಚರ್ಚೆ ಯಾಗಿದೆ ಹಾಗೆ ಸೆಂಟ್ರಲ್ ಇ ಆರ್ ಸಿ ಅವರ ಆದೇಶದ ಕುರಿತು ಚರ್ಚೆಯಾಗಿದ್ದು ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿವೆ. ಲೇಟ್ ಪೇಮೆಂಟ್ ಸರ್ಚಾರ್ಜ್ 1348 ಕೋಟಿ ಜೊತೆಗೆ 419 ಕೋಟಿ ನೀಡಬೇಕಾಗಿದೆ. ಹಾಗಾಗಿ ಈ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.