ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

 

ಮನೆಯಲ್ಲಿ ಹಣಕಾಸಿನ ಒಳಹರಿವು ಹೆಚ್ಚಾಗಬೇಕು ಎಂದರೆ ನಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ಎಂದರೆ ನಾವು ಮನೆಯಲ್ಲಿ ತಪ್ಪದೇ ಈಗ ನಾವು ಹೇಳುವಂತಹ ಇಂತಹ ಕೆಲವೊಂದಷ್ಟು ವಿಧಾನ ಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ ಮನೆಯಲ್ಲಿ ಯಾವುದೇ ರೀತಿಯಾದಂತಹ ಅಭಿವೃದ್ಧಿ ಏಳಿಗೆ ಎನ್ನುವುದು ಇರುವುದಿಲ್ಲ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಣಕಾಸಿನ ಅಭಿವೃದ್ಧಿ ಚೆನ್ನಾಗಿರಬೇಕು ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಬೇಕು ನಾವು ಅಂದುಕೊಂಡಂತಹ ಕೆಲಸ ಕಾರ್ಯಗಳು ಅಭಿವೃದ್ಧಿಯಾಗಿ ಯಶಸ್ವಿಯನ್ನು ಕಾಣಬೇಕು ಎಂದರೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು.

ಹಾಗಾದರೆ ನಾವು ತಪ್ಪದೆ ಮನೆಯಲ್ಲಿ ಮಾಡಬೇಕಾಗಿರುವ ಕೆಲಸಗಳು ಯಾವುವು ಹಾಗೂ ಮಾಡಲೇಬಾರದ ಕೆಲಸಗಳು ಯಾವುವು ಎನ್ನುವುದನ್ನು ತಿಳಿಯೋಣ. ಮೊದಲನೆಯದಾಗಿ ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆಗಳು ಬರಬಾರದು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಅಂದರೆ ಯಾವ ಕೆಲವು ತಪ್ಪುಗಳನ್ನು ನಾವು ನಮ್ಮ ಮನೆಯಲ್ಲಿ ಮಾಡಬಾರದು ಎಂದು ಮೊದಲು ತಿಳಿಯೋಣ.

ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!

ಮೊದಲನೆಯದಾಗಿ ಪ್ರತಿನಿತ್ಯ ಸಂಜೆಯ ಸಮಯದಲ್ಲಿ ಅಂದರೆ ಗೋಧೂಳಿ ಸಮಯದಲ್ಲಿ ಮನೆಯ ಮುಂಭಾಗಿಲನ್ನು ಮುಚ್ಚಬಾರದು ಈ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿ ಪ್ರತಿಯೊಬ್ಬರ ಮನೆಯನ್ನೂ ಸಹ ಪ್ರವೇಶಿಸುವಂತಹ ಸಮಯ ಆಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಆದಷ್ಟು ನಿಮ್ಮ ಮನೆಯ ಮುಂಭಾಗಿಲನ್ನು ಸ್ವಚ್ಛವಾಗಿ ತೊಳೆದು ಅರಿಶಿನ ಕುಂಕುಮ ಹೂವನ್ನು ಇಟ್ಟು ಪೂಜೆ ಮಾಡಿ.

ಸಾಧ್ಯವಾದರೆ ಪ್ರತಿನಿತ್ಯ ತುಳಸಿ ಕಟ್ಟೆಯ ಮುಂಭಾಗದಲ್ಲಿ ದೀಪವನ್ನು ಹಚ್ಚಿಡುವುದು ಬಹಳ ಮುಖ್ಯವಾಗಿರುತ್ತದೆ ಅಥವಾ ಶುಕ್ರವಾರದ ದಿನವಾದರೂ ದೇವರ ಮನೆಯಲ್ಲಿ ಹಾಗೂ ತುಳಸಿ ಗಿಡದ ಮುಂದೆ ದೀಪ ಹಚ್ಚಿಡು ವುದು ತುಂಬಾ ಒಳ್ಳೆಯದು. ಈ ರೀತಿ ಹಚ್ಚಿಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಎಂದೇ ಶಾಸ್ತ್ರ ಪುರಾಣಗಳು ತಿಳಿಸಿದೆ.

