• ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಅವರ ಒಂದು ಜೀವನ ಬದಲಾಗಿ ಹೋಗುತ್ತದೆ. ಅವರ ಒಂದು ಸಾಲ ಭಾದೆ ತೀರಿಹೋಗುತ್ತದೆ. ಸಾಲ ಭಾದೆಯಿಂದ ನೋವು ಪಡುತ್ತಿದ್ದರೆ ಲಕ್ಷ್ಮೀದೇವಿ ಅನುಗ್ರಹ ಲಭಿಸುತ್ತದೆ. ನಿಮ್ಮ ಜೀವನ ಬದಲಾಗಿ ಹೋಗುತ್ತದೆ.
• ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದು ಕೊಂಡರೆ ಅದನ್ನು ಸಾಧಿಸುತ್ತೀರಾ. ಈಗ ಹೇಳುವ ಈ ವಸ್ತುಗಳನ್ನು ನಿಮ್ಮ ತವರು ಮನೆಯಿಂದ ತೆಗೆದುಕೊಂಡು ಬಂದರೆ ಅವರ ಒಂದು ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತದೆ.
• ಇನ್ನು ಹುಟ್ಟಿದ ಮನೆಯಿಂದ ತಂದುಕೊಂಡರೆ ಸಾಲ ಬಾದೆ ತೀರಿ ಹೋಗುತ್ತದೆ. ನಾವು ಏನನ್ನು ತೆಗೆದುಕೊಂಡು ಬಂದರೆ ನಮ್ಮ ಕಷ್ಟಗಳು ದೂರ ಆಗುತ್ತವೆ ಎನ್ನುವುದನ್ನು ಇಲ್ಲಿ ನೋಡೋಣ.
ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
* ನೀವು ನಿಮ್ಮ ತವರು ಮನೆಯಿಂದ ಒಂದು ಬೆಲ್ಲದ ಅಚ್ಚನ್ನು ತೆಗೆದು ಕೊಂಡು ಬಂದು ಇಟ್ಟುಕೊಳ್ಳಿ. ಬೆಲ್ಲಕ್ಕೆ ಅತ್ಯಂತ ಶಕ್ತಿ ಇದೆ. ಯಾರು ಬೆಲ್ಲವನ್ನು ಉಪಯೋಗಿಸುತ್ತಾರೆ ಅವರಿಗೆ ಋಣ ಬಾದೆಗಳು ಎಲ್ಲಾ ತೀರಿ ಹೋಗುತ್ತದೆ ಬೆಲ್ಲಕ್ಕೆ ಅಂತಹ ಶಕ್ತಿ ಇದೆ. ಬೆಲ್ಲ ಲಕ್ಷ್ಮೀದೇವಿಯ ಸ್ವರೂಪ ಬೆಲ್ಲವನ್ನು ನಾವು ಹುಟ್ಟಿದ ಮನೆಯಿಂದ ತೆಗೆದುಕೊಂಡು ಬಂದರೆ ನಿಮಗೆ ಇರುವ ಸಾಲ ಬಾದೆ ಎಲ್ಲಾ ಕೂಡ ತೊಲಗಿ ಹೋಗುತ್ತದೆ ಎಂದು ಪಂಡಿತರು ಹೇಳುತ್ತಾರೆ.
* ಗ್ರಹಗಳು ಎನ್ನುವುದು ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಗ್ರಹಗಳು ಒಳ್ಳೆಯ ರೀತಿಯಲ್ಲಿ ಇದ್ದರೂ ನಾವು ಕೆಲವು ವಸ್ತುಗಳನ್ನು ತವರು ಮನೆಯಿಂದ ತೆಗೆದುಕೊಳ್ಳಬೇಕು. ಆವಾಗಲೇ ಅದೃಷ್ಟ, ಐಶ್ವರ್ಯ ಅನ್ನುವುದು ಆಗುತ್ತದೆ. ಜೀವನದಲ್ಲಿ ಏನಾದರೂ ಒಳ್ಳೆಯದು ಆಗಬೇಕು ಅಂದರೆ ಬೃಹಸ್ಪತಿ ಮೂಲವಾಗಿ ಜಾತಕದಲ್ಲಿ ಎಲ್ಲವೂ ಸರಿಯಾಗಿ ಇರಬೇಕು.
