ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅನ್ನೋ ಈ ಗಾದೆ ಮಾತಿನಲ್ಲಿ ಉಪ್ಪಿನ ಮಹತ್ವ ಎಷ್ಟಿದೆ ಅಂತ ನಮಗೆ ತಿಳಿಯುತ್ತದೆ. ಎಂಥಾ ಮೃಷ್ಠಾನ್ನವಾದರೂ ಸರಿನೇ ಅದ್ರಲ್ಲಿ ಒಪ್ಪಿಲ್ಲದಿದ್ದರೆ ಆ ಅಡುಗೆ ಮಾತ್ರ ತಿನ್ನೋದಕ್ಕೆ ಯೋಗ್ಯವಾಗಿರುವುದಿಲ್ಲ.
ಚಿಟಿಕೆ ಉಪ್ಪು ಎಂಥಾ ಕಮಲ್ ಮಾಡಿ ಬಿಡುತ್ತೆ ನೋಡಿ ಇಂತಹ ಉಪ್ಪು ನಮಗೆ ಜೀವನದಲ್ಲಿ ಅನೇಕ ಕೆಲಸಗಳಲ್ಲಿ ಬಳಸುತ್ತೇವೆ ಜಿದ್ದಾಗಿರುವ ಪಾತ್ರೆಗಳನ್ನು ಶುಚಿ ಮಾಡುವುದಕ್ಕೆ ಬಳಸುತ್ತೇವೆ. ಮನೆಯಲ್ಲಿ ಯಾರಿಗಾದರೂ ದೃಷ್ಟಿಯಾಗಿದ್ದರೆ ಉಪ್ಪನ್ನು ಬಳಸುತ್ತೇವೆ ಉಪ್ಪು ಮನೆಯಲ್ಲಿರುವಂತಹ ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ.
ಕಡಿಮೆ ದುಡ್ಡಿನಲ್ಲಿ ಸಿಗುವ ಉಪ್ಪು ನಿಮ್ಮನ್ನು ಶ್ರೀಮಂತರಾಗಿ ಮಾಡಬಲ್ಲದು ಏನುವಂತ ಮಾಹಿತಿ ನಮ್ಮಲ್ಲಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಉಪ್ಪಿನಿಂದ ನೀವು ಶ್ರೀಮಂತರಾಗಬಹುದು. ಜೀವನದಲ್ಲಿ ಎದುರಾಗು ವಂತಹ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉನ್ನತ ಮಟ್ಟದ ಜೀವನವನ್ನು ಸಾಗಿಸಬಹುದು.
ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!
ಹಾಗಾದರೆ ಉಪ್ಪಿನಿಂದ ಹೇಗೆ ಶ್ರೀಮಂತಿಕೆ ಪಡೆಯಬಹುದು ಅದಕ್ಕಾಗಿ ಏನೆಲ್ಲಾ ಮಾಡಬೇಕು, ಎನ್ನುವಂತಹ ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಮನೆಯಲ್ಲಿ ಸರಾಗವಾಗಿ ಸಿಗುವಂತಹ ಉಪ್ಪು ನಮ್ಮ ಮನೆಯಲ್ಲಿರು ವಂತಹ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿ ನಮ್ಮ ಮನೆಯಲ್ಲಿ ಸದಾ ಕಾಲ ಇರುವಂತೆ ನೋಡಿಕೊಳ್ಳುತ್ತದೆ ಎಂದು ತಂತ್ರ ಶಾಸ್ತ್ರದಲ್ಲಿ ಹೇಳಲಾಗಿದೆ.
ಯಾರನ್ನಾದರೂ ನಮ್ಮಂತೆ ಮಾಡಿ ಕೊಳ್ಳಬೇಕು ಅಥವಾ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು ಎಂದರೆ ವಶೀಕರಣ ಮಾಡಿಕೊಳ್ಳುವುದಕ್ಕೂ ಕೂಡ ಉಪ್ಪನ್ನು ಬಳಸುತ್ತಾರೆ. ಮನೆಯಲ್ಲಿ ಉಪ್ಪನ್ನು ತಿಂದ ತಕ್ಷಣ ಯಾವುದಾದರೂ ಸ್ಟೀಲ್ ಅಥವಾ ಲೋಹದ ಡಬ್ಬಿಯೊಳಗೆ ಹಾಕಿ ಇಡುತ್ತೇವೆ. ಇದೇ ನಾವು ಮಾಡುವ ದೊಡ್ಡ ತಪ್ಪು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಉಪ್ಪು ಗುರು ಹಾಗು ಚಂದ್ರ ಗ್ರಹದ ಸಂಕೇತ ಅಂತ ಹೇಳಲಾಗಿದೆ. ಒಂದು ವೇಳೆ ನೀವು ಉಪ್ಪನ್ನು ಸ್ಟೀಲ್ ಅಥವಾ ಲೋಹದ ಡಬ್ಬಿಯೊಳಗೆ ಹಾಕಿಟ್ಟರೆ ಅಲ್ಲಿ ಚಂದ್ರ ಹಾಗೂ ಶನಿ ಗ್ರಹದ ಮಿಲನವಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಕಷ್ಟಗಳನ್ನು ನಿಮಗೆ ತಿಳಿಯದ ಹಾಗೆ ತಂದೊಡ್ಡುತ್ತದೆ.
ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!
ಜೊತೆಗೆ ಮನೆಯಲ್ಲಿರುವಂತಹ ಸದಸ್ಯರ ಆರೋಗ್ಯದಲ್ಲಿ ತೊಂದರೆಗಳು ಹಾಗೂ ಹಣಕಾಸಿನ ಸಮಸ್ಯೆಗಳನ್ನು ಸಹ ತಂದೊಡ್ಡುತ್ತದೆ. ಹಾಗಾಗಿ ಉಪ್ಪನ್ನು ಯಾವುದಾದರೂ ಒಂದು ಡಬ್ಬಿಯಲ್ಲಿ ಹಾಕಿಡುವ ಮುನ್ನ ಯೋಚನೆ ಮಾಡಬೇಕು. ಹಾಗೆಂದ ಮಾತ್ರಕ್ಕೆ ಉಪ್ಪನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿಯೂ ಸಹ ಇಡುವಂತಿಲ್ಲ.
ಬದಲಿಗೆ ಉಪ್ಪನ್ನು ಗಾಜಿನ ಬಾಟಲ್ ನಲ್ಲಿ ಉಪ್ಪನ್ನು ಹಾಕಿ ಇಟ್ಟರೆ ನಿಮಗೆ ಶುಭವಾಗುತ್ತದೆ. ಗಾಜಿನ ಡಬ್ಬದಲ್ಲಿ ಉಪ್ಪನ್ನು ಇಟ್ಟಾಗ ಅದಕ್ಕೆ 4 ಲವಂಗವನ್ನು ಹಾಕಿ ಇಡುವುದಕ್ಕೆ ಮರೆಯಬೇಡಿ. ಯಾರಾದರೂ ಮನೆಯಲ್ಲಿ ಊಟ ಮಾಡಿದರೆ ಅವರ ಉಪ್ಪಿನ ಋಣದಲ್ಲಿ ಬೀಳುತ್ತೇವೆ ಎನ್ನುವ ಮಾತು ಇದೆ. ಹಾಗಾಗಿ ನೀವು ನಿಮ್ಮ ಜೀವನದಲ್ಲಿ ಯಾರನ್ನು ಇಷ್ಟಪಡುವುದಿಲ್ಲವೋ ಅವರ ಉಪ್ಪನ್ನು ಯಾವತ್ತಿಗೂ ತಿನ್ನಲೇಬೇಡಿ.
ಇನ್ನು ಪಾಪಿಗಳ ಮನೆಯಲ್ಲಿ ಉಪ್ಪನ್ನು ಸೇವಿಸಿದರೆ ಇನ್ನು ನಿಮ್ಮ ಜೀವನವೂ ಕೂಡ ಅವರ ಜೀವನದ ಹಾಗೆ ಪಾಪದಲ್ಲಿ ಮುಳುಗಿಬಿಡುತ್ತದೆ. ಯಾರ ಸಂಸ್ಕಾರ ಉತ್ತಮವಾಗಿ ಇರುತ್ತದೆಯೋ ದಾನ ಧರ್ಮ ಹಾಗೂ ದೇವರ ಕಾರ್ಯಗಳನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿರುತ್ತಾರೋ ಅವರ ಮನೆಯ ಉಪ್ಪನ್ನು ತಿನ್ನಬೇಕು.
ನಿಮ್ಮ ಜಾತಕವನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.!
ಉಪ್ಪು ಮತ್ತು ಗಾಜು ಇವೆರಡು ರಾಹುವಿನ ಕಾರಕ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಉಪ್ಪನ್ನು ಗಾಜಿನ ಬಾಟಲ್ ನಲ್ಲಿ ಶೇಖರಿಸಿ ಇಟ್ಟು ಅದನ್ನು ಸ್ನಾನದ ಮನೆಯಲ್ಲಿ ಇಟ್ಟರೆ ಅಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.