ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಹಣಕಾಸಿನ ವಿಚಾರವಾಗಿ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ. ಹೌದು ನಾವು ಸಂಪಾ ದನೆ ಮಾಡಿದ ಹಣದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಸಹ ಉಳಿತಾಯ ಮಾಡಲು ಸಾಧ್ಯವಾಗದೇ ಇರುವುದು ಹಲವಾರು ಸಮಯದಲ್ಲಿ ಕೆಲ ವೊಂದು ಸಮಯದಲ್ಲಿ ನಮಗೆ ತಿಳಿಯದ ಹಾಗೆ ಹಣಕಾಸು ಖರ್ಚಾಗುವುದು.
ಹಾಗೂ ಎಷ್ಟೇ ಶ್ರಮಪಟ್ಟು ಕೆಲಸ ಮಾಡಿದರು ನಾವು ಉತ್ತಮ ವಾದಂತಹ ಹಣಕಾಸಿನ ಲಾಭವನ್ನು ಪಡೆಯದೆ ಇರುವುದು ಹೀಗೆ ಗೊಂದಲ ಒಂದು ರೀತಿಯಾಗಿ ಪ್ರತಿಯೊಬ್ಬರೂ ಕೂಡ ಹಣಕಾಸಿನ ವಿಚಾರವಾಗಿ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಈ ದಿನ ನಾವು ಹೇಳುವ ಈ ಒಂದು ಕೆಲಸ ಮಾಡಿದರೆ ಸಾಕು.
ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆ ಇದ್ದರೂ ಅದು ಮೂರು ದಿನದಲ್ಲಿಯೇ ಸಂಪೂರ್ಣವಾಗಿ ದೂರವಾಗುತ್ತದೆ. ಅಷ್ಟೊಂದು ಅದ್ಭುತವಾದಂತಹ ಶಕ್ತಿಯನ್ನು ಇದು ಹೊಂದಿದೆ. ನೀವೇನಾದರೂ ಈ ವಿಧಾನವನ್ನು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟ ಸಮಸ್ಯೆಗಳನ್ನು ಸಹ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.
ಹಾಗಾದರೆ ಆ ಒಂದು ವಿಧಾನ ಯಾವುದು ಹಾಗೂ ನಾವು ಯಾವ ನಿಯಮಗಳನ್ನು ಅನುಸರಿಸುವುದರ ಮೂಲಕ ಈ ಕೆಲಸ ಮಾಡಿಕೊಳ್ಳಬೇಕು ಹಾಗೂ ಯಾವ ದಿನ ಈ ವಿಧಾನ ಅನುಸರಿಸಿ ನಮ್ಮ ಮನೆಯ ಬಾಗಿಲಿಗೆ ಈ ಒಂದು ವಸ್ತುವನ್ನು ಕಟ್ಟುವುದರ ಮೂಲಕ ಹೇಗೆ ನಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳ ಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
ಮೇಲೆ ಹೇಳಿದಂತೆ ಇಷ್ಟೆಲ್ಲ ರೀತಿಯ ಸಮಸ್ಯೆಗಳು ಎದುರಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಹಾಗೂ ನಾವು ಮನೆಯಲ್ಲಿ ಯಾವ ರೀತಿಯ ಕೆಲವು ತಪ್ಪುಗಳನ್ನು ಮಾಡುವುದರಿಂದ ಈ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದರ ಮಾಹಿತಿಯನ್ನು ಈಗ ತಿಳಿಯೋಣ.
ನಾವು ಎಷ್ಟೇ ಹಣ ದುಡಿದರು ಕೂಡ ಹಣ ಒಂದಲ್ಲ ಒಂದು ರೀತಿಯಾಗಿ ಖರ್ಚಾಗುತ್ತಿದೆ ಎಂದರೆ ಇದಕ್ಕೆ ಬಹಳ ಪ್ರಮುಖವಾದ ಕಾರಣ ನಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಅಥವಾ ನಮ್ಮ ಕರ್ಮ ಫಲ ಮತ್ತು ಜನರ ಕೆಟ್ಟ ದೃಷ್ಟಿ ಯಿಂದ ನಮ್ಮ ಜೀವನವೇ ನರಕವಾಗಿರುತ್ತದೆ. ಹೀಗೆ ಇಷ್ಟೆಲ್ಲಾ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ನಮ್ಮ ಪುರಾತನ ಧರ್ಮಗಳಲ್ಲಿ ತಿಳಿಸಲಾದ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ನಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ದೃಷ್ಟಿ ದೋಷ ಇವೆಲ್ಲವನ್ನು ಸಹ ಸಂಪೂರ್ಣವಾಗಿ ದೂರ ಮಾಡಿಕೊಳ್ಳುವುದು.
ಹಾಗಾದರೆ ಯಾವ ವಿಧಾನ ಅನುಸರಿಸುವುದರ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದು ಎಂದರೆ. ಚಾಮುಂಡಿಯ ಸ್ವರೂಪವಾದಂತಹ ಬೆಳ್ಳುಳ್ಳಿಯನ್ನು ಉಪಯೋಗಿಸುವುದರ ಮೂಲಕ ಈ ಸಮಸ್ಯೆ ದೂರ ಮಾಡಿಕೊಳ್ಳಬಹುದು. ಹೌದು ಒಂದು ಕೆಂಪು ಬಟ್ಟೆಯಲ್ಲಿ ಏಳರಿಂದ ಎಂಟು ಬೆಳ್ಳುಳ್ಳಿಯನ್ನು ಹಾಕಿ ಕಟ್ಟಿ ನಿಮ್ಮ ಮನೆಯ ಮುಂಭಾಗದಲ್ಲಿ ಕಟ್ಟುವುದರಿಂದ ಮನೆಯಲ್ಲಿರುವ ದುರ್ಭಾಗ್ಯ ಹೋಗಿ ಸೌಭಾಗ್ಯ ಬರುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ಕಟಾಕ್ಷವು ಸಹ ನಮಗೆ ಸಿಗುತ್ತದೆ.
* ದುಡಿಯುವ ಗಂಡಸಾಗಲಿ ಹೆಂಗಸಾಗಲಿ ತಮ್ಮ ಪರ್ಸ್ ನಲ್ಲಿ ಒಂದು ಚಮಚ ಅಕ್ಕಿ ಎರಡು ಎಸಳು ಬೆಳ್ಳುಳ್ಳಿ ಎರಡು ಲವಂಗವನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಸಹ ಬರುವುದಿಲ್ಲ ಎಂದು ತಿಳಿಸಲಾಗಿದೆ.
* ಕೆಲವೊಂದಷ್ಟು ಜನರಿಗೆ ರಾತ್ರಿ ಸಮಯಕ್ಕೆ ಕನಸುಗಳು ಬೀಳುತ್ತಿ ರುತ್ತದೆ ಅಂತವರು ರಾತ್ರಿ ಮಲಗುವಾಗ ಒಂದು ಎಸಳ ಬೆಳ್ಳುಳ್ಳಿಯನ್ನು ದಿಂಬಿನ ಕೆಳಗಡೆ ಇಟ್ಟು ಮಲಗಿ ನಂತರ ಮಾರನೇ ದಿನ ಅದನ್ನು ಬಿಸಾಡ ಬೇಕು ಹೀಗೆ ಮಾಡುವುದರಿಂದ ಕೆಟ್ಟ ಕನಸುಗಳು ಬೀಳುವುದು ದೂರವಾಗುತ್ತದೆ.
* ಇನ್ನು ದೃಷ್ಟಿ ದೋಷದಿಂದ ಆಯಾಸ ಮೈ ಕೈ ನೋವು ಕಾಣಿಸಿಕೊಳ್ಳುತ್ತಿ ದ್ದರೆ ಎಡಗೈಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಹಿಡಿದು ಅದನ್ನು ನಿಮ್ಮ ತಲೆಯಿಂದ ನೇವರಿಸಿ 3 ದಾರಿ ಸೇರುವ ಕಡೆ ಹಾಕಿದರೆ ನಿಮ್ಮ ಈ ಸಮಸ್ಯೆ ದೂರವಾಗುತ್ತದೆ.