ಪ್ರತಿಯೊಂದು ಮನೆಯಲ್ಲಿಯೂ ಕೂಡ ಆ ಮನೆಯ ಮಕ್ಕಳು ಜನಿಸಿದಂತಹ ದಿನದಂದು ಹೊರಗಡೆಯಿಂದ ಕೇಕ್ ತಂದು ಅದನ್ನು ಕಟ್ ಮಾಡಿ ಪ್ರತಿಯೊಬ್ಬರಿಗೂ ಕೂಡ ಹಂಚುತ್ತಾರೆ ಈ ಒಂದು ವಿಧವಾಗಿ ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ನೀವು ಆಚರಣೆ ಮಾಡುತ್ತೀರಿ.
ಆದರೆ ಇದಕ್ಕೂ ಮೊದಲು ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತಮ್ಮ ಮಗು ಹುಟ್ಟಿದಂತ ದಿನಾಂಕದಂದು ಬೆಳಿಗ್ಗೆ ಎದ್ದ ತಕ್ಷಣ ಮೊದಲು ಎಣ್ಣೆ ಸ್ನಾನ ಮಾಡಿಸಬೇಕು ಆನಂತರ ನಿಮ್ಮ ಮಕ್ಕಳ ಕೈಯಿಂದ ದೇವರ ಮುಂದೆ ದೀಪವನ್ನು ಹಚ್ಚಿಸಿ ನಿಮ್ಮ ಮನೆಯಲ್ಲಿ ಇರುವಂತಹ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುವಂತೆ ಹೇಳಿ ಕೊಡಬೇಕು.
ಆನಂತರ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಬರುವುದು ತುಂಬಾ ಒಳ್ಳೆಯದು ಇದರ ಜೊತೆಗೆ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತಮ್ಮ ಮಕ್ಕಳಿಗೆ ಪ್ರತಿನಿತ್ಯ ನಮ್ಮ ಒಂದು ಸಂಪ್ರದಾಯದ ಬಗ್ಗೆ ನಮ್ಮ ಮನೆಯಲ್ಲಿ ಯಾವ ಆಚರಣೆ ಯಾವ ಒಂದು ಸಂದರ್ಭದಲ್ಲಿ ನಾವು ಯಾರಿಗೆ ಹೇಗೆ ಗೌರವವನ್ನು ಕೊಡಬೇಕು.
ಈ ಸುದ್ದಿ ಓದಿ:- ನಿಮಗೆ ಎಷ್ಟನೇ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ನೋಡಿ.!
ನಮ್ಮ ಮನೆಯಲ್ಲಿ ನಾವು ನಮ್ಮ ಹಿರಿಯರಿಗೆ ಹೇಗೆ ಗೌರವವನ್ನು ಕೊಡಬೇಕು ಹೀಗೆ ಪ್ರತಿಯೊಂದರ ಬಗ್ಗೆಯೂ ಕೂಡ ನಾವು ಮಕ್ಕಳಿಗೆ ಪ್ರತಿನಿತ್ಯ ಹೇಳುತ್ತಲೇ ಇರಬೇಕು ಈ ರೀತಿ ಹೇಳುವುದ ರಿಂದ ನಮ್ಮ ಮಕ್ಕಳ ಮನಸ್ಸಿನಲ್ಲಿ ಅದೇ ಒಂದು ಭಾವನೆ ಮೂಡುತ್ತದೆ. ಇದರಿಂದ ಅವರ ಮುಂದಿನ ಭವಿಷ್ಯವೂ ಕೂಡ ಬಹಳ ಮುಖ್ಯವಾಗಿರುತ್ತದೆ.
ಆದರೆ ಕೆಲವೊಂದಷ್ಟು ಜನರ ಮನೆಯಲ್ಲಿ ತಮ್ಮ ಮಕ್ಕಳಿಗೆ ಅವರು ಯಾವುದೇ ರೀತಿಯ ವಿಷಯವನ್ನು ಹೇಳಿದರು ಕೂಡ ಅವರು ಅದನ್ನು ಕೇಳಿಸಿಕೊಳ್ಳುವುದಕ್ಕೂ ಕೂಡ ತಯಾರಿರುವುದಿಲ್ಲ. ಇಂತಹ ಒಂದು ಸಂದರ್ಭದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಒಳ್ಳೆಯ ಬುದ್ಧಿ ಮಾತುಗಳನ್ನು ಹೇಳುವುದರ ಜೊತೆಗೆ ಅವರಿಗೆ ನಮ್ಮ ಸಂಸ್ಕೃತಿ ಸಂಪ್ರದಾಯ ಹಾಗೂ ಒಳ್ಳೆಯ ಬುದ್ಧಿ ಮಾತುಗಳನ್ನು ಹೇಳಿಕೊಡಬೇಕು.
