ವಾಷಿಂಗ್ ಮಷೀನ್ ಪ್ರಿಡ್ಜ್ ಗಳನ್ನು ನಾವು ರಿಪೇರಿ ಮಾಡಿಸುವಾಗ ಕೆಲವೊಂದಷ್ಟು ರೀತಿಯ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗು ತ್ತದೆ. ಇಲ್ಲವಾದರೆ ನಾವೇ ಕೆಲವೊಂದಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.
ಹೌದು ನಾವು ಪ್ರತಿ ಬಾರಿ ವಾಷಿಂಗ್ ಮಷೀನ್ ಅಥವಾ ಟಿವಿ ಅಥವಾ ಫ್ರಿಡ್ಜ್ ಇವುಗಳು ಏನಾದರೂ ರಿಪೇರಿಗೆ ಬಂದರೆ ನಾವು ಮೊಬೈಲ್ ನಲ್ಲಿ ಕೆಲವೊಂದಷ್ಟು ಮಾಹಿತಿಗಳನ್ನು ಸರ್ಚ್ ಮಾಡುವುದರ ಮೂಲಕ ಅದರ ಸರ್ವಿಸ್ ಸೆಂಟರ್ ಗಳು ಎಲ್ಲಿ ಇದೆ ನಮ್ಮ ಮನೆಯ ಹತ್ತಿರ ಯಾವುದು ಇದೆ ಎನ್ನುವಂತಹ ಮಾಹಿತಿಗಳನ್ನು ಹುಡುಕುತ್ತಿರುತ್ತೇವೆ.
ಈ ರೀತಿ ಹುಡುಕುವ ಸಂದರ್ಭದಲ್ಲಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿ ನಾವು ಅವರಿಗೆ ನಾವು ನಮ್ಮ ವಾಷಿಂಗ್ ಮಷೀನ್ ರಿಪೇರಿ ಆಗಿರುವುದರ ಬಗ್ಗೆ ಮಾಹಿತಿ ತಿಳಿಸಿ ಆನಂತರ ಅವರನ್ನು ಕರೆಸಿ ಟಿವಿ ಇವುಗಳನ್ನು ಸರಿಪಡಿಸಿಕೊಳ್ಳುತ್ತಿರುತ್ತೇವೆ.
ಈ ಸುದ್ದಿ ಓದಿ:-ಮಕ್ಕಳ ಹುಟ್ಟುಹಬ್ಬದ ದಿನ ತಪ್ಪದೇ ಇದನ್ನ ಮಾಡಿಸಿದರೆ ಆಯುಷ್ಯ ಕೀರ್ತಿ ನಾಯಕತ್ವ ಅಧಿಕಾರ ಪ್ರಾಪ್ತಿ ಗ್ಯಾರಂಟಿ.!
ಆದರೆ ಇವರು ಯಾವುದೇ ಕಾರಣಕ್ಕೂ ಕೂಡ ಸರಿಯಾದಂತಹ ರಿಪೇರಿ ಮಾಡುವುದಿಲ್ಲ. ಬದಲಿಗೆ ನಮ್ಮ ಒರಿಜಿನಲ್ ಪ್ರಾಡಕ್ಟ್ ನಲ್ಲಿ ಇರುವ ಕೆಲವೊಂದಷ್ಟು ಬ್ಯಾಟರಿ ಅಥವಾ ಮೋಟರ್ ಹೀಗೆ ಕೆಲವೊಂದಷ್ಟು ಒರಿಜಿನಲ್ ವಸ್ತುಗಳನ್ನು ಅವರು ತೆಗೆದುಕೊಂಡು ಹೋಗಿ ರಿಪೇರಿ ಮಾಡಿಕೊಂಡು ಬರುತ್ತೇವೆ ಎಂದು ಹೇಳುತ್ತಿರುತ್ತಾರೆ.
