ಹಸ್ತ ಸಾಮುದ್ರಿಕ ಶಾಸ್ತ್ರ ಎನ್ನುವುದು ಬಹಳ ವಿಶೇಷವಾದ ವಿಚಾರವಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬನ ದೇಹದ ಅಂಗಾಂಗಗಳು ರಚನೆ ಆಗಿರುವ ಅವುಗಳು ತೋರುತ್ತಿರುವ ಲಕ್ಷಣಗಳನ್ನು ನೋಡಿ ಅವರ ಭೂತ, ವರ್ತಮಾನ, ಭವಿಷ್ಯ ಹೇಳುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರವು ಬಹಳ ಕುತೂಹಲ ಹುಟ್ಟಿಸುವಂತಹ ವಿಷಯವಾಗಿದ್ದು ಕೇಳಿದಷ್ಟು ತಿಳಿದುಕೊಂಡಷ್ಟು ಮುಗಿಯದೇ ಇರುವಷ್ಟು ಆಳವಾಗಿದೆ.
ಇದರಲ್ಲಿ ಮನುಷ್ಯನ ಜೀವನ ಸರಳವಾಗಲು ಅನುಸರಿಸಬೇಕಾದ ಎಲ್ಲಾ ಉಪಾಯಗಳ ಬಗ್ಗೆ ತಿಳಿಸಿಕೊಟ್ಟಿದ್ದರು ಮನುಷ್ಯ ಮುಂದೆ ಬರುವ ದೋಷಗಳನ್ನು ತಿಳಿದು ಪರಿಹಾರ ಮಾಡಿಕೊಳ್ಳದೇ ನಿರ್ಲಕ್ಷ ಮಾಡಿ ಸಮಸ್ಯೆಗೆ ಸಿಲುಕುತ್ತಾನೆ. ನೀವು ಕೂಡ ಇದರಲ್ಲಿ ನಂಬಿಕೆ ಇಡುವುದಾದರೆ ಇಂದು ಈ ಲೇಖನದಲ್ಲಿ ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೆಬ್ಬೆರಳ ಮೇಲೆ ಬರುವ ಆರ್ಧಚಂದ್ರಾಕೃತಿ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಮನುಷ್ಯನಿಗೆ ಕೈನಲ್ಲಿರುವ ಅಷ್ಟು ಬೆರಳುಗಳು ಕೂಡ ಮುಖ್ಯವೇ ಆದರೆ ಹೆಬ್ಬೆರಳು ಇದೆಲ್ಲದಕ್ಕಿಂತಲೂ ಮುಖ್ಯ ಹಾಗಾಗಿ ಇದನ್ನು ಹಿರಿಯ ಬೆರಳು ಮುಖ್ಯವಾದ ಬೆರಳು ಎಂದು ಕರೆಯುವುದು, ಇದನ್ನು ಬೆರಳುಗಳ ರಾಜ ಎಂದು ಕೂಡ ಕರೆಯುತ್ತಾರೆ. ಮನುಷ್ಯನ ದೇಹದ ಅನೇಕ ವಿಚಾರಗಳನ್ನು ನಿಯಂತ್ರಣ ಮಾಡುವಲ್ಲಿ ಮುಖ್ಯವಾದ ಪಾತ್ರವನ್ನು ಹೆಬ್ಬೆರಳು ವಹಿಸುತ್ತದೆ.
ಹೆಬ್ಬೆರಳಿಗೆ ಯಾವುದಾದರೂ ಗಾಯ ಅಥವಾ ಹಾನಿ ಆದಾಗ ಅದರ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಇದಿಷ್ಟು ಮಾತ್ರವಲ್ಲದೆ ಒಬ್ಬ ಮನುಷ್ಯನ ಆಸೆ, ದೌರ್ಬಲ್ಯ, ಶಕ್ತಿ, ಸಾಮರ್ಥ್ಯ, ಕೋ’ಪ ರೋಗ ರಹಸ್ಯ ಇತ್ಯಾದಿ ಸ್ವಭಾವವನ್ನು ಕೂಡ ವ್ಯಕ್ತಪಡಿಸುವಂತಹ ಪುಸ್ತಕ ಹೆಬ್ಬೆರಳು ಆಗಿರುತ್ತದೆ ಎಂದು ಕೂಡ ಹೇಳುತ್ತಾರೆ ಇಂತಹ ಹೆಬ್ಬೆರಳು ಕೊಡುವ ಸೂಚನೆಗಳಲ್ಲಿ ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:- ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!
