ಪುರಾಣ ಕಾಲದಿಂದ ಕೂಡ ನಾವು ಶಕ್ತಿಗೆ ದೇವಿಯನ್ನೇ ಹೋಲಿಸುತ್ತೇವೆ. ಆದಿಶಕ್ತಿ ಪಾರ್ವತಿ ಈ ಜಗತ್ತಿನ ಸೃಷ್ಟಿಗೆ ಕಾರಣ ಎಂದು ನಂಬಿದ್ದೇವೆ ಹಾಗೆಯೇ ಬದುಕು ನಡೆಯಬೇಕು ಎಂದರು ವಿದ್ಯೆಗೆ ಸರಸ್ವತಿ, ಹಣಕ್ಕೆ ಲಕ್ಷ್ಮಿ, ಧೈರ್ಯಕ್ಕೆ ದುರ್ಗೆ ಹೇಗೆ ಈ ದೇವಿಯರ ಆಶೀರ್ವಾದ ಇರಲೇಬೇಕು.
ಹಾಗಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ಕೂಡ ಮನೆಯ ಹೆಣ್ಣು ದೇವತೆಯನ್ನು ಬಹಳ ಭಕ್ತಿ ಭಾವದಿಂದ ಪೂಜಿಸುತ್ತಾರೆ ಹೀಗಾಗಿ ಊರಿನಲ್ಲೂ ಈ ರೀತಿ ಒಂದಾದರೂ ಶಕ್ತಿ ದೇವತೆ ದೇವಸ್ಥಾನ ಇರುತ್ತದೆ. ಇನ್ನು ಕೆಲವು ದೇವಸ್ಥಾನಗಳಲ್ಲೂ ಬಹಳ ವಿಶೇಷವಾಗಿತ್ತು ಆ ಕ್ಷೇತ್ರದ ಪ್ರಭಾವ ನೋಡಿ ನಾಡಿನ ಮೂಲೆ ಮೂಲೆಗಳಿಂದಲೂ ಕೂಡ ಭಕ್ತರು ಆಗಮಿಸುತ್ತಾರೆ.
ಈ ರೀತಿಯ ದೇವಸ್ಥಾನಗಳ ಉದಾಹರಣೆಯು ಕರ್ನಾಟಕದಲ್ಲಿ ಸಾವಿರಾರು ಇದೆ ಇದರಲ್ಲಿ ಶ್ರೀ ವಿದ್ಯಾ ಚೌಡೇಶ್ವರಿ ನೆಲೆಗೊಂಡಿರುವ ಒಂದು ವಿಶೇಷ ಸ್ಥಳದ ಬಗ್ಗೆ ಮತ್ತು ಅಲ್ಲಿ ನಡೆಯುತ್ತಿರುವ ಚಮತ್ಕಾರಗಳ ಬಗ್ಗೆ ಇಂದು ನಾವು ಈ ಅಂಕಣದಲ್ಲಿ ತಿಳಿಸಲು ಇಚ್ಚಿಸುತ್ತಿದ್ದೇನೆ.
ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!
ಈ ಸೋಶಿಯಲ್ ಮೀಡಿಯಾ ಯುಗದಲ್ಲಿ ಯಾವುದೇ ಒಂದು ವಿಚಾರವಾದರೂ ಬಹಳ ಬೇಗ ಹರಡುತ್ತದೆ ಅದೇ ಪ್ರಕಾರವಾಗಿ ತಾಯಿ ಮಹಾತ್ಮೆ ಎಂದು ಲೋಕ ವಿಖ್ಯಾತಿಯಾಗಿ ದೇಶದ ಮೂಲೆಗಳಿಂದ ಮಾತ್ರವಲ್ಲದೆ ಹೊರದೇಶಗಳಿಂದಲೂ ಕೂಡ ಭಕ್ತಾದಿಗಳು ತಾಯಿಯನ್ನು ಕಾಣಲು ಬರುತ್ತಿದ್ದಾರೆ.
ಕಾರಣವೇನೆಂದರೆ, ಈ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳು ಮತ್ತು ಭಕ್ತರಿಂದ ಪ್ರಶ್ನೆ ಕೇಳಲು ಇರುವ ಅವಕಾಶ ಹಾಗೂ ಪರಿಹಾರಕ್ಕೆ ಸೂಚಿಸಿದ ಸೂಚನೆಯಂತೆ ಅಷ್ಟು ದಿನಗಳು ಒಳಗೆ ಅವರ ಸಮಸ್ಯೆಗಳು ನೆರವೇರುತ್ತಿರುವುದು ಇದಕ್ಕೆ ಕಾರಣ.
ಈ ದೇವಸ್ಥಾನದ ಹತ್ತಿರದಲ್ಲಿರುವ ಮಠವು ದೇವಸ್ಥಾನದ ಎಲ್ಲ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತಿದಿನವೂ ಪೂಜೆ ವಿಶೇಷ ವಾರಗಳಲ್ಲಿ ಹಾಗೂ ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ದೇವಸ್ಥಾನಕ್ಕೆ ಬರುವ ಭಕ್ತರು ಹೇಳುವ ಪ್ರಕಾರವಾಗಿ ಈ ದೇವಸ್ಥಾನದಲ್ಲಿ ಬಹಳ ಪಾಸಿಟಿವ್ ಎನರ್ಜಿ ಇದೆಯಂತೆ.
ಈ ಸುದ್ದಿ ಓದಿ:- ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!
