ಇದೇ ಮೇ 10ನೇ ತಾರೀಖು ಅಕ್ಷತ ತೃತೀಯ ಇರುವಂತದ್ದು. ಎಲ್ಲರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಎಂದರೆ ತಾಯಿ ಲಕ್ಷ್ಮಿ ದೇವಿಯನ್ನು ಆ ಒಂದು ದಿನ ಬಹಳ ವಿಶೇಷವಾದಂತಹ ಪೂಜೆಯನ್ನು ಮಾಡುವುದರ ಮೂಲಕ ತಾಯಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವಂತಹ ವಿಧಾನ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ದಿನ ಹೆಚ್ಚಿನ ಮಹಿಳೆಯರಾಗಿರ ಬಹುದು ಪುರುಷರಾಗಿರಬಹುದು ಸ್ವಲ್ಪ ಪ್ರಮಾಣದಲ್ಲಾದರೂ ಚಿನ್ನವನ್ನು ಖರೀದಿ ಮಾಡಿದರೆ ಅದರಿಂದ ನಾವು ನಮ್ಮ ಜೀವನದಲ್ಲಿ ಮತ್ತೆ ಮತ್ತೆ ಚಿನ್ನವನ್ನು ಹೆಚ್ಚು ಖರೀದಿ ಮಾಡುತ್ತೇವೆ ನಮಗೆ ಅದು ದುಪ್ಪಟ್ಟಾಗುತ್ತಾ ಹೋಗುತ್ತದೆ ಎನ್ನುವಂತಹ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.
ಈ ಸುದ್ದಿ ಓದಿ:- ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!
ಅದೇ ರೀತಿಯಾಗಿ ಹೆಚ್ಚಿನ ಜನ ಅಕ್ಷಯ ತೃತೀಯ ಹಬ್ಬದ ದಿನ ತಮ್ಮ ಕೈಲಾದಷ್ಟು ಚಿನ್ನವನ್ನು ಖರೀದಿ ಮಾಡುವುದರ ಮೂಲಕ ತಮಗೂ ಕೂಡ ತಾಯಿ ಲಕ್ಷ್ಮಿ ದೇವಿ ಅನುಗ್ರಹವನ್ನು ತೋರಲಿ ನಮಗೂ ಒಳ್ಳೆ ಯದಾಗಲಿ ಎನ್ನುವಂತಹ ಉದ್ದೇಶದಿಂದ ಚಿನ್ನ ಖರೀದಿ ಮಾಡುತ್ತಾರೆ.
ಆದರೆ ಪ್ರತಿಯೊಬ್ಬರೂ ಕೂಡ ಆ ಒಂದು ದಿನ ಚಿನ್ನವನ್ನಾಗಲಿ ಬೆಳ್ಳಿಯ ನ್ನಾಗಲಿ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲರ ಬಳಿಯಲ್ಲಿ ಯೂ ಕೂಡ ಹೆಚ್ಚಿನ ಹಣಕಾಸು ಇರುವುದಿಲ್ಲ. ಅಂತವರು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಅಕ್ಷಯ ತೃತೀಯ ಹಬ್ಬದ ಹಿಂದಿನ 15 ದಿನಗಳ ಮುಂಚೆಯೇ ಈ ಒಂದು ಕೆಲಸವನ್ನು ಮಾಡುವುದರಿಂದ ನೀವು ಕೂಡ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಹಾಗೂ ತಾಯಿ ಲಕ್ಷ್ಮಿ ದೇವಿಯನ್ನು ಸಹ ನೀವು ಒಲಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!
ಹಾಗಾದರೆ ಅಕ್ಷಯ ತೃತೀಯ ಹಬ್ಬದ ಹಿಂದಿನ 15 ದಿನಗಳ ಮುಂಚೆ ನಾವು ಏನು ಮಾಡಬೇಕು ಯಾವ ಒಂದು ಕೆಲಸವನ್ನು ಮಾಡುವುದ ರಿಂದ ನಾವು ಹೆಚ್ಚಿನ ಲಾಭಗಳನ್ನು ಪಡೆಯಬಹುದು. ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
* ಅಕ್ಷಯ ತೃತೀಯ ಹಬ್ಬದ ಹಿಂದಿನ ದಿನಗಳಲ್ಲಿ ಅಂದರೆ 15 ದಿನ ಮುಂಚಿತವಾಗಿ ನಿಮ್ಮ ಮನೆಗೆ ಕಲ್ಲುಪ್ಪು ತಂದು ಇಟ್ಟುಕೊಳ್ಳಬೇಕು. ಇದನ್ನು ತಾಯಿ ಮಹಾಲಕ್ಷ್ಮಿ ದೇವಿಗೆ ಹೋಲಿಸುತ್ತಾರೆ 15 ದಿನಗಳ ಮುಂಚಿತವಾಗಿ ಅಂದರೆ ಶುಕ್ರವಾರ ಈ ಒಂದು ವಿಶೇಷವಾದಂತಹ ಉಪಾಯವನ್ನು ನೀವು ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು.
