ಜೀವನದಲ್ಲಿ ಕೆಲವರಿಗೆ ಬಹಳಷ್ಟು ಸಮಸ್ಯೆ ಇರುತ್ತದೆ. ಅಂತವರು ಸಾಮಾನ್ಯವಾಗಿ ತಮಗೆ ಅದೃಷ್ಟ ಕೂಡುತ್ತಿಲ್ಲ, ಅದೃಷ್ಟದ ಬಾಗಿಲ ಬೀಗ ತೆರೆಯುತ್ತಿಲ್ಲ ಎಂದು ಹೇಳುವುದನ್ನು ಕೇಳಿರಬಹುದು ಅಥವಾ ಹಣೆಬರಹ ಬೀಗ ಹಾಕಿಕೊಂಡಿದೆ ಎಂದು ಕೂಡ ಹೇಳುತ್ತಾರೆ. ನಮ್ಮ ಕೆಟ್ಟ ಸಮಯ ಅಥವಾ ಕ’ಷ್ಟಗಳು ಮುಗಿದು ಒಳ್ಳೆ ಸಮಯ ಬರಬೇಕು ಎಂದರೆ ದೇವರು ನಮ್ಮ ಮೇಲೆ ಕೃಪೆ ತೋರಿಸಬೇಕು.
ದೇವರ ಕೃಪೆಗಾಗಿ ಪ್ರಾರ್ಥಿಸುವುದರ ಜೊತೆಗೆ ನಾವು ಕೂಡ ನಮ್ಮ ಪ್ರಯತ್ನವನ್ನು ಬಿಡದೆ ಪಾಲಿಸಬೇಕು. ಈಗಿನ ಕಾಲದಲ್ಲಿ ಇವುಗಳ ಜೊತೆಗೆ ಮತ್ತೊಂದು ಕಾರ್ಯವನ್ನು ಮಾಡುವುದರಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ಅಂತಹ ಒಂದು ವಿಶೇಷ ತಂತ್ರದ ಬಗ್ಗೆ ನಾವು ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಇದು ಮನೆಯಲ್ಲಿರುವ ಬೀಗ ಹಾಗೂ ಬೀಗದ ಕೈಯಿಂದ ಮಾಡುವ ತಂತ್ರವಾಗಿದೆ.
ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!
ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಎನ್ನುವುದರ ಬಗ್ಗೆಯೂ ತಿಳಿಸುತ್ತಿದ್ದೇವೆ ಕೊನೆಯವರೆಗೂ ತಪ್ಪದೆ ಓದಿ. ಬೀಗದ ಕೈಯನ್ನು ರಾಹುಗೆ ಹೋಲಿಸುತ್ತೇವೆ ಹಾಗೆ ಬೀಗದ ಕೈ ಬುಧ. ಬುಧ ಎಂದರೆ ಬುದ್ಧಿ ಕಾರಕ ಈ ಚತುರತೆಗೆ ಚಮತ್ಕಾರದಿಂದ ಜೀವನದ ಎಲ್ಲಾ ಸಮಸ್ಯೆಗಳನ್ನು ಕೂಡ ಪರಿಹರಿಸುವ ಶಕ್ತಿ ಇರುತ್ತದೆ.
ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರಲಿ ಅಥವಾ ಸಾಲದ ಬಾಧೆಯಿರಲಿ ಅಥವಾ ವ್ಯಾಪಾರ ವ್ಯವಹಾರ ನ’ಷ್ಟವೇ ಆಗಿರಲಿ, ವಿದ್ಯಾಭ್ಯಾಸದ ಸಮಸ್ಯೆಯೇ ಇರಲಿ ಅಥವಾ ಮನೆಗೆ ಉಂಟಾಗಿರುವ ನಕರಾತ್ಮಕ ಶಕ್ತಿಯ ಪ್ರಭಾವ ಕಳೆಯೋದು ಆಗಲಿ ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಕೂಡ ಈ ಬೀಗ ಮತ್ತು ಬೀಗದ ಕೈಯ ತಂತ್ರದಿಂದ ಪರಿಹರಿಸಿಕೊಳ್ಳಬಹುದು.
ಫ್ಯಾನ್ ಕ್ಲೀನ್ ಮಾಡಲು ಈ ವಿಧಾನ ಅನುಸರಿಸಿ ಕೇವಲ 5 ನಿಮಿಷದಲ್ಲಿ ಹೊಸ ಪ್ಯಾನ್‌ನಂತೆ ಕಾಣುತ್ತೆ.!
