ಸ್ತ್ರೀಯರು ಜೂನ್ ತಿಂಗಳಿನಲ್ಲಿ ಬಂಗಾರ ಖರೀದಿ ಮಾಡುವಂತಹ ಯೋಗ ಇದೆ. ಮಹಿಳೆಯರು ಎಂದ ಕ್ಷಣ ಅವರಿಗೆ ಒಡವೆ ಎನ್ನುವುದು ಬಹಳ ಇಷ್ಟವಾದಂತಹ ವಸ್ತುವಾಗಿದ್ದು ಅದನ್ನು ಖರೀದಿ ಮಾಡುವ ಯೋಗ ಫಲವನ್ನು ಅವರು ಜೂನ್ ತಿಂಗಳಿನಲ್ಲಿ ಪಡೆಯುತ್ತಾರೆ. ಹಲವು ದಿನದಿಂದ ಕೂಡಿಟ್ಟಂತಹ ಹಣವನ್ನು ಈ ಬಾರಿ ಉಪಯೋಗಿಸಿಕೊಳ್ಳು ವುದರ ಮೂಲಕ ಉತ್ತಮವಾದಂತಹ ಬೆಲೆ ಬಾಳುವಂತಹ ಆಭರಣಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಇದರ ಜೊತೆ ಜೂನ್ 14ನೇ ತಾರೀಖಿನ ನಂತರ ನೀವು ಬಂಗಾರ ಖರೀದಿ ಮಾಡುವುದು ಉತ್ತಮ ಇಲ್ಲವಾದರೆ ನೀವು ಅದಕ್ಕೂ ಮೊದಲೇ ಖರೀದಿ ಮಾಡಬೇಕು ಎಂದುಕೊಂಡರೆ ಆ ಒಂದು ಸಂದರ್ಭದಲ್ಲಿ ಕೆಲವೊಂದಷ್ಟು ಸಾಲದ ಸಮಸ್ಯೆಗಳಿಗೆ ಸಿಲುಕಿ ಕೊಳ್ಳುವ ಎಲ್ಲಾ ಸಾಧ್ಯತೆಗಳು ಕೂಡ ಇರುತ್ತದೆ.
ಈ ಸುದ್ದಿ ಓದಿ:- ವಾಷಿಂಗ್ ಮಷೀನ್ ಪ್ರಿಡ್ಜ್ ಟಿವಿ ಸರ್ವಿಸ್ ಅಥವಾ ರಿಪೇರಿ ಮಾಡಿಸುವಾಗ ಈ ರೀತಿ ತಪ್ಪುಗಳನ್ನು ಮಾಡಬೇಡಿ.!
ಇನ್ನು ಜೂನ್ ತಿಂಗಳಿನಲ್ಲಿ ನಿಮ್ಮ ಆರೋಗ್ಯದ ವಿಚಾರದಲ್ಲಿ ಆದಷ್ಟು ಮಾನಸಿಕ ಒತ್ತಡ ಎನ್ನುವುದು ಅಧಿಕವಾಗಿರುತ್ತದೆ ಬದಲಿಗೆ ಇನ್ಯಾವುದೇ ರೀತಿಯ ಹೆಚ್ಚಿನ ಸಮಸ್ಯೆ ನಿಮ್ಮಲ್ಲಿ ಕಂಡುಬರುವುದಿಲ್ಲ. ಇನ್ನು ಅವಿ ವಾಹಿತ ಸಿಂಹ ರಾಶಿಯ ಸ್ತ್ರೀಯರಿಗೆ ತಮ್ಮ ವಿವಾಹದ ವಿಚಾರವಾಗಿ ಅಥವಾ ಕೆಲಸಕ್ಕೆ ಹೋಗುತ್ತಿರುವಂತಹ ಮಹಿಳೆಯರು ತಮ್ಮ ವಿವಾಹದ ಬಗ್ಗೆ ಯೋಚನೆ ಮಾಡಬೇಕಾದರೆ.
14ನೇ ತಾರೀಖಿನ ಒಳಗಾಗಿ ಇದರ ಬಗ್ಗೆ ಹೆಚ್ಚು ಉತ್ತಮವಾದ ತೀರ್ಮಾನವನ್ನು ತೆಗೆದುಕೊಳ್ಳುವುದು ಒಳ್ಳೆ ಯದು ಇದರಿಂದ ವಿವಾಹ ಭಾಗ್ಯ ಎನ್ನುವುದು ಕೂಡಿಬರುವ ಸಾಧ್ಯತೆ ಇರುತ್ತದೆ. ಆದರೆ 14ನೇ ತಾರೀಖಿನ ನಂತರ ಇಂತಹ ಯಾವುದೇ ಪ್ರಯತ್ನವನ್ನು ಮಾಡಲು ಹೋಗಬೇಡಿ.
ಹಾಗೂ ಈಗಾಗಲೇ ತಮ್ಮ ವಿದ್ಯಾರ್ಜನೆಯನ್ನು ಮುಗಿಸಿ ಮನೆಯಲ್ಲಿ ಇರುವಂತಹ ಸ್ತ್ರೀಯರು 14ನೇ ತಾರೀಕಿನ ನಂತರ ಈ ಒಂದು ವಿಚಾರವಾಗಿ ಬಹಳಷ್ಟು ಗಮನಹರಿಸುವುದು ಉತ್ತಮ. ಸಿಂಹ ರಾಶಿಯ ಸ್ತ್ರೀಯರ ಗಂಡನ ಆರೋಗ್ಯದ ವಿಚಾರ ಹೇಗಿರುತ್ತದೆ ಎಂದು ನೋಡುವುದಾದರೆ.
