Home Astrology ತುಲಾ ರಾಶಿಯವರಿಗೆ ಮನೆ ಕಟ್ಟುವ ಯೋಗ ಪಲ ಜಾತಕದಲ್ಲಿ ಇದೆಯಾ.?

ತುಲಾ ರಾಶಿಯವರಿಗೆ ಮನೆ ಕಟ್ಟುವ ಯೋಗ ಪಲ ಜಾತಕದಲ್ಲಿ ಇದೆಯಾ.?

0
ತುಲಾ ರಾಶಿಯವರಿಗೆ ಮನೆ ಕಟ್ಟುವ ಯೋಗ ಪಲ ಜಾತಕದಲ್ಲಿ ಇದೆಯಾ.?

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರೂ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವಂತಹ ಕನಸನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾದರೆ ಈ ದಿನ ಯಾವ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತನ್ನದೇ ಆದ ಸ್ವಂತ ಮನೆಯನ್ನು ಕಟ್ಟುವಂತಹ ಯೋಗ ಫಲ ಹೊಂದಿರುತ್ತಾನೆ.

ಹಾಗೂ ಯಾರು ಎಷ್ಟೇ ಹಣ ಆಸ್ತಿ ಇದ್ದರೂ ಕೂಡ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟುವಂತಹ ಯೋಗ ಫಲವನ್ನು ಹೊಂದಿರಲು ಸಾಧ್ಯವಿಲ್ಲ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಮೊದಲೇ ಹೇಳಿದಂತೆ ಪ್ರತಿಯೊಬ್ಬರ ಜಾತಕದಲ್ಲಿಯೂ ಕೂಡ ಸ್ವ ಗೃಹ ನಿರ್ಮಾಣ ಯೋಗ ಇರಬೇಕು ಆಗ ಮಾತ್ರ ಆ ವ್ಯಕ್ತಿ ತನ್ನ ಜೀವನದಲ್ಲಿ ತನ್ನ ಸ್ವಂತ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ.

ಹಾಗೇನಾ ದರೂ ಅವರ ಜಾತಕದಲ್ಲಿ ಸ್ವ ಗೃಹ ನಿರ್ಮಾಣ ಯೋಗ ಇಲ್ಲ ಎಂದರೆ ಅವರು ಎಷ್ಟೇ ಹಣ ಆಸ್ತಿ, ಭೂಮಿ ಇದ್ದರೂ ಕೂಡ ಅವರು ಸ್ವಂತ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಕಷ್ಟಪಟ್ಟು ಮನೆ ನಿರ್ಮಾಣ ಮಾಡಿದರು ಕೂಡ ಮುಂದಿನ ದಿನದಲ್ಲಿ ಅವರು ಯಾವುದಾದರೂ ಒಂದು ಸಮಸ್ಯೆಯಿಂದ ಆ ಒಂದು ಮನೆಯನ್ನು ಮಾರಾಟ ಮಾಡುವಂತಹ ಸಂದರ್ಭಗಳು ಕೂಡ ಎದುರಾಗುತ್ತದೆ.

ಈ ಸುದ್ದಿ ಓದಿ:- ಸಾಲ ತೀರಲು, ಮನೆ ಅಭಿವೃದ್ಧಿಯಾಗಲು ಜನರ ಕೆಟ್ಟ ದೃಷ್ಟಿ ಹೋಗಲು ಕಲ್ಲು ಉಪ್ಪಿನಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

ಹಾಗೂ ಇಂತಹ ಕೆಲವೊಂದಷ್ಟು ಉದಾಹರಣೆ ಗಳನ್ನು ಸಹ ನಾವು ನಮ್ಮ ಸುತ್ತಮುತ್ತ ಕಾಣಬಹುದು. ಇದರ ಜೊತೆ ನೀವು ಆ ಮನೆಯಲ್ಲಿ ವಾಸ ಮಾಡುವಂತಹ ಯೋಗ ಫಲವನ್ನು ಹೊಂದಿರಬೇಕಾಗುತ್ತದೆ. ಜಾತಕದಲ್ಲಿ ಕುಜ ಮತ್ತು ಶುಕ್ರ ಚೆನ್ನಾಗಿದ್ದಾನೆ ಎಂದರೆ ಅವರು ಭೂಮಿಯನ್ನು ಖರೀದಿಸಿ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ.

ಹಾಗೇನಾದರೂ ನಿಮ್ಮ ಜಾತಕದಲ್ಲಿ ಕುಜ ಚೆನ್ನಾಗಿದ್ದರೆ ನೀವು ಸ್ವಂತ ಭೂಮಿಯನ್ನು ಖರೀದಿಸುವಂತಹ ಯೋಗ ಫಲವನ್ನು ಹೊಂದಿರುತ್ತೀರಿ ಹಾಗೆ ಶುಕ್ರನು ಕೂಡ ಚೆನ್ನಾಗಿದ್ದರೆ ಆ ಒಂದು ಜಾಗದಲ್ಲಿ ಮನೆ ಕಟ್ಟು ವಂತಹ ಯೋಗ ಫಲವನ್ನು ಕೂಡ ಹೊಂದಿರುತ್ತೀರಿ. ಕೆಲವೊಂದು ಸಂದರ್ಭದಲ್ಲಿ ನೀವು ಖರೀದಿ ಮಾಡಿರುವಂತಹ ಭೂಮಿಯಲ್ಲಿ ಹಲವಾರು ರೀತಿಯ ತೊಂದರೆಗಳು ಇದ್ದರೆ ಅಂತಹ ಸಂದರ್ಭದಲ್ಲಿಯೂ ಕೂಡ ನೀವು ಮನೆಯನ್ನು ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಭೂಮಿ ಖರೀದಿಸುವಂತಹ ವಿಚಾರದಲ್ಲಿ ಆ ಭೂಮಿ ನಮಗೆ ಒಳ್ಳೆಯದ ಕೆಟ್ಟದ್ದ ಎನ್ನುವುದನ್ನು ತಿಳಿದುಕೊಂಡು ಭೂಮಿ ಖರೀದಿಸುವುದು ಒಳ್ಳೆಯದು. ಕೆಲವೊಂದಷ್ಟು ಜನರಿಗೆ ಶುಕ್ರ ಚೆನ್ನಾಗಿರುತ್ತೆ ಕುಜ ಚೆನ್ನಾಗಿರುವುದಿಲ್ಲ ಹಾಗೂ ಇನ್ನು ಕೆಲವೊಂದಷ್ಟು ಜನರಿಗೆ ಕುಜ ಚೆನ್ನಾಗಿರುತ್ತಾನೆ ಶುಕ್ರ ಚೆನ್ನಾಗಿರುವುದಿಲ್ಲ ಅಂತಹ ಸಂದರ್ಭದಲ್ಲಿ ಕೆಲವೊಂದಷ್ಟು ಮಾಹಿತಿ ಗಳನ್ನು ತಿಳಿದುಕೊಂಡು ಉತ್ತಮವಾದ ತೀರ್ಮಾನವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಮುಂದಿನ ದಿನದಲ್ಲಿ ನೀವೇ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!

* ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ತುಲಾ ರಾಶಿಯವರು ಮನೆ ಕಟ್ಟುವಂತಹ ಯೋಗ ಫಲವನ್ನು ಹೊಂದಿರುತ್ತಾರ ಹೊಂದಿರುವುದಿಲ್ಲವ ಎನ್ನುವುದನ್ನು ತಿಳಿದುಕೊಳ್ಳ ಬೇಕು ಎಂದರೆ ನಿಮ್ಮ ಜಾತಕವನ್ನು ಒಮ್ಮೆ ಪರಿಶೀಲಿಸಿಕೊಂಡು ಅದರಲ್ಲಿ ಕುಜ ಮತ್ತು ಶುಕ್ರನ ಸ್ಥಾನ ಚೆನ್ನಾಗಿದ್ದೀಯಾ ಎನ್ನುವುದನ್ನು ತಿಳಿದುಕೊಂಡು ಆನಂತರ ನೀವು ಭೂಮಿ ಖರೀದಿಸುವುದು ಮನೆ ಕಟ್ಟಿಸುವುದು ಇಂತಹ ತೀರ್ಮಾನವನ್ನು ತೆಗೆದುಕೊಳ್ಳುವುದು ಉತ್ತಮ.

ಬದಲಿಗೆ ಯಾವುದೇ ಮಾಹಿತಿ ತಿಳಿಯದೆ ಹಣಕಾಸನ್ನು ಖರ್ಚು ಮಾಡುವುದರ ಮೂಲಕ ಮನೆ ನಿರ್ಮಾಣ ಮಾಡಿದರೆ ಅದರಿಂದಲೇ ನಿಮಗೆ ಹಲವಾರು ರೀತಿಯ ಸಮಸ್ಯೆಗಳು ತೊಂದರೆಗಳು ಕಾಣಿಸಿ ಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ಇಂತಹ ವಿಷಯದಲ್ಲಿ ಹಲವಾರು ಬಾರಿ ಯೋಚಿಸಿ ಉತ್ತಮವಾದ ತೀರ್ಮಾನ ತೆಗೆದುಕೊಳ್ಳು ವುದು ಒಳ್ಳೆಯದು.

LEAVE A REPLY

Please enter your comment!
Please enter your name here