10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!

ಜೀವನದಲ್ಲಿ ದುಡ್ಡು ಎನ್ನುವುದು ಬಹಳ ಮುಖ್ಯ, ಹಣ ಇದ್ದಾಗ ನಾವು ಅಂದುಕೊಂಡಿದ್ದನ್ನು ಬಹಳ ಬೇಗ ಮುಟ್ಟಬಹುದು. ಈ ಜೀವನ ನಡೆಯುತ್ತಿರುವುದೇ ಹಣದ ಆಧಾರದಿಂದ ಹಾಗಾಗಿ ಹೆಚ್ಚು ಹಣ ಗಳಿಸುವುದು ಪ್ರತಿಯೊಬ್ಬರ ಆಸೆ. ನೀವು ಕೂಡ ಇದೇ ರೀತಿ ಹೆಚ್ಚು ಹಣ ಹೊಂದಬೇಕು ಶ್ರೀಮಂತರಾಗಬೇಕು ಎನ್ನುವ ಆಸೆ ಪಡುತ್ತಿದ್ದರೆ ಅದಕ್ಕಾಗಿ ನೀವು ಹಗಲು ರಾತ್ರಿ ಕಷ್ಟ ಪಡುತ್ತಿದ್ದರೆ ಹೊಸ ಹೊಸ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದರೆ ನಿಮ್ಮ ಆ ಪ್ರಯತ್ನದ ಜೊತೆಗೆ ತಪ್ಪದೆ ಈಗ ನಾವು ಹೇಳುವ ಈ ಹತ್ತು ರೂಪಾಯಿ ತಂತ್ರವನ್ನು ಕೂಡ ಮಾಡಿ.

ಯಾವುದೇ ಅಡ್ಡ ಪರಿಣಾಮ ಇಲ್ಲದ ಈ ಸಕಾರಾತ್ಮಕವಾದ ತಂತ್ರದಿಂದಾಗಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ತೊಂದರೆಗಳು ದೂರವಾಗಿ ಹಣದ ಆಕರ್ಷಣೆ ಶುರುವಾಗುತ್ತದೆ. ಇದನ್ನು ಮಾಡಲು ಹೆಚ್ಚೇನು ಸಮಯ ವ್ಯರ್ಥ ಮಾಡುವ ಅಥವಾ ಬಹಳ ದುಡ್ಡು ಖರ್ಚು ಮಾಡಬೇಕಾದ ಅಥವಾ ಬಹಳ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕಾದ ಅವಶ್ಯಕತೆ ಇಲ್ಲ.

ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!

ಕೆಲವೇ ಕೆಲವು ಸಿಂಪಲ್ ಟ್ರಿಕ್ ಗಳಿವೆ, ಇವುಗಳನ್ನು ಸರಿಯಾಗಿ ಫಾಲೋ ಮಾಡಿದರೆ ಸಾಕು. ಇದನ್ನು ಮಾಡುವುದು ಏಕೆಂದರೆ, ನೀವು ಒಂದು 10 ರೂ. ನೋಟನ್ನು ತೆಗೆದುಕೊಳ್ಳಿ, ಆ ನೋಟನ್ನು ತ್ರೀಭುಜಾಕಾರದಲ್ಲಿ ಫೋಲ್ಡ್ ಮಾಡಿ, ಚಿಕ್ಕ ವಯಸ್ಸಿನಲ್ಲಿ ನೀವು ಪೇಪರ್ ದೋಣಿ ಮಾಡಿದ ಅನುಭವವಿದ್ದರೆ ಬಹಳ ಸುಲಭ. ಮೊದಲಿಗೆ 10 ರೂಪಾಯಿ ನೋಟನ್ನು ಎರಡು ಭಾಗಗಳಿಂದ ತ್ರಿಭುಜಾಕಾರದಲ್ಲಿ ಫೋಲ್ಡ್ ಮಾಡಿ.

ಈಗ ಮತ್ತೆ ಅದನ್ನು ಸೇರಿಸಿ ಮತ್ತೊಂದು ತ್ರಿಭುಜಾಕಾರ ಮಾಡಿ ಆಗ ಅದು ಪಿರಮಿಡ್ ಶೇಪ್ ಬರುತ್ತದೆ ಇದನ್ನು ಪಿರಮಿಡ್ ಶೇಪ್ ತ್ರಿಭುಜಾಕೃತಿ ಎಂದು ಕರೆಯೋಣ. ಈ ತ್ರಿಭುಜಾಕಾರದ ಪಿರಮಿಡ್ ನ ಮೇಲಿನ ತುದಿಯು ಬಹಳ ಮುಖ್ಯ. ಇದು ಯುನಿವರ್ಸ್ ನ ಶಕ್ತಿಯನ್ನು ಅಟ್ರಾಕ್ಟ್ ಮಾಡುತ್ತದೆ. ಈಗ ಈ ತ್ರಿಭುಜಾಕಾರದ ಪಿರಮಿಡ್ ಶೇಪ್ ನಲ್ಲಿರುವ 10 ರೂ. ನೋಟಿನ ಮೇಲಿನ ತುದಿಯು ಮೇಲ್ಭಾಗಕ್ಕೆ ಇರುವಂತೆಯೇ ನೋಡಿಕೊಂಡು ಅದನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ.

ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!

ಹೆಣ್ಣು ಮಕ್ಕಳು ತಮ್ಮ ಹಣ ಇಡುವ ವ್ಯಾನಿಟಿ ಬ್ಯಾಗ್ ಅಲ್ಲಿ ಇಟ್ಟುಕೊಳ್ಳಬಹುದು. ಹಾಗೆಯೇ ತಪ್ಪದೆ ನೀವು ಮನೆಯಲ್ಲಿ ಹಣ ಇಡುವ ಬೀರು, ಕಪಾಟು ಅಥವಾ ಹಣ ಇಡುವ ಬಾಕ್ಸ್ ಅಲ್ಲಿ ಕೂಡ ಇದೇ ರೀತಿ 10ರೂ. ನೋಟ್ ನಲ್ಲಿ ತ್ರಿಭುಜಾಕಾರದ ಪಿರಮಿಡ್ ಮಾಡಿ ಮೇಲ್ತುದಿಯು ಮೇಲೆ ಬರುವಂತೆ ಅದರಲ್ಲಿ ಇಡಿ. ಇಷ್ಟು ಮಾಡಿದರೆ ಸಾಕು ನಿಮ್ಮ ಹಣಕಾಸಿನ ಪರಿಸ್ಥಿತಿ ಆಶ್ಚರ್ಯಕರ ರೀತಿಯಲ್ಲಿ ಬದಲಾಗುತ್ತದೆ, ಹಾಗೂ ಇದನ್ನು ಮಾಡಿದ ಒಂದೇ ವಾರದಲ್ಲಿ ನಿಮಗೆ ಬದಲಾವಣೆಯು ಕೂಡ ಕಾಣುತ್ತದೆ.

ಇದನ್ನು ಮಾಡುವುದಕ್ಕೆ ಮನಸ್ಸು ಶುದ್ದವಾಗಿರುವುದು ಬಹಳ ಮುಖ್ಯ. ಯಾವಾಗಲೂ ಒಳ್ಳೆಯದನ್ನೇ ಮಾತನಾಡುವ ಇನ್ನೊಬ್ಬರಿಗೂ ಒಳ್ಳೆಯದನ್ನೇ ಬಯಸುವ, ಮನಸ್ಸು ಶಾಂತವಾಗಿರುವ, ಯಾರ ಮನಸ್ಸಿಗೂ ನೋವನ್ನುಂಟು ಮಾಡದ ಒಳ್ಳೆಯ ಮನಸ್ಸಿರುವವರು ಈ ಪ್ರಯತ್ನ ಮಾಡಿದರೆ ಅದು ಯೂನಿವರ್ಸಿಗೆ ಬೇಗ ಕನೆಕ್ಟ್ ಆಗುತ್ತದೆ ಮತ್ತು ಇದನ್ನು ಮಾಡುವುದಕ್ಕೆ ಇಂತಹದೇ ದಿನ ಎನ್ನುವ ನಿಯಮವು ಇಲ್ಲ.

ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!

ಯಾವುದೇ ದಿನ ಯಾವುದೇ ಸಮಯದಲ್ಲಿ ಬೇಕಾದರೂ ಭಕ್ತಿಯಿಂದ ತಾಯಿ ಮಹಾಲಕ್ಷ್ಮಿಯನ್ನು ಒಮ್ಮೆ ನೆನೆದು ಈ ಪ್ರಯತ್ನವನ್ನು ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ನಿಮ್ಮ ಬ್ಯಾಗ್ ಅಥವಾ ಪರ್ಸ್ ಅಥವಾ ಬಾಕ್ಸ್ ಅಲ್ಲಿ ಇಟ್ಟುಕೊಂಡಿರುವ ಈ ಪಿರಮಿಡ್ ಅನ್ನು ಬೇರೆಯವರಿಗೆ ತೋರಿಸಬಾರದು ಬೇರೆಯವರ ಕಣ್ಣಿಗೆ ಬಿದ್ದ ತಕ್ಷಣ ಇದು ಎನರ್ಜಿ ಕಳೆದುಕೊಳ್ಳುತ್ತದೆ.

 

Leave a Comment