ಈ ರೀತಿ ಹೇಳಿಕೊಡುವುದರಿಂದ ನಿಮ್ಮ ಮಕ್ಕಳ ಭವಿಷ್ಯ ಮುಂದೆ ಉತ್ತಮವಾಗಿರುತ್ತದೆ. ಈ ರೀತಿ ಹೇಳುವಂತಹ ಸಂದರ್ಭದಲ್ಲಿ ನೀವು ಮಕ್ಕಳಿಗೆ ನೀವು ಇದೆಲ್ಲವನ್ನು ಕೂಡ ಪಾಲಿಸಿದರೆ ನೀವು ಮುಂದಿನ ಜೀವನದಲ್ಲಿ ಅತಿ ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳುತ್ತೀರಿ. ಹಾಗೂ ಪ್ರಪಂಚದಲ್ಲಿ ನೀವು ಎಲ್ಲೇ ಹೋದರು ಕೂಡ ನೀವು ಅತಿ ಎತ್ತರವಾದoತಹ ಸ್ಥಾನದಲ್ಲಿ ನಿಂತುಕೊಳ್ಳಬೇಕು ಎಂದರೆ ಈ ಎಲ್ಲಾ ರೀತಿಯ ಅಂದರೆ ಮೇಲೆ ಹೇಳಿದ ಎಲ್ಲಾ ಒಳ್ಳೆಯ ಮಾರ್ಗಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಈ ಸುದ್ದಿ ಓದಿ:- ಟಾಪ್ ಲೋಡ್ ವಾಷಿಂಗ್ ಮಷೀನ್ ಬಳಸುವವರು ಈ ತಪ್ಪುಗಳನ್ನು ಮಾಡಬೇಡಿ.!
ಈ ರೀತಿ ಅಳವಡಿಸಿಕೊಂಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಯಾವುದೇ ಎಂತದ್ದೇ ಸಂದರ್ಭದಲ್ಲೂ ಕೂಡ ನೀವು ಅದನ್ನು ಎದುರಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನೀವು ಯಾವುದೇ ಸಂದರ್ಭದಲ್ಲಿಯೂ ಕೂಡ ಯಾವುದರಲ್ಲಿಯೂ ಎದ್ದು ನಿಲ್ಲುವುದಕ್ಕೆ ಸಾಧ್ಯವಾಗುವುದಿಲ್ಲ.
ಆದ್ದರಿಂದ ಮನೆಯಲ್ಲಿರುವಂತಹ ಹಿರಿಯರು ತಂದೆ ತಾಯಿಗಳು ತಮ್ಮ ಮಕ್ಕಳ ವಿಚಾರವಾಗಿ ಆದಷ್ಟು ಒಳ್ಳೆಯ ಮಾಹಿತಿಗಳನ್ನು ಹಾಗೂ ಒಳ್ಳೆ ಯ ಬುದ್ದಿ ಮಾರ್ಗವನ್ನು ಹೇಳಿಕೊಡುತ್ತಾ ತಮ್ಮ ಮಕ್ಕಳನ್ನು ಒಳ್ಳೆಯ ದಾರಿಯತ್ತ ಕರೆದುಕೊಂಡು ಹೋಗಬೇಕು.
ಎಲ್ಲರಿಗೂ ತಿಳಿದಿರುವಂತೆ ತಂದೆಯೇ ಮೊದಲ ಗುರು ತಾಯಿಯೇ ಮೊದಲ ಪಾಠಶಾಲೆ ಎನ್ನುವಂತೆ ತಂದೆ-ತಾಯಿಗಳು ಇಬ್ಬರೂ ಕೂಡ ತಮ್ಮ ಮಕ್ಕಳನ್ನು ತಿದ್ದಿ ಬುದ್ದಿ ಹೇಳಿ ಅವರನ್ನು ಸನ್ಮಾರ್ಗದತ್ತ ಕರೆದುಕೊಂಡು ಹೋಗಬೇಕು. ಇದು ಅವರ ಮುಖ್ಯವಾದoತಹ ಕರ್ತವ್ಯವಾಗಿರುತ್ತದೆ ಹಾಗೂ ಜವಾಬ್ದಾರಿಯು ಕೂಡ ಹೌದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.