● ಮೊದಲಿಗೆ ನೀವು ಮನೆಯ ಮುಖ್ಯದ್ವಾರಕ್ಕೆ ಯಾವಾಗಲೂ ಒಂದು ಬೀಗದ ಕೈ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಚಿಕ್ಕದಾಗಿದ್ದರೂ ಪರವಾಗಿಲ್ಲ ಸಾಂಕೇತಿಕವಾಗಿ ಇರಲೇಬೇಕು. ಇದು ಯಾವಾಗಲೂ ಬಾಗಿಲಲ್ಲಿ ಇರಬೇಕು. ಪ್ರತಿದಿನ ಹಾಕುವುದು ತೆಗೆಯುವುದು ಮಾಡಬಾರದು. ಈ ರೀತಿ ಮಾಡುವುದರಿಂದ ಮನೆಗೆ ಯಾವುದೇ ನಕರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ.
ಕ’ಷ್ಟ ಕಾರ್ಪಣ್ಯಗಳು, ಗೃಹಚಾರಗಳು ನಿಮ್ಮನ್ನು ಹುಡುಕಿಕೊಂಡು ಬಂದರೂ ಎಲ್ಲವನ್ನು ಕೂಡ ಮನೆ ಬಾಗಿಲಲ್ಲಿ ಲಾಕ್ ಮಾಡಲಾಗುತ್ತದೆ. ಇದರ ಜೊತೆ ಮುಖ್ಯವಾಗಿ ಮಾಡಬೇಕಾದ ಮತ್ತೊಂದು ಕೆಲಸ ಏನೆಂದರೆ ಇದರ ಬೀಗದ ಕೈಯನ್ನು ನಿಮ್ಮ ಮನೆಗೆ ಲಕ್ಷ್ಮಿ ಫೋಟೋ ಮುಂದೆ ಅಥವಾ ವಿಗ್ರಹದ ಮುಂದೆ ಇಟ್ಟು ಪ್ರಾರ್ಥಿಸಬೇಕು. ಈಗ ನಿಮಗೆ ಬರುವ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿ ತಾಯಿ ನಿಮ್ಮನ್ನು ಕಾಯುತ್ತಾರೆ. ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಲು ವ್ಯವಸ್ಥೆ ಇಲ್ಲ ಅಂದರೆ ಪಕ್ಕದಲ್ಲಿರುವ ಕಿಟಕಿಗಾದರೂ ನೀವು ಈ ರೀತಿ ಬೀಗ ಹಾಕಲೇಬೇಕು.
● ನಿಮಗಿರುವ ಹಣಕಾಸಿನ ಸಮಸ್ಯೆ ಅಥವಾ ವ್ಯಾಪಾರ ವ್ಯವಹಾರದ ಅಭಿವೃದ್ಧಿ ಅಥವಾ ಇನ್ಯಾವುದೇ ತೊಂದರೆ ಇದ್ದರೆ ಕೂಡ ಅದನ್ನು ಪರಿಹರಿಸಿಕೊಳ್ಳಲು ನೀವು ಒಂದು ಬೆಳ್ಳಿಯ ಚಿಕ್ಕದಾದ ಬೀಗರ ಕೈಯನ್ನು ಮಾಡಲು ಅಂಗಡಿಗೆ ಕೊಡಿ. ಅದನ್ನು ಶುಕ್ರವಾರ ಪಡುತ್ತೇನೆ ಎಂದು ಅವರಿಗೆ ಹೇಳಿ ಶುಕ್ರವಾರ ಆ ಬಿಗದ ಕೈಯನ್ನು ಪಡೆದು ಮನೆಯಲ್ಲಿ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿ ಕೆಂಪು ದಾರದೊಂದಿಗೆ ಅದನ್ನು ಕುತ್ತಿಗೆಗೆ ಕಟ್ಟಿಕೊಳ್ಳಬೇಕು.
ಆದರೆ ಇದು ಬೇರೆ ಯಾರಿಗೂ ಕಾಣಿಸಿದ ರೀತಿ ಇರಬೇಕು. ಆ ರೀತಿ ಮಾಡಿದರೆ ನಿಮ್ಮ ಅದೃಷ್ಟದ ಕೀಲಿ ಕೈ ಓಪನ್ ಆಗುತ್ತದೆ ಎಂದೇ ಅರ್ಥ. ತಪ್ಪದೇ ಈ ಪ್ರಯೋಗಗಳನ್ನು ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಮತ್ತು ಇಂತಹ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿಕೊಡಿ.