ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

 

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಐದು ಗ್ಯಾರಂಟಿಯ ಭರವಸೆಯನ್ನು ನೀಡಿತ್ತು. ಅದರಂತೆಯೇ 200 ಯುನಿಟ್ ಕರೆಂಟ್ ಉಚಿತ ಎನ್ನುವಂತಹ ಗ್ಯಾರೆಂಟಿ ಯೋಜನೆಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎನ್ನುವಂತಹ ಮಾಹಿತಿಯನ್ನು ನೀಡಿತ್ತು. ಅದರಂತೆಯೇ ಪ್ರತಿಯೊಬ್ಬರೂ ಕೂಡ ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವು ದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹೌದು, ಪ್ರತಿ ಮನೆಯವರು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು ಇದೆ ಆಗಸ್ಟ್ ತಿಂಗಳಿನಿಂದ ಈ ಒಂದು ಯೋಜನೆ ಜಾರಿಗೆ ಬರುತ್ತದೆ ಎಂದು ಅಧಿಕೃತವಾಗಿ ಹೇಳಿದ್ದರು. ಅದರಂತೆಯೇ ಆಗಸ್ಟ್ 5 ಈ ಒಂದು ಯೋಜನೆಗೆ ಕಲಬುರಗಿಯಲ್ಲಿ ಅಧಿಕೃತವಾದ ಚಾಲನೆ ಸಿಗಲಿದೆ.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

ಈ ಯೋಜನೆಯ ಅಡಿಯಲ್ಲಿ ಜುಲೈ 25ನೇ ತಾರೀಖಿನ ಒಳಗೆ ಯಾರೆಲ್ಲಾ ಇದಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೋ ಅವರೆಲ್ಲರಿಗೂ ಕೂಡ ಈ ಬಾರಿ ಅಂದರೆ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ಬಿಲ್ ಬರಲಿದೆ ಹಾಗೂ ಕೆಲವೊಂದಷ್ಟು ಜನರಿಗೆ ಈಗಾಗಲೇ ಶೂನ್ಯ ಬಿಲ್ ಬಂದಿದೆ ಎಂದೇ ಹೇಳಬಹುದು.

* ಹಾಗಾದರೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳುವಂತಹ ಜನರು ಗೃಹಜ್ಯೋತಿ ಯೋಜನೆಯ ಯೋಜನೆಗೆ ಸಂಬಂಧಪಟ್ಟಂತೆ ಇನ್ನು ಮುಂದೆ ಯಾವ ರೀತಿಯಾದಂತಹ ಕರೆಂಟ್ ಬಿಲ್ ಅನ್ನು ಪಡೆದುಕೊಳ್ಳುತ್ತಾರೆ. ಹಾಗೂ ಅದರಲ್ಲಿ ಯಾವ ಕೆಲವು ನಿಯಮಗಳನ್ನು ಅನುಸರಿಸಿರುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

• ಮೊದಲನೆಯದಾಗಿ ಗೃಹಜ್ಯೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಿದಂತಹ ದಿನಾಂಕವನ್ನು ಸೇರಿಸಿರಲಾಗಿರುತ್ತದೆ.
• ಹಾಗೂ ಅದರಲ್ಲಿ ಸರಾಸರಿ ಎಷ್ಟು ವಿದ್ಯುತ್, ಯೂನಿಟ್ ಬಳಕೆ, ಹಾಗೂ ಶೇಕಡ 10 ರಷ್ಟು ಹೆಚ್ಚುವರಿ ಸೇರಿ ಒಟ್ಟು ಯೋಜನೆಯ ಲಾಭದ ಮಿತಿಯನ್ನು ನಮೂದು ಮಾಡಲಾಗಿರುತ್ತದೆ.

• ಒಟ್ಟಾರೆಯಾಗಿ ಹೇಳಬೇಕು ಎಂದರೆ 200 ಯೂನಿಟ್ ಒಳಗಡೆ ಕರೆಂಟ್ ಉಪಯೋಗಿಸಿರುವಂತಹ ಪ್ರತಿಯೊಬ್ಬ ಕುಟುಂಬದವರು ಕೂಡ ಹಿಂದಿನ ತಿಂಗಳಿನ ಅಂದರೆ ವಿದ್ಯುತ್ ಹಳೆ ಬಾಕಿಯ ಹಣವನ್ನು ಕಟ್ಟಲು ಸೆಪ್ಟೆಂಬರ್ ವರೆಗೆ ಗಡುವು ನೀಡಲಾಗಿದ್ದು. ಇದೇ 30 ಸೆಪ್ಟೆಂಬರ್ 2023ರ ಒಳಗೆ ಎಲ್ಲಾ ಹಣವನ್ನು ಪಾವತಿಸಬೇಕಾಗಿರುತ್ತದೆ ಹಾಗೇನಾದರೂ ನೀವು ಈ ದಿನಾಂಕದೊಳಗೆ ಬಾಕಿ ಹಣವನ್ನು ಪಾವತಿಸಿಲ್ಲ ಎಂದರೆ ನಿಮಗೆ ಯಾವುದೇ ರೀತಿಯ ಉಚಿತ ವಿದ್ಯುತ್ ಯೋಜನೆ ಸಿಗುವುದಿಲ್ಲ.

ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

• ಗೃಹಜ್ಯೋತಿ ಯೋಜನೆಯಡಿ ಜೆಸ್ಕಾಂ ವ್ಯಾಪ್ತಿಯಲ್ಲಿ 20,21,996, 230-54,99,031,230-20,49,463, -30,66,143, ಎಚ್ ಆರ್‌ಇಸಿಎಸ್-76,562, ಮೆಸ್ಕಾಂ-14,53,001 ಹೀಗೆ ರಾಜ್ಯದಲ್ಲಿ ಜುಲೈ 25 ವರೆಗೆ 1,41,23,240 ಗ್ರಾಹಕರು ನೋಂದಣಿ ಮಾಡಿದ್ದಾರೆ. ಇವರೆಲ್ಲರಿಗೂ ಉಚಿಯ ವಿದ್ಯುತ್ ಯೋಜನೆಯ ಲಾಭ ಸಿಗಲಿದೆ.
• ಅದೇ ರೀತಿಯಾಗಿ ಆಗಸ್ಟ್ ತಿಂಗಳಿನಲ್ಲಿ ನೋಂದಣಿ ಮಾಡಿದವರಿಗೆ ಮುಂದಿನ ತಿಂಗಳು ಉಚಿತ ವಿದ್ಯುತ್ ಯೋಜನೆಯ ಪ್ರಯೋಜನ ಸಿಗಲಿದೆ.

• ಒಟ್ಟಾರೆಯಾಗಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದು ಕೊಳ್ಳಲು ಅರ್ಜಿ ಸಲ್ಲಿಕೆ ಮಾಡಿಕೊಳ್ಳಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಬದಲಿಗೆ ಹಂತ ಹಂತವಾಗಿ ಪ್ರತಿಯೊಬ್ಬರೂ ಕೂಡ ಯೋಜನೆಗೆ ಅರ್ಜಿಯನ್ನು ಹಾಕುವುದರ ಮೂಲಕ ಈ ಯೋಜನೆ ಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಇಂಧನ ಸಚಿವರಾಗಿರುವಂತಹ ಕೆ.ಜೆ. ಜಾರ್ಜ್ ಹೇಳಿದರು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಹಳೆ ಬಾಕಿ ಹಣವನ್ನು ಪಾವತಿ ಮಾಡಿ ಆದಷ್ಟು ಬೇಗ ಇದಕ್ಕೆ ಅರ್ಜಿಯನ್ನು ಸಲ್ಲಿಸುವುದು ತುಂಬಾ ಒಳ್ಳೆಯದು.

ಕಡ್ಡಾಯವಾಗಿ ಎಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲೇಬೇಕು ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಹಾಗಾದ್ರೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ನೋಡಿ.!

Leave a Comment