ಅಂದರೆ ಹುಟ್ಟಿದ ಮನೆ ಯಿಂದ ಕೆಲವು ವಸ್ತುಗಳನ್ನು ತರಬೇಕು. ನಿಮ್ಮ ಜೀವನದಲ್ಲಿ ಏನಾ ದರೂ ಸಮಸ್ಯೆಗಳು ಇದ್ದರೆ ಅವು ಕೂಡ ಪರಿಹಾರ ಆಗುತ್ತದೆ. ನೀವು ಸಾಲಬಾಧೆಯಿಂದ ನೋವು ಪಡುತ್ತಾ ಇದ್ದರೆ ತವರು ಮನೆಯಿಂದ ಈ ವಸ್ತುಗಳನ್ನು ತರಬೇಕು.
ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!
* ಇನ್ನೊಂದು ವಸ್ತು ಏನು ಅಂದರೆ ಅರಿಶಿಣ ಕುಂಕುಮ. ಯಾರು ತವರು ಮನೆಯಿಂದ ಅರಿಶಿನ ಕುಂಕುಮವನ್ನು ತರುತ್ತಾರೋ ಅವರ ಜೀವನ ಬದಲಾಗುತ್ತದೆ. ದೀರ್ಘಕಾಲ ಸುಮಂಗಲಿಯಾಗಿ ಇರುತ್ತಾರೆ. ಹಾಗೆಯೇ ತವರು ಮನೆಯಿಂದ ಆನೆಯ ಗೊಂಬೆಯನ್ನು ತೆಗೆದು ಕೊಂಡು ಬಂದು ಇಟ್ಟುಕೊಳ್ಳಿ. ಇದರಿಂದ ಅದೃಷ್ಟ ಬರುತ್ತದೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ ಲಕ್ಷ್ಮೀದೇವಿ ಅನುಗ್ರಹ ನಿಮಗೆ ಲಭಿಸುತ್ತದೆ.
ಆನೆಯ ಗೊಂಬೆಗಳನ್ನು ಬೆಳ್ಳಿ, ಬಂಗಾರದಿಂದ ಮಾಡಿದ್ದೆ ಆಗಬೇಕು ಅಂತ ಏನಿಲ್ಲ ಕಟ್ಟಿಗೆಯಿಂದ ಮಾಡಿದರು ಪರವಾಗಿಲ್ಲ, ಲೋಹದಲ್ಲಿ ಮಾಡಿದ ಆನೆಯ ಗೊಂಬೆಯನ್ನು ತಂದು ಇಟ್ಟುಕೊಳ್ಳಿ, ಸಾಲ ಭಾದೆ ಇದ್ದವರು ಒಂದು ಸಾರಿ ಆನೆಯ ಕೊಂಬೆಯನ್ನು ನಿಮ್ಮ ತವರು ಮನೆಯಿಂದ ತಂದುಕೊಳ್ಳಿ ನಿಮ್ಮ ಜೀವನ ಅನ್ನುವುದು ಬದಲಾಗಿ ಹೋಗುತ್ತದೆ.
* ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ನೀವು ನಿಮ್ಮ ಮನೆಗೆ ತಂದರೆ ನಿಮಗೆ ಎಲ್ಲಾ ಶುಭವೇ ಆಗುತ್ತದೆ. ಹಣ ಕೂಡ ಚೆನ್ನಾಗಿ ಬರುತ್ತದೆ. ಮಣ್ಣಿನಲ್ಲಿ ಜೀವ ಅನ್ನುವುದು ಇರುತ್ತದೆ ಆ ಜೀವ ನಿಮ್ಮ ಕುಟುಂಬಕ್ಕೆ ಬರುತ್ತದೆ.
ಈ ಸುದ್ದಿ ಓದಿ:-ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!
* ಹೆಣ್ಣು ಮಕ್ಕಳು ಮದುವೆ ಆದಾಗಿನಿಂದ ಅತ್ತೆ ಮನೆಗೆ ಹೋಗುವಾಗ ಏನೋ ಒಂದು ತೆಗೆದುಕೊಂಡು ತವರು ಮನೆಗೆ ಹೋದಾಗ ಏನಾದರೂ ವಸ್ತು ಕಂಡರೆ ಇದು ನನಗೇನ ಅಂತ ತೆಗೆದುಕೊಳ್ಳುತ್ತಾರೆ ಇದು ಸಾಧಾರಣವಾಗಿ ಹೆಣ್ಣು ಮಕ್ಕಳಿಗೆ ಇರುವ ಹಕ್ಕಾಗಿ ಭಾವಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.