ಆನಂತರ ನಾವು ಅವರಿಗೆ ಮತ್ತೆ ಫೋನ್ ಮಾಡಿದರೆ ಆ ಒಂದು ನಂಬರ್ ಅಸ್ತಿತ್ವದಲ್ಲಿ ಇಲ್ಲ ಎನ್ನುವಂತಹ ಮಾಹಿತಿ ಬರುತ್ತಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ಇಂತಹ ತಪ್ಪುಗಳನ್ನು ಮಾಡಬಾರದು. ಯಾರು ನಿಮಗೆ ತಿಳಿದಿದೆಯೋ ಆದಷ್ಟು ಗೊತ್ತಿರುವವರ ಬಳಿ ನೀವು ಇಂತಹ ಒಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಅಂದರೆ ಅವರಿಗೆ ಹೇಳುವುದರ ಮೂಲಕ ನಾವು ನಮ್ಮ ಪದಾರ್ಥಗಳನ್ನು ರಿಪೇರಿ ಮಾಡಿಸಿಕೊಳ್ಳುವುದು ಉತ್ತಮ ಇದರ ಜೊತೆ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ನೀವು ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಿದರೆ ಅದಕ್ಕೆ ಒಂದು ಸ್ಲಿಪ್ ಕೊಟ್ಟಿರುತ್ತಾರೆ.
ಈ ಸುದ್ದಿ ಓದಿ:-ನಿಮಗೆ ಎಷ್ಟನೇ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ನೋಡಿ.!
ನೀವು ಯಾವ ದಿನ ಆ ವಸ್ತುವನ್ನು ಖರೀದಿ ಮಾಡಿದ್ದೀರಿ ಹಾಗೂ ಗ್ಯಾರಂಟಿ ವಾರೆಂಟಿ ಕಾರ್ಡ್ ಎನ್ನುವುದನ್ನು ಕೊಟ್ಟಿರುತ್ತಾರೆ. ಆ ಒಂದು ವಾರಂಟಿ ಕಾರ್ಡ್ ನಿಮ್ಮ ಬಳಿ ಸದಾ ಕಾಲ ಇದ್ದರೆ ವಾರಂಟಿ ಮುಗಿಯುವುದರ ಒಳಗಾಗಿ ಕಾಲ್ ಮಾಡಿ ಹೇಳುವುದರ ಮೂಲಕ ಅವರಿಂದ ಉಚಿತವಾದಂತಹ ಸರ್ವಿಸ್ ಅನ್ನು ನೀವು ಪಡೆದುಕೊಳ್ಳಬಹುದು.
ಕೆಲವೊಂದಷ್ಟು ಜನ ಇದನ್ನು ಹಾಳು ಮಾಡಿಕೊಂಡಿರುತ್ತಾರೆ. ಆದ್ದರಿಂದ ಇಂತಹ ಕೆಲವೊಂದಷ್ಟು ವಿಷಯದ ಬಗ್ಗೆ ಬಹಳಷ್ಟು ಎಚ್ಚರಿಕೆವಹಿಸಿ ಅವುಗಳನ್ನು ಆದಷ್ಟು ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ನಿಮ್ಮ ಒಂದು ವಾಷಿಂಗ್ ಮಷೀನ್ ಗೆ ಕೆಲವೊಂದಷ್ಟು ಜನ ಡುಪ್ಲಿಕೇಟ್ ಮೋಟರ್ ಇಂತಹ ವಸ್ತುಗಳನ್ನು ಅವರು ಅಳವಡಿಸುತ್ತಿರುತ್ತಾರೆ.
ಆದ್ದರಿಂದ ನಿಮ್ಮ ಬಳಿ ಈ ಒಂದು ವಸ್ತುವಿನ ಒರಿಜಿನಲ್ ಡಾಕ್ಯು ಮೆಂಟ್ಸ್ ನಿಮ್ಮ ಬಳಿ ಇದ್ದರೆ ನೀವು ಯಾವುದೇ ರೀತಿಯಲ್ಲಿಯೂ ಕೂಡ ಮೋಸ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:-ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!
* ನಿಮ್ಮ ಬಳಿ ನೀವು ಖರೀದಿ ಮಾಡಿರುವಂತಹ ವಸ್ತುವಿನ ಸ್ಲಿಪ್ ಹಾಗೂ ಎಲ್ಲಾ ಸರಿಯಾದ ಮಾಹಿತಿ ಇದ್ದರೆ ಆ ಒಂದು ಕಂಪನಿಯವರೇ ನಿಮ್ಮ ಮನೆಗೆ ಬಂದು ಏನು ರಿಪೇರಿ ಆಗಿದೆ ಎನ್ನುವುದನ್ನು ಚೆಕ್ ಮಾಡಿ ಅಲ್ಲಿಯೇ ಅದೇ ಕಂಪನಿಯ ಮೋಟಾರ್ ಅಥವಾ ರಿಪೇರಿ ಆಗಿರುವ ವಸ್ತುವನ್ನು ಬದಲಾಯಿಸಿ ಸರಿಪಡಿಸಿ ಕೊಟ್ಟು ಹೋಗುತ್ತಾರೆ.