ಶುಕ್ರವಾರ ಆಗಲಿಲ್ಲ ಎನ್ನುವರು ಭಾನುವಾರ ಅಥವಾ ಸೋಮವಾರ ಈ ಒಂದು ವಿಧಾನವನ್ನು ಮಾಡಿಕೊಳ್ಳಬಹುದು ಹಾಗಾದರೆ ಕಲ್ಲುಪ್ಪನ್ನು ಬಳಸಿ ಯಾವ ಒಂದು ವಿಶೇಷವಾದ ಪರಿಹಾರವನ್ನು ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!
ಮೊದಲು ಒಂದು ಗಾಜಿನ ಬಟ್ಟಲಿಯನ್ನು ತೆಗೆದು ಕೊಳ್ಳಬೇಕು. ಆನಂತರ ಅದರ ತುಂಬಾ ಕಲ್ಲುಪ್ಪನ್ನು ತುಂಬಿ ನಿಮ್ಮ ದೇವರ ಮನೆ ಅಥವಾ ಅಡುಗೆ ಮನೆ ಅಥವಾ ಬೆಡ್ರೂಮ್ ಹಾಲ್ ಎಲ್ಲಾದರೂ ಸರಿಯೇ ಅದನ್ನು ಇಟ್ಟು ಬಿಡಬೇಕು 15 ದಿನಗಳ ತನಕ ಅದರ ಹತ್ತಿರವೂ ಕೂಡ ನೀವು ಹೋಗಬೇಡಿ ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಅದು ಹೀರಿಕೊಳ್ಳುತ್ತದೆ.
ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ. ಇದರಿಂದ ನೀವು ಮುಂದಿನ ದಿನದಲ್ಲಿ ನಿಮ್ಮ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿ ಯನ್ನು ಅದರಲ್ಲೂ ಬಹಳ ಮುಖ್ಯವಾಗಿ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ ಯಾವುದೇ ಸಮಸ್ಯೆ ಎದುರಾಗುತ್ತಿದ್ದರು ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ.
ಈ ವರ್ಷ ಸಾಧ್ಯವಾಗದಿದ್ದರೂ ಮುಂದಿನ ಅಕ್ಷಯ ತೃತೀಯ ಒಳಗಾಗಿ ನಿಮಗೆ ಎಲ್ಲದರಲ್ಲಿಯೂ ಕೂಡ ಜಯ ಎನ್ನುವುದು ಸಿಗುತ್ತದೆ. ಆದ್ದ ರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವು ದರ ಮೂಲಕ ನಿಮ್ಮ ಮನೆಯಲ್ಲಿ ಇದನ್ನು ಮಾಡಿ ನಿಮಗೆ ಪರಿಹಾರ ವನ್ನು ಕಂಡುಕೊಳ್ಳುವುದು ಉತ್ತಮ.
ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!
ಆನಂತರ ಈಒಂದು ಉಪ್ಪನ್ನು ನೀರಿನಲ್ಲಿ ಕರಗಿಸಿ ನಿಮ್ಮ ಅಡುಗೆಮನೆಯ ಸಿಂಕ್ ಅಥವಾ ಟಾಯ್ಲೆಟ್ ಸಿಂಕ್ ಒಳಗಡೆ ಹಾಕುವುದಷ್ಟೇ ಮತ್ತೆ ಇನ್ಯಾವುದೇ ರೀತಿಯ ಕೆಲಸ ಇರುವುದಿಲ್ಲ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ಮಾಡಿಕೊಳ್ಳುವುದರಿಂದ ತುಂಬಾ ಒಳ್ಳೆಯ ಲಾಭವನ್ನು ಪಡೆಯಬಹುದು.