ಈ ಸುದ್ದಿ ಓದಿ:- ಮಕ್ಕಳ ಹುಟ್ಟುಹಬ್ಬದ ದಿನ ತಪ್ಪದೇ ಇದನ್ನ ಮಾಡಿಸಿದರೆ ಆಯುಷ್ಯ ಕೀರ್ತಿ ನಾಯಕತ್ವ ಅಧಿಕಾರ ಪ್ರಾಪ್ತಿ ಗ್ಯಾರಂಟಿ.!
ಸಿಂಹ ರಾಶಿಯ ಸ್ತ್ರೀಯರ ಗಂಡನ ಕೆಲಸ ಕಾರ್ಯಗಳಲ್ಲಿ ಹೆಚ್ಚು ಸುತ್ತಾಟ ಓಡಾಟ ತಿನ್ನುವುದು ಜಾಸ್ತಿ ಇರುತ್ತದೆ. ಇದರಿಂದ ಕೆಲವೊಂದಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಅವರ ಆರೋಗ್ಯದಲ್ಲಿ ಕೆಲವೊಂದಷ್ಟು ಸಮಸ್ಯೆ ಉಂಟಾಗ ಬಹುದು ಆದ್ದರಿಂದ ಅದರ ಬಗ್ಗೆ ಹೆಚ್ಚು ಗಮನ ಹರಿಸಿ. ಇನ್ನು ಸಿಂಹ ರಾಶಿಯ ಸ್ತ್ರೀಯರ ದಾಂಪತ್ಯ ಜೀವನದ ಬಗ್ಗೆ ನೋಡುವುದಾದರೆ ಸ್ವಲ್ಪಮಟ್ಟದ ಸಮಸ್ಯೆಗಳು ಇರುತ್ತದೆ.
ಈ ಒಂದು ಸಂದರ್ಭದಲ್ಲಿ ನಿಮ್ಮ ರಾಶಿಯಲ್ಲಿ ರವಿ ಮತ್ತು ಶುಕ್ರನ ಯುತಿ ಇರುತ್ತದೆ. ಇದರಿಂದ ಗಂಡ ಹೆಂಡತಿಯ ನಡುವೆ ಕೆಲವೊಂದಷ್ಟು ಹಣಕಾಸಿನ ವಿಚಾರವಾಗಿ ಕೆಲವೊಂದಷ್ಟು ಜಗಳ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿ:- ನಿಮಗೆ ಎಷ್ಟನೇ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ನೋಡಿ.!
ಇಂತಹ ಸಂದರ್ಭದಲ್ಲಿ ಸಿಂಹ ರಾಶಿಯ ಸ್ತ್ರೀಯರು ಕೆಲವೊಂದು ಸಂದರ್ಭದಲ್ಲಿ ಆದಷ್ಟು ಸಮಾಧಾನಕರ ರೀತಿಯಲ್ಲಿ ಇದ್ದರೆ ಒಳ್ಳೆಯದು. ಆದರೆ ನಿಮ್ಮ ರಾಶಿಯವರ ಗುಣ ಯಾವುದೇ ಎಂತದ್ದೇ ಸಂದರ್ಭದ ಲ್ಲಿಯೂ ಕೂಡ ಮೌನವಾಗಿ ಸಮಾಧಾನಕರ ರೀತಿಯಲ್ಲಿ ತೀರ್ಮಾನ ವನ್ನು ತೆಗೆದುಕೊಳ್ಳುವುದಿಲ್ಲ ಇದೇ ನಿಮ್ಮ ಜೀವನದಲ್ಲಿ ಒಂದು ಋಣಾತ್ಮಕ ವಿಷಯ.
ಸಿಂಹ ರಾಶಿಯ ಸ್ತ್ರೀಯರ ಮಾವನ ಆರೋಗ್ಯದಲ್ಲಿ ಕೆಲವೊಂದಷ್ಟು ತೊಂದರೆ ಉಂಟಾಗಿ ಮನೆಯಲ್ಲಿ ಕೆಲವೊಂದಷ್ಟು ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಕೂಡ ಇರುತ್ತದೆ. ಹಾಗೂ ಇಂತಹ ಸಂದರ್ಭದಲ್ಲಿ ನಿಮಗೆ ನಿಮ್ಮ ಅತ್ತೆಯ ಕಡೆಯಿಂದಲೂ ಕೂಡ ಕಿರಿಕಿರಿ ಉಂಟಾಗುತ್ತದೆ.
ಹಾಗೂ ಸಿಂಹ ರಾಶಿಯ ಸ್ತ್ರೀಯರಿಗೆ 14ನೇ ತಾರೀಖಿನ ನಂತರ ತಮ್ಮ ತವರು ಮನೆ ಕಡೆಯಿಂದ ಕೆಲವೊಂದಷ್ಟು ಹಣಕಾಸಿನ ವಿಚಾರವಾಗಿ ರಬಹುದು ಕೆಲವೊಂದು ಸಂದರ್ಭದಲ್ಲಿ ಆದಷ್ಟು ಒಳ್ಳೆಯದಾಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.