ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಕ್ಯಾಲ್ಸಿಯಂ ಕೊರತೆ ಅಧಿಕವಾಗಿ ಕಾಣಿಸಿಕೊಳ್ಳುತ್ತಿದೆ ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊ ಬ್ಬರು ಸೇವಿಸುತ್ತಿರುವಂತಹ ಆಹಾರದಲ್ಲಿ ಯಾವುದೇ ರೀತಿಯಾದಂತಹ ಅಧಿಕವಾದ ಕ್ಯಾಲ್ಸಿಯಂ ಅಂಶ ಇಲ್ಲದೆ ಇರುವ ಕಾರಣ ಪ್ರತಿಯೊಬ್ಬರಲ್ಲಿ ಯೂ ಕೂಡ ಕ್ಯಾಲ್ಸಿಯಂ ಕೊರತೆ ಎನ್ನುವುದು ಕಾಣಿಸಿಕೊಳ್ಳುತ್ತಿದೆ.
ಹೌದು ದೇಹದಲ್ಲಿ ಕಾಣಿಸಿಕೊಳ್ಳುವಂತಹ ಕೆಲವೊಂದು ಸಮಸ್ಯೆಗಳು ನಮಗೆ ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗಿದೆ ಎಂದೇ ಅರ್ಥ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ದೇಹದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಾಣಿಸಿಕೊಂಡರು ಸಹ ಅದು ಯಾವ ಒಂದು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಮಹಿಳೆಯರೇ ತಲೆ ಬಾಚಿ ತಲೆ ಕೂದಲನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದೀರಾ.? ಈ ವಿಷಯದ ಬಗ್ಗೆ ಎಚ್ಚರವಿರಲಿ.!
ಹಾಗಾಗಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರು ಆ ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಆಸ್ಪತ್ರೆಗಳಿಗೆ ಹೋಗಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವು ದರ ಮೂಲಕ ಅವರು ಹೇಳುವಂತಹ ಕೆಲವೊಂದು ಆಹಾರ ಪದ್ಧತಿಯನ್ನು ಹಾಗೂ ಅವರು ಕೊಡುವಂತಹ ಕೆಲವೊಂದಷ್ಟು ಔಷಧಿಗಳನ್ನು ಪ್ರತಿಯೊಬ್ಬರು ಉಪಯೋಗಿಸುವುದರ ಮೂಲಕ ಈ ಸಮಸ್ಯೆಯನ್ನು ನೀವು ಸರಿಪಡಿಸಿಕೊಳ್ಳಬಹುದು.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿದಿನ ನಾವು ಯಾವ ರೀತಿಯ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ನಮಗೆ ಯಾವ ಕ್ಯಾಲ್ಸಿಯಂ ಸಿಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!
ಹಾಗೂ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಯಾವ ಆಹಾರ ಕ್ರಮವನ್ನು ಅಂದರೆ ಯಾವ ಆಹಾರವನ್ನು ಸೇವನೆ ಮಾಡುವುದರಿಂದ ಅಧಿಕವಾದ ಕ್ಯಾಲ್ಸಿಯಂ ಅಂಶ ಪಡೆದುಕೊಳ್ಳಬಹುದು ಎನ್ನುವುದನ್ನು ಸಹ ತಿಳಿದು ಕೊಳ್ಳೋಣ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಒಂದು ದಿನಕ್ಕೆ 1000 MG ಕ್ಯಾಲ್ಸಿಯಂ ಅವಶ್ಯಕತೆ ಇದೆ ಹಾಗಾದರೆ ಯಾವ ಆಹಾರ ಪದ್ಧತಿಯಲ್ಲಿ ಹೆಚ್ಚು ಕ್ಯಾಲ್ಸಿಯಂ ಅಂಶ ಇದೆ ಎಂದು ನೋಡುವುದಾದರೆ.
* ಎಳ್ಳು :- ಹೌದು ಎಳ್ಳಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶ ಇದ್ದು ನಮ್ಮ ಆಹಾರ ಪದ್ಧತಿಯಲ್ಲಿ ಎಳ್ಳನ್ನು ಸೇವನೆ ಮಾಡುವುದು ಬಹಳ ಮುಖ್ಯ ಬದಲಿಗೆ ಎಳ್ಳೆಣ್ಣೆಯನ್ನು ನಮ್ಮ ಅಡುಗೆಯಲ್ಲಿ ಉಪಯೋಗಿಸುವುದರ ಮೂಲಕ ನಾವು ಪ್ರತಿನಿತ್ಯ ಅಧಿಕವಾದಂತಹ ಕ್ಯಾಲ್ಸಿಯಂ ಅಂಶವನ್ನು ಪಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆಹಾರ ಪದ್ಧತಿ ಯಲ್ಲಿ ಸಾಮಾನ್ಯ ಎಣ್ಣೆಗಿಂತ ಎಳ್ಳೆಣ್ಣೆಯನ್ನು ಉಪಯೋಗಿಸುವುದು ಉತ್ತಮ.
ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!
ಉದಾಹರಣೆಗೆ 100 ಗ್ರಾಂ ಎಳ್ಳಿನಲ್ಲಿ 800 ಮಿಲಿ ಗ್ರಾಂ ನಷ್ಟು ಕ್ಯಾಲ್ಸಿಯಂ ಅಂಶ ಇದೆ. ಹಾಗಾಗಿ ದಿನಕ್ಕೆ ಒಂದು ಚಮಚ ಎಳ್ಳನ್ನು ತಿಂದರೆ ಅಧಿಕವಾದಂತಹ ಕ್ಯಾಲ್ಸಿಯಂ ಅನ್ನು ನಾವು ಪಡೆಯಬಹುದು.
* ಹಾಲು :- ಶುದ್ಧವಾದಂತಹ ಹಾಲಿನಲ್ಲಿಯೂ ಕೂಡ ನಮಗೆ ಅಧಿಕ ವಾದ ಕ್ಯಾಲ್ಸಿಯಂ ಅಂಶ ಸಿಗುತ್ತದೆ ಆದ್ದರಿಂದ ಪ್ರತಿನಿತ್ಯ 200ml ಹಾಲನ್ನು ಕುಡಿದರೆ ಅದರಲ್ಲಿ ನಮಗೆ 260 ಮಿಲಿ ಗ್ರಾಂ ನಷ್ಟು ಕ್ಯಾಲ್ಸಿಯಂ ಅಂಶ ಸಿಗುತ್ತದೆ.
2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!
* ಮೊಸರು :- ಮೊಸರಿನಲ್ಲಿಯೂ ಕೂಡ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶ ಇದ್ದು ಪ್ರತಿನಿತ್ಯ ಬೆಳಿಗ್ಗೆ ಅಥವಾ ಮಧ್ಯಾಹ್ನ 200ml ಮೊಸರನ್ನು ಸೇವಿಸುವುದರಿಂದ ಅದರಲ್ಲಿ ನಿಮಗೆ 380 ಮಿಲಿ ಗ್ರಾಂ ನಷ್ಟು ಕ್ಯಾಲ್ಸಿಯಂ ಅಂಶ ಸಿಗುತ್ತದೆ.
* ಪನ್ನೀರ್ :- ಪನ್ನೀರ್ ನಲ್ಲಿಯೂ ಸಹ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶ ಇದ್ದು ಪ್ರತಿನಿತ್ಯ 100 ಗ್ರಾಂ ಪನ್ನೀರ್ ಸೇವನೆ ಮಾಡಿದರೆ ನಮಗೆ 100 mg ಕ್ಯಾಲ್ಸಿಯಂ ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.