ಹೆಬ್ಬೆರಳು ಇರುವ ಲಕ್ಷಣ ಮತ್ತು ಅದರ ಮೇಲೆ ಮೂಡುವ ರೇಖೆ ಮಾತ್ರ ಅಲ್ಲದೆ ಹೆಬ್ಬೆರಳ ಉಗುರಿನ ಮೇಲೆ ಮೂಡುವ ಅರ್ಧಚಂದ್ರಾಕೃತಿ ಕೂಡ ನಿಮಗೆ ಮುಂದೆ ಬರುವ ವಿಷಯಗಳ ಸೂಚನೆ ಕೊಡುತ್ತದೆ. ಈ ಅರ್ಧಚಂದ್ರಾಕೃತಿಯನ್ನು ನೀವು ಕೂಡ ಗಮನಿಸಿರುತ್ತೀರಿ ಅಥವಾ ಈ ಬಗ್ಗೆ ಮಾತನಾಡುವಾಗ ನೀವು ಕೂಡ ಕೇಳಿರುತ್ತೀರಿ.
ಇದು ಮೂರು ರೀತಿ ಕಾಣುತ್ತದೆ. ಅರ್ಧ ಬೆರಳಿನಷ್ಟು ಚಂದ್ರನಂತೆ ಆವರಿಸಿಕೊಂಡಿರುತ್ತದೆ ಅಥವಾ ಬುಡ ಭಾಗದಲ್ಲಿ ಸ್ವಲ್ಪ ಮಾತ್ರ ಇರುತ್ತದೆ ಅಥವಾ ಅರ್ಧಚಂದ್ರಾಕೃತಿಯೇ ಇರುವುದಿಲ್ಲ ಇದರಲ್ಲಿ ಎಷ್ಟು ಪ್ರಮಾಣದಲ್ಲಿ ಈ ಚಂದ್ರಾಕೃತಿ ಉಂಟಾಗಿದೆ ಎನ್ನುವುದು ಆಧಾರದ ಮೇಲೆ ಕೂಡ ಶುಭಾಶುಭ ಫಲಗಳು ನಿರ್ಧಾರ ಆಗಿರುತ್ತದೆ.
ಈ ಸುದ್ದಿ ಓದಿ:- ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!
ಆ ಪ್ರಕಾರವಾಗಿ ಬುಡ ಭಾಗದಲ್ಲಿ ಅರ್ಧಚಂದ್ರಾಕೃತಿ ಇರುವುದು ಮತ್ತು ಅರ್ಧಚಂದ್ರಾಕೃತಿ ಇಲ್ಲದೆ ಇರುವುದು ಇವೆರಡೂ ಕೂಡ ಅಷ್ಟೇನೂ ಗಂಭೀರವಾದ ಪರಿಣಾಮ ಬೀರುವುದಿಲ್ಲ ಹಾಗೆ ಅಷ್ಟೇನೂ ಬಲವಾದ ಶುಭಯೋಗಗಳನ್ನು ಕೂಡ ಪ್ರತಿನಿಧಿಸುವುದಿಲ್ಲ ಎಂದು ಹೇಳುತ್ತಾರೆ.
ಆದರೆ ಅಕಸ್ಮಾತ್ ಅರ್ಧ ಉಗುರಿನಷ್ಟು ಅರ್ಧಚಂದ್ರಾಕೃತಿ ಉಂಟಾಗಿದ್ದರೆ ನೀವು ಶೀಘ್ರದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿದ್ದೀರಿ ಎನ್ನುವ ಸೂಚನೆ ಕೊಡುತ್ತದೆ. ವೈದ್ಯಕೀಯ ಭಾಷೆಯಲ್ಲಿ ಕೂಡ ಇದನ್ನು ಲುನುಲಾ ಎಂದು ಕರೆಯಲಾಗುತ್ತದೆ.
ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!
ದೇಹದಲ್ಲಿ ಕೆಲ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾದಾಗ ಹೀಗೆ ಆಗುತ್ತದೆ ಎಂದು ವೈದ್ಯ ಲೋಕ ಹೇಳುತ್ತದೆ. ಹಾಗಾಗಿ ಇಂತಹ ಲಕ್ಷಣಗಳು ಕಂಡಾಗ ತಪ್ಪದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಿ ಪರಿಹಾರ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.