ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ಎಲ್ಲರಿಗೂ ಕೂಡ ಅನುಕೂಲವಾಗಿದ್ದು ಇದರ ಪ್ರಯೋಜನ ನೀವೇನಾದರೂ ತಿಳಿದರೆ ಪ್ರತಿಯೊಬ್ಬರೂ ಕೂಡ ಇದನ್ನು ನೀವು ಅನುಸರಿಸುತ್ತೀರಿ ಹೌದು ನಿಮ್ಮ ಸರ್ವ ರೋಗಗಳನ್ನು ಸಹ ದೂರ ಮಾಡುತ್ತದೆ ಎಂದರೆ ನೀವು ಆಶ್ಚರ್ಯ ಪಡಲೇಬೇಕು.
ಹೌದು ಆಯುರ್ವೇದ ಸಿದ್ಧಾಂತದ ಪ್ರಕಾರ ನಮ್ಮ ಪ್ರಕೃತಿಯಲ್ಲಿ ಇರುವಂತಹ ಹಲವಾರು ರೀತಿಯ ಗಿಡಮೂಲಿಕೆ ಗಳು ನಮ್ಮ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮುಳ್ಳು ನಿಮ್ಮ ಸರ್ವ ರೋಗಗಳನ್ನು ಸಹ ದೂರ ಮಾಡುತ್ತದೆ ಹಾಗಾದರೆ ಆ ಮುಳ್ಳು ಯಾವುದು.
ಅದನ್ನು ಯಾವ ವಿಧಾನವಾಗಿ ಹೇಗೆ ಉಪಯೋಗಿಸುವುದರಿಂದ ನಾವು ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಹಾಗೂ ಈ ಮುಳ್ಳು ನಿಮಗೆ ಎಲ್ಲೆಲ್ಲಿ ಸಿಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲೇ ಹೇಳಿದಂತೆ ನಿಮ್ಮ ಸರ್ವ ರೋಗಗಳನ್ನು ದೂರ ಮಾಡುವ ಶಕ್ತಿ ಹೊಂದಿರುವಂತಹ ಆ ಒಂದು ಮುಳ್ಳು, ನೆಗ್ಗಿನ ಮುಳ್ಳು ಹೌದು ಈ ಒಂದು ಸಸ್ಯವು ಉತ್ತರ ಕರ್ನಾಟಕದ ಭಾಗದಲ್ಲಿ ಹೊಲಗದ್ದೆ ಬಯಲಿ ನಲ್ಲಿ ಸರಾಗವಾಗಿ ಬೆಳೆಯುವಂತಹ ಒಂದು ಸಸ್ಯವಾಗಿದೆ ಹಾಗೂ ಪ್ರತಿಯೊಂದು ಭಾಗದಲ್ಲಿಯೂ ಕೂಡ ಈ ಒಂದು ಮುಳ್ಳನ್ನು ನಾವು ಕಾಣಬಹುದು.
ಆಯುರ್ವೇದದಲ್ಲಿ ಇದನ್ನು ಗೋ ಕ್ಷುರ ಎಂದು ಕರೆಯುತ್ತಾರೆ. ನೆಗ್ಗಿನ ಮುಳ್ಳನ್ನು ನೀವು ಗ್ರಂಥಿಗೆ ಅಂಗಡಿಗಳಲ್ಲಿಯೂ ಸಹ ಖರೀದಿ ಮಾಡಬಹುದು. ಹಾಗಾದರೆ ಈ ದಿನ ನೆಗ್ಗಿನ ಮುಳ್ಳನ್ನು ಹೇಗೆ ಉಪಯೋಗಿಸುವುದರಿಂದ ಯಾವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿಯೋಣ.
* ಈ ನೆಗ್ಗಿನ ಮುಳ್ಳು ತಂಪಿನ ಗುಣವನ್ನು ಹೊಂದಿದೆ. ಹಾಗೂ ಈ ನೆಗ್ಗಿನ ಮುಳ್ಳು ಸ್ನಿಗ್ಧ ಗುಣವನ್ನು ಹೊಂದಿದೆ. ಈ ಎರಡು ಗುಣಗಳು ಇದರಲ್ಲಿ ಇರುವುದರಿಂದ ವಾತ ಮತ್ತು ಪಿತ್ತದೋಷಗಳನ್ನು ಸರಿಪಡಿಸುವಲ್ಲಿ ಇದು ಬಹಳ ಸಹಕಾರಿಯಾಗಿದೆ.
* ಮಾಂಸ ಖಂಡಗಳಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳುವುದು ಅಂದರೆ ಸ್ನಾಯುಗಳಲ್ಲಿ ಸೆಳೆತ ಕೈಕಾಲುಗಳಲ್ಲಿ ನೋವು, ದೇಹದಲ್ಲಿ ಶಕ್ತಿ ಇಲ್ಲದೆ ಇರುವುದು ಇಂತಹ ಸಮಸ್ಯೆ ಇರುವವರು ಇದನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು.
* ಯಾರಲ್ಲಿ ಮೂತ್ರಕ್ಕೆ ಸಂಬಂಧಿಸಿದ ಯಾವುದೇ ದೋಷ ಇರುತ್ತ ದೆಯೋ ಈ ಎಲ್ಲ ಸಮಸ್ಯೆಗಳನ್ನು ಸಹ ಇದು ದೂರ ಮಾಡುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಹಾಗೂ ಕಿಡ್ನಿಯ ಶಕ್ತಿಯನ್ನು ಸಹ ಇದು ಹೆಚ್ಚಿಸುತ್ತದೆ.
ಹಾಗಾದರೆ ಈ ನೆಗ್ಗಿನ ಮುಳ್ಳಿನ ಪುಡಿಯನ್ನು ಯಾವ ರೀತಿಯಾಗಿ ನಾವು ಉಪಯೋಗಿಸಬೇಕು ಎಂದು ನೋಡುವುದಾದರೆ.
ನೆಗ್ಗಿನ ಮುಳ್ಳಿನ ಅರ್ಧ ಚಮಚ ಪುಡಿಯನ್ನು ಒಂದು ಲೋಟ ಹಾಲು ಅಥವಾ ನೀರಿಗೆ ಮಿಶ್ರಣ ಮಾಡಿ ರಾತ್ರಿ ಊಟಕ್ಕೂ ಅರ್ಧ ಗಂಟೆಯ ಮೊದಲು ಇದನ್ನು ಸೇವನೆ ಮಾಡಬೇಕು.
ಈ ರೀತಿ ಸೇವನೆ ಮಾಡುವುದ ರಿಂದ ಮೇಲೆ ಹೇಳಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಅದರಲ್ಲೂ ಯಾವ ಪುರುಷರ ಸ್ಪರ್ಮ್ ಕೌಂಟ್ ಕಡಿಮೆ ಇರುತ್ತದೆಯೋ ಅಂತವರು ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.