ಎಷ್ಟೇ ಕಷ್ಟ ಇದ್ದು ಜೀವನ ಮುಗಿಯಿತು ಎಂದುಕೊಂಡು ಬಂದವರು ಕೂಡ ಬದುಕುವ ಹೊಸ ಭರವಸೆಯನ್ನು ಉತ್ಸಾಹವನ್ನು ಈ ದೇವಸ್ಥಾನಕ್ಕೆ ಬಂದ ನಂತರ ಕಾಣುಬಹುದು ಎನ್ನುತ್ತಾರೆ ಭಕ್ತರು. ಅದೇ ಪ್ರಕಾರವಾಗಿ ಹಲವು ವರ್ಷಗಳಿಂದ ಮಕ್ಕಳಿಲ್ಲದವರು ಬಂದು ಇಲ್ಲಿ ಹರಕೆ ಕಟ್ಟಿಕೊಂಡು ಹೋದ ನಂತರ ಮಕ್ಕಳಾಗಿರುವ ಉದಾಹರಣೆ ಕೋರ್ಟು ಕಚೇರಿ, ಉದ್ಯೋಗ ಮದುವೆ ವಿಚಾರಗಳಲ್ಲಿ ತೊಂದರೆಯಾಗಿ.
ಅದನ್ನು ಕಟ್ಟುವ ಮೂಲಕ ಪ್ರಶ್ನೆ ಕೇಳಿ ಪರಿಹಾರ ಮಾಡಿಕೊಟ್ಟ ನಂತರ ಅದೇ ಪ್ರಕಾರವಾಗಿ ಕಾರ್ಯ ಜರುಗಿರುವ ಉದಾಹರಣೆಗಳು ಸಾಕಷ್ಟಿವೆ. ಈ ದೇವಸ್ಥಾನಕ್ಕೆ ಬಂದ ಮೇಲೆ ಬಡವರಾಗಿದ್ದವರು ಕೂಡ ಅಥವಾ ಸಾಲಗಳಲ್ಲಿ ಮುಳುಗಿದ್ದವರು ಕೂಡ ಯಾವುದೇ ಪ್ರಶ್ನೆ ಕೇಳದೆ ಮನಸಿನಲ್ಲಿ ಬಹಳ ಶ್ರದ್ಧೆಯಿಂದ ಕಳಕಳಿಯಿಂದ ತಾಯಿಗೆ ಐದು ರೂಪಾಯಿ ಹಾಕಿ ತುಂಬಾ ಕಷ್ಟದಲ್ಲಿದ್ದೇನೆ ಈ ಕಾರ್ಯ ನಡೆಸಿ ಕೊಡು ತಾಯಿ ಎಂದು ಕೇಳಿಕೊಂಡರೆ ಖಂಡಿತ ನೆರವೇರುತ್ತದೆ ಎನ್ನುತ್ತಾರೆ ಇಲ್ಲಿನ ಮಠಾದೀಶರು.
ರಾಜ್ಯದ ಹೆಮ್ಮೆಯ ರಾಜಕಾರಣಿ ಮಾಜಿ ಪ್ರಧಾನಿಗಳಾಗಿರುವ ದೇವೇಗೌಡ ಅವರು ಕೂಡ ಈ ಕ್ಷೇತ್ರಕ್ಕೆ ಬಹಳ ಶ್ರದ್ಧಾಭಕ್ತಿ ಮತ್ತು ಆನಂದದಿಂದ ಬರುತ್ತಾರೆ ಮತ್ತು ಹಲವಾರು ಸೆಲೆಬ್ರಿಟಿಗಳು ಕೂಡ ತಾಯಿಗೆ ಭಕ್ತರಾಗಿದ್ದಾರೆ. ಅಮಾವಾಸ್ಯೆ ದಿನಗಳಂದು ಅರಿಶಿನದ ನೀರು ಹಾಕುವ ಕಾರ್ಯಕ್ರಮ ನಡೆಯುತ್ತದೆ ಈ ಅರಿಶಿನದ ನೀರನ್ನು ಹಾಕಿಸಿಕೊಂಡರೆ ಸರ್ವ ರೋಗಗಳು ನಿವಾರಣೆ ಆಗುತ್ತದೆ ಎಂದು ನಂಬಲಾಗುತ್ತದೆ.
ಈ ಸುದ್ದಿ ಓದಿ:- ನಾಳೆ 27 ಫೆಬ್ರವರಿ 2024ರಂದು ರಾಜ್ಯ ಸರ್ಕಾರದಿಂದ 1 ರಿಂದ 10ನೇ ತರಗತಿ, PUC, Degree ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.!
ಏನು ಇಲ್ಲದವರು ಈ ದೇವಸ್ಥಾನಕ್ಕೆ ಹೋದ ಮೇಲೆ ಕಾರು ಮನೆ ಖರೀದಿಸಿರುವ ಚಮತ್ಕಾರವು ನಡೆದಿದೆ. ನೀವು ಸಹ ನಿಮ್ಮ ಕುಟುಂಬದವರೊಡನೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ತಾಯಿ ವಿದ್ಯಾ ಚೌಡೇಶ್ವರಿಯ ದರ್ಶನ ಪಡೆಯಿರಿ.
ದೇವಸ್ಥಾನದ ವಿಳಾಸ ಹೀಗಿದೆ:-
ಶ್ರೀ ವಿದ್ಯಾ ಚೌಡೇಶ್ವರಿ ಶ್ರೀ ಮಠ,
ಬೆಳಚಕಲ್ಲು,
ಹಂಗರಹಳ್ಳಿ,
ಹುಲಿಯೂರು ದುರ್ಗ ಹೋಬಳಿ,
ಕುಣಿಗಲ್ ತಾಲೂಕು,
ತುಮಕೂರು ಜಿಲ್ಲೆ.
9986649530, 8197541733