ಅದೇ ರೀತಿಯಾಗಿ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಮನೆಯ ಮುಂಭಾಗಿಲಿನ ಅಕ್ಕಪಕ್ಕದ ಸ್ಥಳಗಳಲ್ಲಿ ಮುಳ್ಳಿನ ಗಿಡಗಳನ್ನು ನೆಡ ಬಾರದು ಇವುಗಳು ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯನ್ನು ಆಗಮನ ಮಾಡುವಂತಹ ಸಂಕೇತ ಆಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಮಾತ್ರೆ, ಟಾನಿಕ್ ಎಕ್ಸ್ ಪಾಯರ್ ಆಗಿದೆ ಅಂತ ಬಿಸಾಡಿ ತಪ್ಪು ಮಾಡಬೇಡಿ.! ಇದು ಬಹಳಷ್ಟು ಉಪಯೋಗಕ್ಕೆ ಬರುತ್ತೆ.!

ಹಾಗೇನಾದರೂ ನೀವು ಮುಳ್ಳಿನ ಗಿಡಗಳನ್ನು ಇಟ್ಟಿದ್ದರೆ ತಕ್ಷಣವೇ ಅದನ್ನು ಈಗಲೇ ಬದಲಾಯಿಸಿ. ಇಲ್ಲವಾದರೆ ನಿಮ್ಮ ಮನೆಗೆ ಅದು ಮುಂದಿನ ದಿನದಲ್ಲಿ ಅಶುಭ ಶಕುನವಾಗಿ ಪರಿಣಮಿಸುತ್ತದೆ. ಕೆಲವೊಂದಷ್ಟು ಜನ ಮನೆಯನ್ನು ಒರೆಸಿದಂತಹ ನೀರನ್ನು ಬಚ್ಚಲು ಮನೆಯಲ್ಲಿ ಚೆಲ್ಲುವಂತಹ ಸಂದರ್ಭದಲ್ಲಿ ಕಾಲಿನ ಮೇಲೆ ಹಾಕಿಕೊಳ್ಳುತ್ತಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಆ ರೀತಿ ಮಾಡ ಬಾರದು ನಾವು ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಯನ್ನು ತೊಲಗಿಸುವಂತಹ ವಿಧಾನ ಅದಾಗಿರುತ್ತದೆ. ಆದ್ದರಿಂದ ಅದನ್ನು ಮತ್ತೆ ನಮ್ಮ ಕಾಲಿನ ಮೇಲೆ ಹಾಕಿಕೊಳ್ಳುವುದರಿಂದ ಅದನ್ನು ಮತ್ತೆ ನಾವೇ ಕರೆತಂದಂತೆ ಆಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ಮನೆ ಒರೆಸಿದಂತಹ ನೀರನ್ನು ನಿಮ್ಮ ಪಾದಗಳಿಗೆ ತಾಕಿಸಿಕೊಳ್ಳಬೇಡಿ.

ಮನೆಗೆ ಯಾರಾದರೂ ಮುತ್ತೈದೆಯರು ಬಂದರೆ ಅವರನ್ನು ಬರಿ ಕೈಯಿಂದ ಕಳಿಸಬಾರದು ತಾಯಿ ಮಹಾಲಕ್ಷ್ಮಿ ದೇವಿ ಯಾವ ಒಂದು ರೂಪದಲ್ಲಿ ಮನೆಗೆ ಬಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಯಾರೇ ಬಂದರೂ ಸಹ ಅವರಿಗೆ ಅರಿಶಿನ ಕುಂಕುಮ ಕೊಟ್ಟು ನಿಮ್ಮ ಕೈಲಾದಷ್ಟು ಸೇವೆಯನ್ನು ಮಾಡುವುದು ತುಂಬಾ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

WhatsApp Group Join Now
Telegram Group Join Now